ಪುಟ:ಸೀತಾ ಚರಿತ್ರೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಹತ್ತೊಂಭತ್ತನಹು ಅpyಉದ ಹಲವುಬಗೆ ಗಡ್ಡೆ ಗೆಣಸುಗಳನು ರಾಮಲಕಣರು | ಅಳಿದರೆ ಬದು ಕಿರುವರೋ ವನ 1 ಗೋಳು ದನುಜಪತಿಯಿಂದ ಮಡಿದರೊ | ಸಲಹು ಡುಕುತಿಹರೂ ಎನುತ ಗೋಳಿಟ್ಟಳಾಸೀತೆ || ೬೬ | ಮರಣವೇ ಶ್ರೇ ಪ್ರತರಮಂದೆನಿ } ಇರುವುದೆನಗೆ ಮೃತ್ಯುವಿಗಳ | ಬರುವದಿಲ್ಲವು ಕುಲವೀತರದಿಂದ ಪರಿಣಮಿಸ | ನೆರೆದ ಸುಖದುಖಂಗಳೊಳು ತಾ | ವಿಂನಿ ಚಿತ್ತವನೊಂದೆ ತರದಿಂ | ದಿರುವತಾಪನವರರು ಧರುಮೇದಿನಿ ಯಳರಿಯ | Av | ಮುನಿಗಳು ಮಹಾತ್ಮರೆನಿಪರು ಮೇ 1 ದಿನಿಯೊ ೪ಾತ್ಮಂಗಳನು ಜಯಿಸಿದ | ರುನಿರತವು ಪಾಪಂಗಳನು ಪರಿಹರಿಸಿಕೊ ಡಿಹರು | ಮನದೊಳು ಸುಖದುಃಖಗಳನನು 1 ದಿನದಿಂದೆಸವದಲಿ ನೋಡುವ | ಘನಮಹಾತ್ಮರಿಗೆರಗುವೆನು ನಾನಿಂದುವಿನಯದಲಿ ೬ ರ್೬ | ತೊರೆದುವಿದಿತಾತ್ಮನಹ ರಘುಕುಲ ) ವರನನಾನಿಂದಿಂತು ದಶಕ ! ಧರ ನಧೀನಕೆ ಇಕ್ಕಿದುಖಿಸುತನುದಿನವು ಬರಿದೆ | ಹರಣವನುತಾಳು ಫಲ ದೇನೀ / ಪುರದೊಳಗಲೆ ಸಾಯುವೆನೆನುತ | ಧರಣಿಜಾತೆಯು ಹೇಳ ೪ಾದನುಜಾಂಗನೆಯರೊಡನೆ || ೭೦ | ಇಂತು ಹದಿನೆಂಟನೆಯ ಅಧ್ಯಾಯ ಸಂಪೂರ್ಣವು, ಪದ್ಯಗಳು Fo೩ ಹತ್ತೊಂಭತ್ತನೆಯ ಅಧ್ಯಾಯ. ಸೂಚನೆ|| ತ್ರಿಜಟೆಬೇಳದ ಕನಸನಾಲಿಸು | ತ ಜನಕಜೆರೋದಿಸುತಿರಲು ಶವ | ನಜನರಗಿ ಹೇಳಿದನು ರಘುಭೂವರನ ಸಂಗತಿಯ | ಕೇಳಜಾನಕಿ ನುಡಿದನುಡಿಗಳ | ತಾಳಲಾರದೆ ರಹಸಪತಿಗೆ ! ಬೇಳಲೊಬ್ಬಳು ಪೋದಳೀ ತೆರನೆಲ್ಲವನುಕೂಡ || ಆ ಲಲನೆಯರು ಮ ತೈಸೀತೆಗೆ | ಬೇಳಿದರುಕಠಿನೋಕ್ತಿಗಳ ನಂ 1 ದಾಲಿಗಳೊಳುದುರಿಸುತ ಕಂಡಂಗಳನು ಕೂಪದಲಿ ||೧|| ಬಳಕ ಘೋರಾಕೃತಿಗಳನು ತಳ | ದಿಳಯಳಲ್ಲು ಮನುಜರಿಗೆ ಭಯ | ಗಳನು ಮಾಡುವ ರಕ್ಕಸಿಯರೆ. ತಂದು ಜಾನಕಿಗೆ || ಎಲಮಹೀಸುತ ಕೇಳು ನಿನ್ನನು | ಬಳಸಿಕೊಲ್ಲು ತ ನಿನ್ನ ಮಾಂಸವ 1 ನೊಲಿದುತಿನ್ನು ವರಿಂದು ರಕ್ಕಸರೆನುತ ಪೇಳಿದರು |೨1 ಇತರದೊಳಂಜ್‌ತ್ತ ಕೊರಗುವ | ಸೀತಯನು ಕಂಡpwರರ