ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ ••••••••••••••••••••••••••••••• • ••••••• +YYYYYY\/\ u v Y Y Y Y Y Y Y Y Y Y \/\ \/ \r \/ \ / Y Y Y Y Y Y 12 Y Y 1, 4, 16 17 Fiji +\ / +/Y\/ \/\/\ _

  • * * 12 YYY

ಕೆ - 0 0 1 - ೪ ದಕ್ಕಿಲ್ಲ ! ಈಗಾಗಲೆ ಇಲ್ಲಿಗರು ಬರುವರೆಂದು ಹೇಳುವಿಯಲ್ಲ ! ಆ ೪೪ಚರಣನಿಗಿಂತ ಹೆಚ್ಚಿನ ಕಳ್ಳನಿಲ್ಲ. ಕೂರಮೃಗವಿಲ್ಲ, ಎಂತಹ. ಕೊಲೆಗಾರರಲ್ಲಿ ಯ ಅಂತಹ ಧೈರ್ಯವಿಲ್ಲ ! ಏಕಾಚೆಯ ಇಲ್ಲ 1, ಬ್ರಹ್ಮರಾಕ್ಷಸನೂ ಇಲ್ಲ !! ಅವನು ಎಲ್ಲದಕ್ಕೂ ಮೀರಿದ ಅಂತ್ಯಕಾಲದ ಮಾರಿ !! ” ಎಂದು ಹೇಳುವಷ್ಟರಲ್ಲಿದೆ: ಹೆಎರಗೆ ಆರೋ ಬಾಗಿಲನ್ನು ತಟ್ಟಿ ದಂತೆ ಕಬ್ಬವಾಯಿತು. ಈ ವ್ಯಕ್ತಿಯು ಭ ಭಾಂತರಾಗಿ ಅತ್ತಿತ್ತ ನೋಡ.:ವಷ್ಟರಲ್ಲಿ “ ನಿನ್ನೆ ರೆ- ಊರೊಳ್ " ಜೋಗಿದ್ದ ವರ ದೆಕುಲದ ನಾವು ಇಟ್ಟೆವು ! Yಲ್ಲಾ ಜೋಸೆ .. !! ಯಜ ಮಾನನು ಮೈಸಿನವರ ರ್ಮ ವಾರ್ದು, ಎಲೆಯ ಪೊಲೀಸಿನವರು ತುಂಬಿಬಿಟ್ಟಿರುತ್ತಾರೆ ! (೩ಗೆ ನಾನು ಬಟ್ಟೆ !! ಹ: ವದಮೇಲೆ ಆ ಇದ್ದರೆ ಮೊದಲು ನಿಮ್ಮ ಪಾಡನ್ನು ನೋಡಿಕೊಳ್ಳಿರಿ ! ” ಎಂದು ಗಾಬರಿ ಯಿಂದ ಆರೋ ಹೇಳಿ ಓಡಿಹೋದಂತಾಗಲು, ಅವರು ಗಾಓರಿಯಿಂದ ಓಡಿಹೋಗಬೇಕೆಂದು ಬಾಗಿಲನ್ನು ತೆರೆದು ಹುಷಾರ್' ! ಒಂದು ಹೆಜ್ಜೆ ಮುಂದಕ್ಕೆ ಇಟ್ಟರೂ ಕೊಂದು ಬಿಡುವೆನು !! ಅಲ್ಲಾಡಿದರೂ ಸಹ ಮರಣವು ಸಿದ್ದ ! ! ! ಜೋಕ್ ! ! ಎಂದು ಉಚ ಸರದಿಂದ ಹೇಳುತ್ತ ತಕ್ಕ್ಷಣವೇ ಒಂದು ವ್ಯಕ್ತಿಯು ಬಾಗಿಲಲ್ಲಿ ಅಡ್ಡವಾಗಿ ನಿಂತಿತು. ವ್ಯಕ್ತಿಯು ಆಯುಧಪಾಣಿ ! ಅವರೀರ್ವರೂ ಹೆದರಿ ಚೈತನ್ಯಪೂನ್ಯ ರಾಗಿಬಿಟ್ಟರು ! ! ಆ ವ್ಯಕ್ತಿಯು ಆರಾರು “ ನಲ್ಲಿ ” ಗಳುಳ್ಳ ಪಿಸ್ತೂಲು ಗಳೆರಡನ್ನು ಕೈಗಳಲ್ಲಿ ಹಿಡಿದು ಇಬ್ಬರಿಗೂ ಗುರಿಯಿಟ್ಟು “ ಈಗೇನು ? ಕಾಳಿಚರಣನು ಪಿಶಾಚನೋ ಬುಹ್ಮರಾಕ್ಷಸನೋ ಮಾರಿಯೋ ಅಥವ ಇವೆಲ್ಲಕ್ಕೂ ಮೀರಿದ ಅನಾಮಧೇಯನೋ ? ಇಲ್ಲವೇ ಪಾತಕಿಗಳ ಘಾತಕನೋ? ಏನು?" ಎಂದು ಹೇಳುತ್ತಾ ಅವರ ಹತ್ತಿರಕ್ಕೆ ಹೋದನು ! ಅವರೀರ್ವರೂ ಉಪಾಯರಹಿತನಾಗಿ ಆ ವೇಳೆಯಲ್ಲಿ ತಾವವನಧೀನ ರಾಗುವದಲ್ಲದೆ ಅನ್ಯಥಾ ಮಾರ್ಗವೇ ಇಲ್ಲ ಎಂದು ತಿಳಿದು ಕೈಗಳನ್ನು ಚಾಚಿ ಆಂಡ, ಮುಖೆನಡಿಯಾಗಿ ನೆಲದ ಮೇಲೆ ಮಲಗಿಬಿಟ್ಟರು !

  1. ಳಿ ಚ ದಣನು ಅವರಿಗೆ ಅತ್ತಲಿತ್ತಲಲುಗಲೂ ಸಹ ಅವಕಾಶ ವಯದೆ ಅವರಿಗೆ * * * * ಗಳನ್ನು ಜೋಡಿಸಿ, ಕಾಳುಗಳನ್ನು

ಟ .. .