ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷತ್ಪತಿ, ಕ. ಭಾ. ಚರಿತ್ರೆಯ ಹೆಗ್ಗುರುತುಗಳು, ಜನವರಿ ೧೯೧೮ wwwwwwwwwwwwwwwwwwwwww (3) ದು ದ್ರಭಟ್ಟ-ಸುಮಾರು ೧೧೮ ೦. ಈತನಿಗೆ ಕೃ'ಶಾರದಾದ್ರ ಹಂದ್ರಾತಪ, ಕವಿರಾಜ ಎಂಬ ಬಿರುದುಗಳಿದ್ದುವು. ಈತನು ಜಗನ್ನಾಥವಿಜಯವನ್ನು ಪ್ರೌಢಸರಣಿಯಲ್ಲಿ ಬರೆದಿರುತ್ತಾನೆ, ಭಟ್ಟಾಕಳಂ ಕನು ತನ್ನ ವ್ಯಾಕರಣದಲ್ಲಿ ಈತನ ಪದ್ಯಗಳನ್ನು ಉದಾಹರಿಸಿರುತ್ತಾನೆ, (1) ಅಗ್ಗಳ- ಸುಮಾರು ೧೯೮೯ ಈತನಿಗೆ ಬೆನಜನಮನೋಹರ ಚರಿತ್ರ, ಕವಿಕುಳಕಳ ಭವತಿಯಧಾಧಿನಾಥ ಕಾವ್ಯ ನೌಕರ್ಣಭಾರ,ಭಾರತೀ ಭಾಳ ನೇತ್ರ, ಸಾಹಿತ್ಯವಿದ್ಯಾ ವಿನೋದ, ಜಿನಸಮಯ ಸರಸ್ನಾರ ಕೇಳಿ ಮುರಾಳ, ಸುಲಲಿತ ಕವಿತಾ ನರ್ತಕಿ ನೃತ್ಯರoಗ, ಎಂಬ ಬಿರುದು ಗಳಿದ್ದಂತೆ ಕಾಣಬರುತ್ತದೆ. ಈತನು ಚಂದ್ರಪ್ರಭಾ ಪುರಾಣವನ್ನು ಬರೆದಿರುತ್ತಾನೆ. ಈತನನ್ನು ಅನೇಕ ಕವಿಗಳು ಸ್ತುತಿಸುತ್ತಾರೆ. (6) ಆಚಣ್ಣ- ಸುಮಾರು ೧-೯೫ ಈತನಿಗೆ ವಾಣೀವಶ, ಪಂಚಪರಮ ಗುರು ಪದನತ ಎಂಬ ಬಿರುದುಗಳಿದ್ದು ವ್ರ, ಈತನು ವರ್ಧಮಾನ ಪ್ರಾಣವನ್ನು ಬರೆದಿದ್ದಾನೆ -ಈತನ ಕಾವ್ಯ ಪ್ರಾಸಯ ನಕಾದಿ ಶಬ್ದಾಲಂಕಾರಭೂಯಿಷ್ಠವಾಗಿದೆ (6) ದೇವಕವಿ-ಸುಮಾರು ೧೨೦ ಈತನು ಕುಸುಮಾವಳಿ ಎಂಬ ಗ್ರಂಥವನ್ನು ಬರೆದಿರುತ್ತಾನೆ. ಸುಕೃತಿಶ್ರೀಭಾವಂಗಳ ಮಣಿಮಯದ ಮಂ ಬುಧಸ್ತುತ್ಯಸಾ೬ || ಕಳಾ ಸಂದೇಹಮಂ ಸಕಸು ಕಂಕೀರಾ ಸ್ಯ ಪ್ರಸ್ತಾವಳಿ ಕ || ಲ್ಪಕುಜಾರಾಮ ಸ್ವಕೀಯಾ ಯಕುವಲಯಸಂಸ್ಕೋ ಮುಸೋಮpಸದಾಚ| ರಕನಲ್ಲ ಲಲಾಮಂ ಕೃತಿರತಿರ ಮಣ೦ ಸಾಹಸದ್ದಾಮಭೀಮರ | ಎಂಬ ಪದ್ಯದಲ್ಲಿ ತಕ್ಕ ಕವಿತಾ ಚಾತು'ವನ್ನು ತಿಳಿಸಿದಾನೆ. (7) ಪಾರ್ಶ್ವಪ೦ಡಿತ- ಸುಮಾರು ೧೨೨೫ ಈತನು ಸೌoದತ್ತ ರಟ್ಟ ರಾಜವಂಶಕ್ಕೆ ಸೇರಿದ ನಾಲ್ವಡಿಕಾರ್ತಿವೀರ ರಾಜ ನಲ್ಲಿ ಅಪ್ಪಾ ನಕವಿ ಯಾಗಿದ್ದಿರಬಹುದು ಈತನಿಗೆ ಸುಕವಿಜನಮನೋಹರ್ಷ ಸಸ್ಯಪ್ಪ ವರ್ಷ, ವಿಬುಧಜನಮನಃಪದ್ಮನೀ ಪದ್ಮ ಎತ್ತು, ಕಂಕುಳ ತಿಲಕಂ ಎಂಬ ಬಿರುದು ಗಳಿದ್ದುವ, ಘನಶಬ್ಬಾದಂಬರೋತ್ಪತ್ತಿಯನಪಿಳರಸೋತ್ಪಾದನಿಧಿಯಿ೦ ಸ | ನಚೇತಶಾತಕಾಸ್ಮಾದಿತವಚನಸುಧಾ ಒಂದುಸಂದೋಹದಿಂ ಭೂ || ಎನುತಕೀರ್ತಿನಲ್ಲಿ ಜನನವಿಭವದಿಂ ದಿಟ್ಟಿಸಲ' ನಿಜ್ಜಿನಿಂತೀ | ೩೭