ಪುಟ:ಹಗಲಿರುಳು.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಅಗೋಸ್ತು ೧೯೧೮, ದೋರಿಸಿ ನನ್ನನ್ನು ಬೈಯುತ್ತಿದೆ, ಹೇಗೆ ? ಈಗ ಕುರುಡುಹೋಗಿ, ಕನ್ನಡಿ ಕೈಗೆ ಬಂತೆ ? ಪ್ರಿಯ ಲೋಕವೆ, ಇದನ್ನು ತಿಳಿದು, ಕಾಡುಗತ್ತಲೆಗಳ ಭೇದಭಾವ ವನ್ನು ಬಿಟ್ಟುಬಿಡಿರಿ, ನಿಮ್ಮ, ರಾಜಕೀಯ ಧಾರ್ಮಿಕ ಸಾಮಾಜಿಕ ಮಾರ್ಗ ಗಳನ್ನು ಸರಿಪಡಿಸಿಕೊಳ್ಳಿರಿ. ಹಾಗಾದರೆ, ನನ್ನ ಕಾಲರಥದ ಚಕ್ರವೂ, ಆ ಮಾರ್ಗಗಳಲ್ಲಿ, ನಿರಾತಂಕವಾಗಿ ನಡೆವುದು. ನಿಮಗೂ ಹಿತವಾಗುವುದು. ಇದೇ 71ಂಟಿಬಾರಿಸಿ ಸಾರುತ್ತೇನೆ ಅಂಗಳದಲ್ಲಿ ಹೇಸಿಕಮಾಡಿಕೊಂಡು ಮಂಗಳನ ಕಷ್ಟ'ವೆಂದು ಗುಣುಗುಟ್ಟಬೇಡಿರಿ. ಈ ಜ್ಞಾನವು ನಿಮ್ಮಲ್ಲಿ ನೆಲೆ ಗೊಳ್ಳಬೇಕಾದರೆ, ನನ್ನ ಈ ಉಪನ್ಯಾಸವೊಂದೇ ಸಾಲದು. ನೀವೆಲ್ಲ ರೂ, ಮಾತೃಭೂಮಿಯನ್ನು ಮನಮುಟ್ಟಿ ಸರ್ವವಿಧದಿಂದಲೂ ಸೇವಿಸುವ ವ್ರತ ಹಿಡಿಯಬೇಕು, ಲೋಕಮಾನ್ಯರಾದ, ಸರ್ವವನ್ನೂ ಬಿಟ್ಟಿ, ಸನ್ಯಾಸಿಗಳೂ ಕೂಡ, ಮಾತೃದೇವತೆಯನ್ನು ಕಂಡಕ್ಕೆ ತಲೆಬಗ್ಗಿಸಿ ಪೂಜಿಸುತ್ತಾರೆ. ಎಂದಮೇಲೆ, ಇಡಿ ಜನಾಂಗಕ್ಕೆ ಮಾತೃಸ್ವರೂಪಿಣಿಯಾದ ಈ ಭಾರತ ಮಾತೆಯನ್ನು ಅಲಕ್ಷಿಸಿದರೆ, ನಿಮಗೆ ಗತಿ ಇಲ್ಲ. ಈಗಿನ ಹಲವು ನವ ನಾಗರಿಕರು, ಅವಳ ಮಾತಿಗೆ ಮನ್ನಣೆಗೊಡದೆ ತಿರಸ್ಕರಿಸುತ್ತಿರುವುದರಿಂದಲೆ, ನಿಮಗೆ ಇಂಥ ದುರ್ಗತಿಯುಂಟಾಗಿದೆ. || ೧ || ಚೌಪದಿ | ಬೆಳೆದ ಪುದು ತಾಯ ಹೊಟ್ಟೆಯೊಳಗಲ್ಲಿಂದ || ತಲೆದೋರುತವಳ ಮಡಿಲೊಳೊಸಪಾಲ ! ಕುಡಿದು ಫಲದುಂಬುತಾ ಮಾತೃ ಭೂಮಿಯನು | ಬಿಡುತಳಲಿಪುದೆ ವರವೆಯಾದರೂ ತಾನು ? ಹುಟ್ಟು ತಿನ್ನೊಂದು ಕಡೆಗೆದಿರೀತಿಯನು | ಬಿಟ್ಟು, ಬಗೆಬಗೆ ಬಟ್ಟೆ, ವೇಷಭಾಷೆಯನು || ಕಟ್ಟಿಬಂದಭೆಯನು ಬೈವ ವ್ಯಾಪಾರ | ದೃಷ್ಟಿಯಿದು ಏಳಿಗೆಯ ಮೂಲೇ ಕುಠಾರ | ೨ || ಕುಸುವು ಪಟ್ಟದಿ || ಫಲಕ ತಂದೆದೆ) ಕಾರ್ಯವೃಕ್ಷವಾ ವೃಕ್ಷಕ್ಕೆ | ಎಣಿಕಯೇ ತಾಯಿಬೇರದಕೆ ಯುಕ್ತಿ | ಮೊಳೆವ ಬಿತ್ತಹುದೆಲ್ಲ ಕೂ ಜೀವನವು ಧರ್ಮ | ಹೊಳೆವುದದು ಕಣ್ಣೆರೆದರೆಲ್ಲೆಲ್ಲಿಯೂ ಹೊಳೆವುದದು _il ೩ ||