ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 ಕಾದಂಬರಿಸಂಗ್ರಹ +Y Psy vvy / \ \ y/Y\/ Y Y Y Y Y 1 * *

  • * * *
  • V V

V # VY / Y\ * \Y Y Y Y Y Y Y Y Y

  1. we Yy

Pvt * * * * * - ೪ - ೧ ಳ್ಳುತ್ತಿದ್ದಳು, ಆಗ ಕೊಠಡಿಗೆ ಯಾರೆ. ಒರುವಸದ್ದು ಕೇಳಿಸಿತು. ಮುಖವನ್ನು ಎತ್ತಿದಳು ಬಾಗಿಲುಮೇಲೆ ಬಂದು ಛಾಯೆಯು ನಿಂತಿತು ಮುಂದಕ್ಕೆ ಬಂದು ಕತ್ತಲೆಯಲ್ಲಿ ಸೇರಿಹೋಯಿತು. ತಿ-ಅಮ್ಮಾ ಸಯೆ: ತಾ, ಸಾವಿತ್ರಿಯು ಎದ್ದು ನಿಂತಳು ತಿ-ನಿನ್ನ ಚಿಕ್ಕಪ್ಪನಂತೆ ಸ ಯ್ಯ ಹಿತ್ಲಾಗೆ ಬಂದವನೇ, ಆದೀತಾನೆ. -ಯಾವಸುಬ್ಬಯ್ಯನೆ ತಿ-ನಿನ್ನ ಚಿಪ್ಪನಯ್ಯ, ಉದ್ಯೋಗವನೆ - ವನಸ್ಸಿನಲ್ಲಿ, ಹೆದರಿ ಯ, ಸಂತೋಷವೂ, ಆಸೆಯ, ನಿರಾಸೆಯ, ಎಲ್ಲವೂ ಏಕಕಾಲದಲ್ಲಿ ಸಂಧಿಸಿದವು ಯಾರಿರಬಹುದು, ಚಿಕ್ಕಪ್ಪನೇ ಎ: ದಿಗುವನೇ, ನೋ ಡ ವೆನು, ಎಂದು ಹೊರಟಳು. ತಿಮ್ಮಿ, ನೀನು ಇಲ್ಲೇಖಿಸಿರು ೬ರುವೆನೆ , ಮೆಲ್ಲಗೆ ಕೊಠಡಿಯನ್ನು ಬಿಟ್ಟು ತೊಟ್ಟಿಗ್ನ ದಾಟಅಡಿಗೆಯ ಮನೆಯ ಪಕ್ಕದಲ್ಲಿಯ ಹಿತ್ತಲಿಗೆ ಬಂದುಬಿಟ್ಟಳು ಮನೆಯವರೆಗೆ ಹಚಾರದಲ್ಲಿಯೂ, ಮೆಲುತಟ್ಟಿ ಯಲ್ಲಿ ಯ, ಸೀರೆಗಳನ್ನು ಟ್ಟಳೆ ಪುದರಲ್ಲಿ ಯ, ಆಭರಣಗಳನ್ನಿಟ್ಟುಕೊಳ್ಳುವುದರಲ್ಲಿ ಯ೦, ಇರಾ? ಕಾರಣ ಸಾವಿತ್ರಿಯು ಹೋದುದನ್ನು ಯಾರೂ ನೋಡಲಿಲ್ಲ, ಹಿತ- ಬಾ ಗಿಲು ತೆರೆದಿತ್ತು. ಗಿಡದಕೆಳಗೆ ಯಾರೋ ನಿಂತಿದ್ದ ಹಾಗೆ ತಿಳಿಯಿತು ಬಾಗಿಲಬಳಿಯಲ್ಲಿ ನಿಂತುನೋಡಿದಳು, ಜೆಕ್ಕಪ್ಪನೇ ಅಹುದೆಂದು ಗೋ “ಚ ಕವಯಿತು; ಹಿಂದೆ ನೋಡಿದಳು, ಯಾರೂ ಇರಲಿಲ್ಲ. ಇನ್ನೊಂದು ಸಾರಿ ಪುಂದ ನೋಡಿದಳು ಸುಬ್ಬಯ್ಯನು 1 ಸಾವಿತ್ರಿ ' ಎಂದುದು ಕಿವಿಯಲ್ಲಿ ಚಿತ್ತು. ಓಹಕ್ಕೆ, ಚಿಕ್ಕಪ್ಪ ' ಎಂದು ಕೂಗಿ, ಪ್ರಜ್ಞೆಯಿಲ್ಲದಂತ ಬಿದ್ದು ಬಿಟ್ಟಳು, ಹಚ್ಚುಯೇಟು ತಗಲಿಲ್ಲ. ಸುಬ್ಬಯ್ಯನು ಮೇಲಕ್ಕೆ ಎತ್ತಿ ಹಿಡಿದುಕೊಂಡು ಹತ್ತಿರಕ್ಕೆ ಮೆಲ್ಲಗೆ ಎಳೆದುಕೊಂಡು “ ಸಾವಿತ್ರಿ ಮಗು, ಅಮ್ಮ, ಸಾವಿತ್ರಿ" ಎನ್ನುತ್ತ ಕಣ್ಣೀರುಬಿಟ್ಟರು ಕೂಡಲೇ ಅಲ್ಲಿ ನಿಲ್ಲು ಪದು ಸರಿಯಲ್ಲವೆಂದು ಯೋಚಿಸಿ, ಗಿಡಗಳ ಹಿಂದಿನಲ್ಲಿ ಯ ನಗದಳಿಯ ಪೊದರುಗಳ ಆಶ್ರಯದಲಿ ಯೇ ಹೊಳಪನ್ನು ದಾಟಿ, ಬೇಲಿ ಗಳಲ್ಲಿ ತೂರಿ ಗಾಡಿಯಬಳಿಗೆ ಬಂದುಬಿಟ್ಟರು. ಗಾಡಿಯಲ್ಲಿ ಸಾವಿತ್ರಿಯನ್ನು ಕೂಡಿಸಿ ಹಾಗೂ ಕುಳಿತು, « ರಾಜಂಡಕಳ್ಳಿಗೆ, ಹೊಡಿಯೆಂದು ಹೇಳಿದನು.