ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ. ಕ. ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ ೧೯೧೮ wwwwwwwwwwwwwwwwwwwwwwwww ಉಡಿಗುಂ ಸಿಂಘದ ದಾಡೆಯಂ ಚಿಟಿ ನಲು ಸಂಕ್ರುದ್ಧನಾಗೇoದ್ರನಂ ಪೊಡೆಗುಂ ದೋಪನೆ ಮೆರೆವ ಕವಿತರ್ಸ೦ಭೋಧಿಯ೦ ಕೋಪದಿಂ ಕುಡಿಗುಂ ಸುಯೆನೆಸಿಡೆ ನಾಡನು ಸಿ೦ ಮಾಹಾಂತ ಮಾ ರ್ಪಡೆಯ : ಚಟನಾಯಕಂ ತವ ಸನೇ ಸಗ್ರಾಮರಂಗಾಗ್ರದೊಳ್ * ಈ ನಾಲ್ಕನೆಯ ಶಾಸನದಲ್ಲಿ ಲೇಖನದ ತಪ್ಪುಗಳು ಅನೇಕವಿರುವವು. ಆದರೂ ಶಾಸನದ ಪನಗಾ೦ಭೀರವು ಬಹಳ ಚೆನ್ನಾಗಿದೆ. ಹೊಯ್ಸಳರ ಸಾರ್ವಭೌಮ ಪದವಿಯು ಸ್ಪಷ್ಟ ಪಡುತ್ತದೆ. ಹೊಯ್ಸಳರ ಕಾಲದಲ್ಲಿ ಕರ್ಣಾಭಾಷೆಯ ಕ್ಷಣಗ್ರಂಧಗಳು ಹುಟ್ಟಿ, ಭಾಷಾ ಸಂಸ್ಕರಣವು ಚೆನ್ನಾಗಿ ನಡೆಯಿತು ಕಾವ್ಯಾ ವಲೋಕನವನ ಕರ್ಣಾಟಭಾವ ಭೂಷಣವನ್ನೂ ಬರೆದ ಇಮ್ಮಡಿ ನಾಗವರ್ಮನ್ನು ಸುಮಾರು ೧೧N 18ರಲ್ಲಿ ಬಾಳದನಂ ದು ತಿಳಿಯಬರುತ್ತದೆ. ಆ ಕಾಲದಲ್ಲಿ ಹೊಯ್ಸಳರು ಚಾಳುಕ್ಯ ರಾಜರನ್ನು ಜಯಿಸಿರ ಇಲ್ಲ. ನಾಗವರ್ಮ್ಮನು ಉತ್ತರಮಾರ್ಗದ ಕನ್ನಡವನ್ನು ಅಸಾಧುವೆಂದು ಭಾವಿಸಿ ದ್ದನು. ಸುಮಾರು ೧೨೦ಾರಲ್ಲಿ ಬಾಳಿದ ಕಕಾಮನು ಶೃಂಗಾರರತ್ನಾಕರವೆಂಬ ಗ್ರಂಧವನ್ನು ಬರೆದನು. ಭವಪಾದಾಂಬು ಒಪಟ್ಟಿದ೦ ನವರಸವ್ಯಾಪಾರಮಂ ಭಾವಸಂ | ಭವಮಂ ನಾಯಕನಾಯಿಕಾಸಸಸಂಭೋಗ ತದ್ವಿಪ್ರಲ೦ || ಭವಿ ಪ್ರಸ್ತುತ ವೆ: ಶಿಕಾದಿರಸ ಶಾಸೋದ ತಸನ್ಮಾರ್ಗ ವೃ || ಕಲ್ಪಗಳು ಮc ಮನಂಗೊಳಿಸಿದc ಶೃಂಗಾರರತ್ನಾ ಕರ| ಶ್ರೀನಿಧಿ ಎವೆ ಕನಿ; ಕಪಿ | ತಾನಿಧಿ ಸೌಭಾಗ್ಯನಿಧಿ ಯಶೋ ನಿಧಿ ವರ || ದ್ಯಾನಿಧಿ >ಭಾಸನಿಧಿ ಮಹಿ | ವಾನಿಧಿ ಮಾನನಿಧಿ ದಾನನಿಧಿ ಕಾಮ೦ || ಎಂದು ಹೇಳಿಕೊಂಡಿದ್ದಾನೆ. ಭಾವರಸಪ್ರಪಂಚವನ್ನು ವರ್ಣಿಸುವ ಗ್ರ೦ಧವ್ರ ಕನ್ನಡ ದಲ್ಲಿ ಇದಕ್ಕೆ ಮೊದಲಿರಲಿಲ್ಲ. ಸುಮಾರು ೧೨೬೦ರಲ್ಲಿ ಬಾಳಿದ ಕೇಶಿರಾಜನು ಶಬ್ದಮ ಇದರ್ನಣವೆಂಬ ವ್ಯಾಕರಣವನ್ನು ಎರೆದನು. ಇವನ ನಾಗವರ್ಮ್ಮನ ಮಾರ್ಗ ವನ್ನ ಅನುಸರಿಸಿ ದಕ್ಷಿಣಮಾರ್ಗದ ಪ್ರಯೋಗಗಳನಕವನ್ನು ಸೇರಿಸಿರುತ್ತಾನೆ. ಇವ ನಕಾಲಕ್ಕೆ ಮುಂಚೆಯೇ ಉತ್ತರವಾಗ೯ದ ಕನ್ನಡವು ಒಂಧನಕೃತವಾಗಿತ್ತು, ಏಕೆಂದರೆ-ಸುಮಾರು ೧೬೧ರಲ್ಲಿ ಬಾಳಿದ ಮತ್ತು ಉತ್ತರಮಾರ್ಗಕಯ ಆಗಿದ್ದ ರಾಘವಾಕನು ಹೊಯ್ಸಳರ ಆಸ್ಥಾನದಲ್ಲಿ ಬಹುಮಾನವನ್ನು ಹೊಂದಿದ್ದನು. ಶಾಸ ನಗಳಲ್ಲಿಯೂ ಉತ್ತರಮಾರ್ಗದ ಕನ್ನಡದ ಬಳಕೆಗೆಬರುತ್ತಿತ್ತು, ಆದರೂ ಕೇಶಿರಾಜನು ತನ್ನ ಕಾಲದ ಕನ್ನಡ ವ್ಯಾಕರಣವನ್ನು ಬರೆವದಕ್ಕೆ ಬದಲಾಗಿ dt6