ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಂಗಳ ಸelತ್ಯ ಆ ಭ, ಚರಿತ್ರೆಯ ಚಿಗುರುತುಗಳು, ಆರ್mಟಕ ಸಾಹಿತ್ಯ ಇದ್ದುವ, ಈಕಾಲದಲ್ಲಿ ಇಲ್ಲಿ ತುಳಿನ ಪ್ರಾಬಲ್ಯವಿತ್ತು. ಗಂಗವಾಡಿಯ ಶಾಸನದ ಳನ್ನು ನೀಡುವಲ್ಲಿ ಇದು ಹೊರಪಡುತ್ತದೆ ಆಮೇಲೆ ಕೆಲವುಕಾಲದವರೆಗೆ ಮೈಸೂ ನವರಾದ ಕದಂಬರಾಜರವರ ಅಧೀನದಲ್ಲಿತ್ತು ಕ್ರಿ ಶ ಸುಮಾರು ೨ ನೆಯ ಶತವರಾ ನದ ಆದಿಭಾಗದಲ್ಲಿ ಚಾಳುಕ್ಯ ರಾಜರ ಕೈ ವಶವಾಯಿತು. ಈ ಚಾಳುಕ್ಯರಾಜರಲ್ಲಿ ಇವು ಡಿ ಪುಲಕೇಶಿ ಸತ್ಯಾಶ್ರಯ ಮಹಾರಾಜನು [೬೦೯-೬೪೨) ಕದಂಬರಾಜರನ್ನು ಗೆದ್ದು ಈ ನಾಡುಗಳನ್ನು ತನ್ನ ಸ್ವಾಧೀನ ಪಡಿಸಿಕೊಂಡನು ಚಾಳುಕ್ಯ ಪರ ರಾಜ್ಯಗಳಲ್ಲಿ ಮ ಹಾರಾಸವೂ ಕನ್ನಡನಾಡುಗಳ ಕೆಲವು ತೆಲುಗುನಾಡುಗಳೂ ಸೇರಿದ್ದುವ, ಚಾಳು ಕ್ಯರ ಪ್ರಾಬಲ್ಯವು ಕ್ರಿ. ಶ ೭ ನೆಯ ಶತಮಾನದ ಮಧ್ಯದವರೆಗೂ ಇತ್ತು-ಇಮ್ಮಡಿವಿಕ ಮಾದಿತ್ಯನು (LAA-೬೭) ಕಲacಯನ್ನು ಗೆದ್ದು ಸುಪ್ರಸಿದ್ಧನಾಗಿದ್ದನು. ಆಮೇಲೆ ರಾಷ್ಟ್ರಕೂಟದರಸರ ಪ್ರಾಬಲ್ಲನ ಪ್ರಾರಂಭವಾಯಿತು. ಈ ರಾಷ್ಟ್ರಕೂಟರಾಜರುಗಳ ಲ್ಲಿ ನೃಪತುಂಗನು ( -೮೭೭ ) ಸುಪ್ರಸಿದ್ಧನಾಗಿದ್ದನು. ಈತನಿಗೆ ಅತಿಶಯಧವಳ ಎಂಬ ಹೆಸರು 3ತು ಈತನ ಕರಾಜಮಾರ್ಗವನ್ನು ಬರೆದಹಾಗೆ ಪ್ರತೀತಿಯಿದೆ. ಈ ನೃಪತುಂಗನು ತನ್ನ ಕವಿರಾಜಮಾರ್ಗದ ಪ್ರಥಮ ಪರಿಚ್ಛೇದದಲ್ಲಿ ಕಾವೇರಿಯಿಂದಮಾ ಗೋ: ದಾವರಿವರಮಿರ್ದ ನಾಡದಾ ಕನ್ನಡದೊS || ಭಾವಿಸಿದ ಜನಪದಂ ವಸು ಧಾವಲಯ ವಿಲೀನ »ಶದ ವಿಷಯ ಏಶೇಷc !! ಅದರೊಳಗ೦ ಕಿಸುವೊಲಾ | 5ದಿತಮಹಾ ಕೋಪಾನಗರದ ಇಂಗರೆಖಾ | ಸದಭಿಸುತಮಿಂ ಕುc | ದದ ನಡುವಣನಾಡೆ ನಾಡೆ ಕನ್ನಡದತಿರು| ಸದನದು ನುಡಿಯಲುಂ ನುಡಿ | ದುದನತಿದಾರಯಲು ಮಾರ್ಪರಾ ನಾಡವಗ್ಗ೯ಳ್ | ಚದುರರ್ ನಿಜದಿಂ ಕುಜಿತೋ | ದದೆಯುಂ ಕಾವ್ಯಪ್ರಜೋಗಪರಿಣತ ಮತಿಗಳ | ಕುಳಿತವರಲ್ಲದೆ ಮತ್ತಂ || ಪೆರು ತಂತಮ್ಮ, ನುಡಿಯೊಳೆಲ್ಲ ಜಗರ್ || ಕಿeುವಕ್ಕಮಗರು || ವdಪಲ್ಲವರ್ ವಿವೇಕವು ಮಾತುಗಳc | ಜಣರ್ಕ್ಕಳಲ್ಲದವರು | ಪೂಣಿಗರತಿಯುದ ಯುವಜನವೊಲವಗುಣದಾ | ತಾಜಮನಿನಿಸೆಡೆ ವಡೆ | ಮಣರ ಹಿರಿದದನ ಕೃತಿಗಳo ಕಡೆನುರಿವರ್ || AYY 2