ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕ, ಕ. ಭಾ. ಚರಿತ್ರೆಯ ತಗ್ಗುರುತುಗಳು. ಜನವರಿ ೧r೧೮. wwwwwwwwwwwwwwwwwww ಚಾಮರಾಜಪೇಟೆಯ ಐದನಯ ಬೀದಿಯಲ್ಲಿರುವ ಏ ಸೀ ಅ! ಕ|| ಮ| ರಾ| ಸಿ. ರಾ ಮರಾಯರವರಿಂದ ರಚಿತವಾದದು. ಈ ಪ್ರಸ್ತುತದಲ್ಲಿ ಸುಂದರಕಾಂಡವೆಂಬ ಹೆಸರು ಶ್ರೀಮದಾಯಣದ ಐದನಯ ಕಾ೦ತಕ್ಕೆ ಬರಲು ಆರು ಕಾರಣಗಳನ್ನು ಗ್ರ೦ಥಕ ತೇರು ಅಧಾತಗಿತನ ಎಚಾರ ಮಾಡಿರುತ್ತಾರೆ, ಇದೂ ಅಲ್ಲದೆ ಇದರಲ್ಲಿ ಉಕ್ತವಾಗಿರುವ ಪತಿವ್ರತಾ ಧರ್ಮವೂ ದೂತ ಧರ್ಮವೂ ಈ ಗ್ರ೦ಧವ ಗೌರವವನ್ನು ಹೆಚ್ಚಿಸುತ್ತವೆ ಈ ವಿಚಾರದಲ್ಲಿ ಗ೦ಧಕರ್ತರು ಉಪಯೋ ಗಿಸಿರುವ ಶ್ರೀಕಿ ರತ್ನಗಳಲ್ಲಿ ಒಂದೆರಡನ್ನು ವಾಚಕರ ಮು೦ದವನ್ನ ಅವರೇ ಬೆಲೆ ಕಎ ಒ ಹುದು ತ್ರಿವಿಧಂ ನರಕಕ್ಕೇರ೦ ದ್ವಾರಂ ನಾಶನಮಾತ್ಮನಃ | ಕಾನಂಧಂಧಾಲೋ, ತಪ್ಪಾದೇತತ್ವಯಂ ತ್ಯಜೇತ್ | ಅಕಾರ್ಯ೦ ನಮಖಾ ಕಾರ್ಯತ ಮೇಕಪತ್ನಾ ಎನಿರ್ಹಿತಂ | ಕುಲಂ ಸ೦ಪ್ರಾಪ್ತಿಯಾ ಪ್ರಣ್ಯ ಕುಲೇಮಹತಿ ಚತಯಾ | ಇವ5ಕದಲ್ಲಿ ಮತ್ಯಾವ, ಆದ್ದರಿಂದ, ಮನೇಲಿ ಒಮ್ಯಾ 3ಡ ಮೊದಲಾದ ಭಾಷಾ ದೋಷಗಳು ಕಾಣುವನ ಇವನ್ನು ಗ್ರಂಥಕರ್ತರು ದ್ವಿತೀಯ ಮುದ್ರದಲ್ಲಿ ಸರಿಪಡಿಸಿಕೊಳ್ಳ ಬಹುದು | 3, ಚಿತ್ತೂರು ಮೂದಲನಯ ಜೋಹರ್ ಅಥವಾ ಹದಿನಿ- ಇದು ಮಹಾರಾಷ್ಟ್ರ ಭಾಷೆಯಲ್ಲಿರುವ ಚಿತ್ತೂರು ಇತಿಹಾಸದ ಕರ್ಣಾಟಕ ಭಾಷಾ೦ತರ ಇಂತಹ ಗ್ರಂಥವನ್ನು ಕನ್ನಡಕ್ಕೆ ತಂದುಕೊಟ್ಟ ೨ | ತಿರ್ಥಹಳ್ಳಿ ಕೆ. ಲಕ್ಷ್ಮಿನಾರಾ ಯಣ ಭಟ್ಟರಿಗೆ ಕೃತಜ್ಞರಾಗಿರುವ ಈ ಪುಸ್ತಕವನ್ನು ಓದಲು ಪ್ರಾರಂಭಿಸಿದರೆ ಮುಗಿಸುವವರೆಗೂ ಪ್ರಸ್ತಕವನ್ನು ಕೆಳಗಿರಿಸಲು ಮನಒರುವbg, ಸುರ್ಶಾ ಎಲ್ಲಾ ವಹೀನನಿಗೆ ಪಟ್ಟಿಯಲ್ಲಿ ಆಕೆ ಹುಟ್ಟಿದುದರಿಂದ ಆದ ಅನರ್ಧರಾಶಿಯ »ಚಾರವ ಆ ದರಲ್ಲಿ ನಿವೃತವಾಗಿದೆ ಸೀರರಸವೂ ಕರುಣರಸವೂ ತುಂ ವ ರಾಜಸ್ತತ್ರ ಸ್ತ್ರೀಯ ಪಾತಿವ್ರತ್ಯ ಮಹಿಮೆಯು , ಆರ್ಯ ಧೈರ್ಯಾದಿಗಳ ವಾಚಕರಿಗೆ ಆಶ್ಚರ್ಯ ವನ್ನು ಉಂಟು ಮಾಡುತ್ತವೆ ತಿ-ರಿಕೆಯು ನಾಲ್ಕನೆಯ ಐದನಯ ಕಂದಗಳೂ ಮೊದ ಲನೆಯ ಪ್ರಕರಣದ ಒಂದನೆಯ ಕಂದವೂ ಲಕ್ಷಣಾನುಸಾರವಾಗಿಲ್ಲ. ಶೃತ, ಫಲ ಹಾರ, ತಿಳಿಯುತ್ತೆ, ಆದದ್ದು, ವಿನಹಾ ಮುಂತಾದ ಆ ಶುದ್ದ ಸರಗಳಿರುತ್ತವೆ. ಇವನ್ನು ಗ್ರ-ಧಕರ್ತರು ದ್ವಿತೀಯ ಮುದ್ರಣದಲ್ಲಿ ದಿವಾಕಬಳ್ಳಬಹುದು. ಮೈಸ ಶು ಮಧುರವಾಣಿಯ ಗಂಧಮಾಲೆಯಲ್ಲಿ ಇಪ್ಪತ್ತು ಮನೆಯ ಅಂಕವುಳ್ಳದಾಗಿ ಪ್ರಕಟವಾಗಿವೆ. ಇದರ ಬೆಲೆ ರೂ ೧-೧- ೪-೧