ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ, ೪೭ \/\/\*/y /+Y M\/\/\/ \/\\/\/ \ +

  1. # #\

\ \ \ +*

  • * *
  • * * *
  • *

| )

3. ಗಳ ಚಾದಸೇವೆಯಿಂದ ಟೀವಿಸುವ ಬಡ,” ಎಂದಂದು ತಲವಾಗಿ ಚಂಚಕಟಾಕ್ಷದಿಂದ ನೋಡುತ್ತ ಎಳನಗುವಿನ ಸುಳಿವಿಂದ ಸರಸ ಚಮ ಇಾರವಾಗಿ, “ ದಯಮಾಡಿಸಬೇಕು ” ಎಂದು ಹಸ್ತಲಾಘವವನ್ನಿತ್ತು ಒಳಗೆ ಕರೆದುಕೊಂಡು ಹೋದಳು. ಪಾಠಕರಿಗೆ ಇವಳರಂದು ಗೊತ್ತಿರಬಹುದೆ ? ಹಾಗಿಲ್ಲದಿದ್ದರೆ ಇವಳೇ ನನ್ನ ಭ:ಪಂಗನ ವನೆಹರಳು ! ಇವಳು ಅವನ ಅಪೇಕ್ಷೆ ಯತೆ ಆ ದಿನ ನಡೆಯು ಒಹುದಾಗಿದ್ದ ವಿಚಿತ್ರವಾಪಾರಕ್ಕಾಗಿ ಕಾ೪ ಶರಣನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದುದರಿಂದಲೇ ಈತನಿಗೆ ಅವಳ ಸಹವಾಸವು ಫಟರ್ಸನ.: ಕಲಿಸಿತೇ ವಿನಹ ಇಲ್ಲದಿದ್ದರೆ ಏನಾಗುತ್ತಿತ್ತೋ ! ಅವನು ಒಳಗೆ ಬಂದ ಕೂಡಲೆ ಮತ್ತಾವ ಮಾತನ್ನೂ ಆಡದೆ ಬೇಬಿ ನಿಂದ ಎರಡುನ ರು ರೂ ಗಾಯಿನ ನೋಟುಗಳನ್ನು ತೆಗೆದು, ಆ ವಾರಾಂ ಗನೆಯ ಕಟ್ಟಲ್ಪಟ್ಟು ಸು ನನ್ನತೆಯಿಂದ ಅವಳರಡು ಹಸ್ತಗಳನ್ನೂ ಹಿಡಿದುಕೊಂಡು “ ನಾರಿ, ನಾನು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ವನ್ನು ಹೇಳಿ ನನ್ನ ಮನಸ್ಸಿನ ಭೀತಿ ಯನ್ನು ಸ್ವಲ್ಪ ಸಮಾಧಾನಗೊಳಿಸು ನಾನು ಮತ್ತಿನ್ನಾವ ಸುಖಕ್ಕಾಗಿಯೇ ನಿನ್ನಾಶಯವನ್ನರಸಿ ಬರಲಿಲ್ಲ. ಈಗ ನನ್ನ ಪ್ರಾಣವು ಅಂತ ಘೋರಫುಟನಾವಳಿಯಲ್ಲಿ ಸಿಲುಕಿದೆ ! ನನ್ನನ್ನು ದರಿಸು !! ಆಜನ್ಮ ಪಲ್ಯಂತರವೂ ನಿನ್ನನ್ನು ನನ್ನ ಮನೋದೈವ ವಾಗಿ ಪೂಜಿಸುವೆನಲ್ಲದೆ ನಾಡಾಡಿ ಯ ವೇಶೈಯೆಂದು ಭಾವಿಸುವುದಿಲ್ಲ! ಎಂದು ಕಾತರತೆಯಿಂದ ಕೇಳಿಕೊಳ್ಳುತಿರಲು ಅವಳು ಆತನ ದಿನವೃತ್ತಿ ಯನ್ನೂ ಕೈಯಲ್ಲಿರುವ ನೋಟುಗಳನ್ನ ನೋಡಿ, ಏನು ? ನನ್ನಿಂದೇ ನಾಗಬೇಕು ? ನನ್ನ ಕೈಯಲ್ಲಾಗುವ ಮಟ್ಟಿಗೂ ಸಹಾಯಮಾಡುವನು.” ಎಂದು ಹೇಳಿದಳುಅವನು ಭೀತಿಯಿಂದ ನಡುಗುತ್ತ “ ನನ್ನನ್ನು ಮೊದಲು ಆವುದಾದರೊಂದು ಗುಪ್ತ ಸ್ಥಳದಲ್ಲಿರಿಸು ! ” ಎಂದಂದು ಅಂಗ ಲಾಚಿಕೊಳ್ಳುತ್ತಿರಲು, ಆವಾರಾಂಗನೆಯು ಅವನಿಗೆ ಧೈರ್ಯವನ್ನು ಹೇಳುತ್ತ ಬೇರೊಂದು ಜೆಕ್ಕ ಕೊಠಡಿಗೆ ಕರೆದುಕೊಂಡು ಹೋದಳು. ಅವನು ಸ್ವಲ್ಪ ಧೈರ್ಯವನ್ನು ತಳೆದು ತರುಣಿ ! ಇಲ್ಲಿಗಳಿರಾ ದರೂ ಪೋಲೀಸಿನವರು ಬರಬಹುದೆ ? ಆ ಪಿಶಾಚಸ್ಸ ರೂಪನಾದ ಕಾಳಿ