ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿ ವಿಲಾಸಿನಿ ೧೧೧>೧೧೧೧೧೧೧೧ MAHAN #1 / + ++ +1hhhhf1 hyph+ಕಿಗಿ ಗಿ ಗಿ ಗಿ ಗಿ ಗಿ ಗಿಗಿಗಿ. » Ahhhhhhhhhhhhhhh A+ htt\n\\A Ahhhhh ರ್ಇಸ್ಪೆಕ್ಟರು “ ಕಾಳಿಚರಣ ಮಹಾಶಯರೇ, ಈ ದಿನ ನೀವು ಮಾಡಿದ ಕಲಸವು ಕೇವಲ ಅಸಾಧಾರಣವೇಸರಿ ! ನೀವು ಆ ಸ್ಥಳವನ್ನು ಕಂಡುಹಿಡಿದುದು ಹೇಗೆ ? ಅದೇನು ಯೋಚನಾಶಕ್ತಿಯೋ ನೀವು ಇಪ್ಪ ಸ್ವಲ್ಪ ಕಾಲದಲ್ಲಿ ಪತ್ತೆ ಮಾಡಿದ ಆ ಶವಗಳನ್ನು ನಾನು ನಿಜವಾ ಗಿಯ ಕಂಡು ಹಿಡಿಯುತ್ತಿದ್ದೆನೋ ಇಲ್ಲವೋ ನನಗೇ ಅನುಮಾನ ವಾಗಿದೆ : ಮುಖ್ಯ ನಿಮ್ಮ ಈ ದಿನದ ಸಾಹಸದಿಂದ ಮ ತಗ ನೆಲೆಯೊಂದು ತಿಳ ದಂತಾಯಿತು. ಈ ದಿನದ ಸಾಕ್ಷಿಗಳಿಂದ ನಿಮಾಡಿದವರನ್ನು ಪತ್ತೆಮಾಡ ಬಹುದು. ಅಂತೂ ಈ ಸಿನ ಸ್ಥಿತಿಯು ಒಂದು ಮರವಾಯಿತು !! ” ಎಂದು ಹೇಳಿದರು, ಕ೪೭3 ರಣನು ತಲೆಯಲ್ಲಾಡಿಸಿ, “ ಈ ದಿನ ನಾನು ಮಾಡಿದ ಕಸವು ನನಗೆ ಸಮರ್ಪಆವಾಗ ! ಖನಿಮಾಡಿದವರನ್ನು ಪತ್ತೆ ಮಾಡ ಬಹುದೆಂದು ಹೇಳಿದಿರಲ್ಲ ! ಅದು ಹೇಗೆ ? ಎಂದು ಕೇಳಿದನು. ರ್ಇಶ್ನೆ ಕೈರು, “Acಮಿ , ನನ್ನಭಿಪ್ರಾಯಗಳಿವು ಈ ಕೃತ್ಯದಲ್ಲಿ ಯಾರೋ ಒಬ್ಬ ಗುರುತುಕಂಡವನಿರಬೇಕೆಂದು ಮೊದಲೇ ಹೇಳಿರುವೆನಷ್ಟೆ ! ಈಗ ನtಡಿದರೆ, ಮೃತರು ಆ ಮಾರ್ವಾಡಿಗಳೆಂದು ವ್ಯಕ್ತವಾಗಿರುತ್ತ, ಮನೆ ಯಲ್ಲಿದ್ದ ಶಂಭುದತ್ತಾದಿಗಳಾರೂ ಇಲ್ಲ : ಏನು ಯೋಚಿಸಬಹುದು ? ತತಾಪಿ ಮಣ್ಣಿನಲ್ಲಿ ಶಂಭದತ್ತನ ಉಂಗುರವು ಸಿಕ್ಕಿರುತ್ತೆ ! ಶಂಭುದ ಕಾದಿಗಳ, ಮೃತರಾಗಿರುವರೆಂದು ಹೇಳಲು ಸಾಧ್ಯವಲ್ಲವೆಂದು ಹೇಳು ತೀರಿ : ಅಲ್ಲದೆ, ಆ ಮಾರ್ವಾಡಿಗಳು ತಮ್ಮ ದ್ರವ್ಯವನ್ನೆಲ್ಲ ಶಂಭು ದಾಸ ವಶದಲ್ಲಿಟ್ಟಿರುವರು, ಪ್ರಪಂಚದಲ್ಲಿ ದಿವ್ಯಾಶೆಯು ಬಹಳ ಕಟ್ಟುದು ? ಅದರಿಂದ ಎಂತಹ ಘೋರತ್ಯಗಳತನೆ ನಡೆಯದಿರುವುವು ? ಅಲ್ಲದೆ, ಅವರ ಮರದಿಂದ ಶಂಭ. ದುಸಿಗಲ್ಲದೆ ಇತರರಿಗೆ ಆದಾಯವೆಂಬುದು ಲೇಶವೂ ಇಲ್ಲ. ಆದುದರಿಂದ ಅನ್ಯರು ಇದರಲ್ಲಿ ಕೈಯೊಡ್ಮಿರಲಾರರು !! ಏನಾದರೂ ಮಾಡಿ ಶಂಭುದತ್ತನನ್ನು ನಾವು ಹಿಡಿಯಲೆಬೇಕು !” ಎಂದು ಹೇಳಿದರು. ಕಾಳೀಚರಣನು ಏನೆಂದುತ್ತರವನ್ನೂ ಕೊಡಲಿಲ್ಲ ! ರ್ಇಕರ ವೆ ದು ಸ 2 ನಳ ಹcಟುಕದನು. = 6 ಟ . - ಥ