ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಂಗಳ ಸ೦] ಪುಷ್ಯ ಭಾ. ಚರಿತ್ರೆಯ ಹಗುರುತುಗಳು, ಕರ್ನೇಟಕ ಸಾಹಿತ್ಯ مسسسسسسسسسسسسسسه محمد ಹೈದರಾಬಾದು ಸರ್ಕಾರ, ಈ ನಾಲ್ಕು ಸಂರಗಳ ಆಧುನಿಕ ಗ್ರಾಧಿಕdಂಕಗಳು ಬೇರೆ ಬೇರೆಯಾಗಿವೆ. ಈ ಭೇದಗಳು ಹೊರಹೊರತು ಹೊರವಳಯದ ಕನ್ನಡವು ಉಸ್ಮಸ್ಥಿತಿಗೆ ಬರುವುದಿಲ್ಲ. ಈ ಭೇದಗಳು ಹೋಗಬೇಕಾದರೆ ಎಲ್ಲಾ ಸರಾದ ವರ ಸರ್ವ ಸಮ್ಮತವಾದ ಗಾ೦ಧಿಕ ಕನ್ನಡವನೇ ಪಾಠಶಾಲೆಗಳಲ್ಲಿ ಕಲಿಸಬೇಕು. ಈ ವ್ರಪಾಯವನ್ನು ಬಿಟ್ಟರೆ ಮತ್ತಾವ ಉಪಾಯವೂ ಇಲ್ಲ.* ಇಂಗ್ಲಿಷು ಪಾರಶಾಲೆಗೆ ಳಲ್ಲಿ ಗ್ರಾಂಥಿಕವಾದ ಇಂಗ್ಲಿಷನ್ನೇ ಕಲಿಸುತ್ತಿರುವಂತೆ ಕನ್ನಡ ಪಾರಶಾಲೆಗಳಲ್ಲಿ ಗ್ರಾಂ ಧಿಕ ಕನ್ನಡವನ್ನೇ ಕಲಿಸಬೇಕು. ಈ ವಸನ್ಯಾಸವನ್ನು ಇಲ್ಲಿಗೆ ನಿಲ್ಲಿಸುವ ದು ಉತ್ತಮವಾಗಿದೆ. ಇದರಲ್ಲಿರುವ ಶಗಳನ್ನು ನಾನು ಚನ್ನಾಗಿ ಬಲ್ಲೆನು ಹೈದರಾಬಾದಿನ ಕರ್ಣಾಟ ಶಾಸನಗಳು ನಮಗೆ ಸಿಕ್ಕಲಿಲ್ಲ ಧಾರಾಡ ಮುಂತಾದ ದಿಕ್ಕುಗಳ ಶಾಸನಗಳೂ ನಮಗೆ ದೊರೆ ಯಲಿಲ್ಲ. ಇವುಗಳನ್ನು ಪರಿ ಕ್ಷಿಸಿದ ಮೇಲೆ ಈ ವಪನ್ಯಾಸದ ಕೆಲವ೦ಶಗಳನ್ನು ಕಂಡ ಮಟ್ಟಿಗೆ ಬದಲಾಯಿಸಬೇಕಾಗಬಹುದು ಮಾರ್ಗ ಪ್ರದರ್ಶಕವಾಗಿರಲೆಂದು ನಾನು ಈ ವಪನ್ಯಾಸವನ್ನು ಬರೆದಿರುತ್ತೇನೆ. ವಿದ್ಯಾ೦ಸರು 'ಈ ಧಪನ್ಯಾಸದ ಮಾರ್ಗವನ್ನು ಅನುಮೋದಿಸುವುದಾದರೆ ಇತರ ಕೊರತೆಗಳನ್ನು ಮುಂದಕ್ಕೆ ನಿವಾರಿಸಿಕೊಳ್ಳಬಹುದು. ರಾ-ರಘುನಾಥರಾ ಯು. - - - - - - -- -- ---- • ೧rnL ನ ವರುಶದಲ್ಲಿ ಕೆರ್< ಟ ಸಾಹಿತ್ಯ ಪರಿಷತ್ತಿ ಸವರ, * ಗಾ೦ಧಿಕ ಕೂತಗಳ ot! ಗರಂ " ಎಂಬ ವಿಷಯವನ್ನು ನಿಯಮಿ, ಅದರಮೇಲೆ ವಿವರಿಸಾ ಉಪನ್ಯಾಸಗಳನ್ನು ಬರೆದು ಕಳು blesಂದ, ಉತ್ತರದ ಉಪನ್ಯಸಕ್ಕೆ ಒಂದು ರು ರೂಪಾಯಿತು ಬಹುಮಾನವನ್ನು ಕರು ತರಾಗಿ ಪ್ರಕಟಿಸಿದರು. ಆಷಾಹಕರಿ, ಕher ಭಾಷ್ ಚರಿತ್ರಜಿ ಗಜಗ ಹnd, ತತ ತತಕ ಕುಂಟು)ಕ್ತಿಗಳಿನ್ನು ಸೇರಿಸಿ ಈ ಶಾಸಗಳನ್ನು ಬರೆದವರು, 1 ಈತನನ ಗಳಲ್ಲಿ ಮುಖ, ಕಂr೬ ಸಾಹಿತ್ಯ ಪರಿಷತ್ಪತ್ರಿಕೆಯ ಪ್ರತಿಯ ತೃತೀಯ) ಸಂಚಿಕೆಗಳಲ್ಲಿ ಪ್ರಕಟವಲ್ಪ d. adಅವುಗಳನ್ನು ಓಶಬಹುಪ. ೩೯೪