ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿಲ್ಲ. ಕೆ. ಭು, ಚರಿತ್ರೆಯ ಹnುರುತುಗಳು. ಜನವರಿ ೧rnು. wwwwwwwwwwwwwwwwwwww ಎಂದು ಹೇಳುತ್ತಾನೆ. ನೃಪತುಂಗನು ಕ್ರಿ ಶ ೯ನೆಯ ಶತಮಾನದಲ್ಲಿ(೮೧೪-೮೭) ಬಾಳಿದನೆಂಬುದನ್ನು ಜ್ಞಾಪಕದಲ್ಲಿಡಬೇಕು ಈ ನಮ್ಮ ಕಾಲಕ್ಕೆ ಒಂದು ಸಾಸಿರ ವರ್ಷಗಳ ಹಿಂದೆ ಹೋದ ದಾವಾನಗಳನ್ನು ಇವನು ವರ್ಣಿಸುತ್ತಾನೆ. ಕಾವೇ Bನದಿಗೂ ಗೋದಾವರಿ ನದಿಗ ಮಧ್ಯದಲ್ಲಿ ತುಂಗಭದ್ರಾ ನದಿಯ ಕೃಷ್ಣಾನದಿಯ ಹರಿಯುತ್ತವೆ ಕನ್ನಡನಾಡುಗಳಲ್ಲಿ ನಡುವಯನಾಡಾಗಿತ್ತೆಂದು ವರ್ಣಿಸಿರುವ ಭಾಗವು ಸ್ವಲ್ಪ ಹೆಚ್ಚು ಕಡಿಮೆ ತು೦ಗಭದ್ರಾನದಿಗ ಕೃಷ್ಣಾನದಿಯ ಮಧ್ಯದಲ್ಲಿರುವುದು ಕಿಸು ವೊಳಲು ಎಂಬುದು ಕೃಷ್ಣಾ ನದಿಯ ಹತ್ತಿರ ಬಿಜಾ ವರಪ್ರಾಂತದಲ್ಲಿ ಈಗಿರುವ ಪಟ್ಟದಕಲ್ಲು ಎಂಬುದರ ಬಳಿಯಲ್ಲಿ 3 ಕೊಣನಗರವೆಂಬುದು ಈಗ ಕೊಪ್ಪಳವೆಂಬ ಹೆಸರಿನಲ್ಲಿ ಬಳ್ಳಾರಿಗೂ ಗದಗಿಗೂ ಮಧ್ಯದಲ್ಲಿದೆ. 5ರಿಗೆರೆಯೆಂಬುದು ದಾಂಡರ ಪ್ರಾಂತದಲ್ಲಿ ಈಗ ಅಶ್ವತವೆಂ ಹೆಸರಿನಲ್ಲಿದೆ. ಮಾರಟ್ ಸಂಸ್ಥಾನದಲ್ಲಿ ಒಂದು ಭಾಗವಾಗಿದೆ ಒ೦ಕುoದ ಅಧಮ ಒಕ್ಕುಂದ ಎಂದು ಜಿಲ್ಲಾ ಎನ ಪ್ರಾಂತದಲ್ಲಿದೆ. ಕ್ರಿ ಶ ೯೪೧ರಲ್ಲಿ ಬಾಳಿದ ಆದಿಪಂಪನು ಸುಗೆರೆಯು 2ರುವೈತದಲ್ಲಿತನ್ನ ಗ್ರಂಥಗಳನ್ನು - ಎಂದರೆ ಆbರಾಣವನ್ನೂ ಕ್ರಮಾರ್ಜುನವಿಜಯವನ- ಒರೆನು ಕನ್ನಡದ ತಿಳು ಕೃಷ್ಣಾನದಿಗೂ ತುಂಗಭದ್ರೆಗೂ ನದುವೆ ದುಸ್ಥವಾಗಿ ಜ್ಞಾಪಕದಲ್ಲಿಡಬಹುದು ಈ ನಡುವಣನಾಡಿನ ಕನ್ನಡದ ವಿದ್ಯಮಾನಗಳು ಎcತಿದ್ದು ವೋ ಸ್ವಲ್ಪ ವಿಚಾರ ಮಾಡಿ ನೋಡಿ. ಗಂಗವಾಡಿಯಲ್ಲಿ ತಮಿಳನ ಪ್ರಭಾವವ ಪ್ರಬಲವಾಗಿದ್ದಂತೆ ಈ ನಡುವಣನಾಡಿನಲ್ಲಿ ಮಹಾರಾಷ್ಟ್ರೀಪ್ರಾಕೃತದ ಪ್ರಭಾವವ ಪ್ರಬಲವಾಗಿತ್ತು ಈ ಪ್ರಾ ಲ್ಯದದೆಸೆಯಿ೦ದ ವರ್ಣಮಾಲೆಯ ಅಕ್ಷರಗಳ ಉಚ್ಚಾರಣೆಯು ಪ್ರಾಕೃತದಲ್ಲಿದ್ದಂತೆ ಕನ್ನಡಕ್ಕೂ ಬಂತು ಇದು ಕನ್ನಡಕ್ಕೆ ಮಸೂಪಕಾರವಾಗಿ ಪರಿಣಮಸಿತು. ತಮಿಳಲ್ಲಿ ಗಕಾರೋಚ್ಛಾರಣೆಯು ಹ ಕಾರದಂತಿತ್ತು ನಡುವನಾಡಿನ ಕನ್ನಡದಲ್ಲಿ ಹಾಗಿರಲಿಲ್ಲ ಕನ್ನಡವು ದ್ರಾವಿಡಭಾಷಾವರ್ಗಕ್ಕೆ ಸೇ5ರ ವರನ್ನು ಪರಿರ್ಶಿಸುವಲ್ಲಿ ಸಹಜವಾಗಿ ಕನ್ನಡ ದದಲ್ಲಿ ಸಕಾರ ಚಕಾರ ಎವಕ್ಷೆಯು ಇರಲಿಲ್ಲವೆಂದು ತಿಳಿಯಬರುತ್ತದೆ ತಮಿಳಿನಲ್ಲಿ ಚ ಕಾರವನ್ನು ಒರೆದು ಸ್ವಲ್ಪ ಹೆಚ್ಚು ಕಡಿಮೆಯಾಗಿ ಅದನ್ನು ಶತಾರವಾಗಿ ಉಚ್ಚರಿಸುತ್ತಾರೆ ಸಕಾರಕ್ಕೆ ರ್ಪತಿಯಾಗಿ ತುಳಲ್ಲಿ ಅಕ್ಷರವಿಲ್ಲ ಜಿ ಕಾರೊಚ್ಚಾರಣೆಯು ತಮಿಳಲ್ಲಿ ಸ್ವಲ್ಪ ಹೆಚ್ಚು ಕಡಮೆಯಾಗಿ ಶಕಾರವಾಗಿ, ತಲುಗಿನಲ್ಲಿ ಕೆಲ ಸಂದರ್ಭಗಳಲ್ಲಿ ಎಂ ದರೆ ಆ ಉ ಎ ಏ ಸ್ವರಗಳು ಸೇರಿದಾಗ-ತೃಕಾರವಾಗಿ ಉಸ್ಮರಿಸಲ್ಪಡುವದು. ಕನ್ನಡದಲ್ಲಿಯಾದರೂ ಪ್ರಾಕೃತ ಸಂಹಿ೦ಧbobಜಿಗೆ ಚಕಾರ ಸಕಾರ ವಕ್ಷೆಯು ಸ್ಪಷ್ಟವಾಯಿತಲ್ಲದೆ ಸಕಾರಎರುವ ಧಾತುಗಳು ಹೇರಳವಾಗಿವೆ ತಳಲ್ಲಿಯ ತೆಲಗಿ ನಲ್ಲಿಯೂ ದೇಶೀಯ ಪದಗಳಲ್ಲಿ ಮಹಾ ಪ್ರಾಣಾಕ್ಷರಗಳು ಕಾಣಬರುತ್ತಲೇಯಿಲ್ಲ. ಮಹಾರಾಷ್ಟ್ರೀ, ಪ್ರಾಕೃತದ ಸಂಬಂಧದಿಂದ ಮಹಾಪ್ರಾಣಾಕ್ಷರಗಳು ಕನ್ನಡಕ್ಕೆ ಬಂದು ಸೇರಿದುವ. ಕೆ ೯ಶಿರಾಜನು ಒಳವು ಮಹಾಪ್ರಾಣಂಗಳ | ಎಳಸುರ್ಗಾಓಕ ಭಾಷೆಯೊಳ ಕೆಲವ ನಿಜೊ | ಆಳವಾಗಿ... . ೩೪೩