ಪುಟ:ಹನುಮದ್ದ್ರಾಮಾಯಣಂ.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾದಶಾಶ್ವಾಸ 227 ಮಿಲ್ ಒರೆರೆ ಬಳಿಕಂ | ಬಿನ್ನಣದಿಂದೊ ರ್ದೃಷ್ಟ್ರ ವನಮಂ ಕಂಡಂ. \\ ೬೭ || ಮೊದಲೆಳರ್ವಾಗಳ ಕಾ | ಣದ ವನಮಂ ಕಂಡೆನಿಂದು ಪಧವರ್ಯಯವ || ದುದೋ ವತುಂ ಚಿಂತಿಸಿ, ಕಮ | ಟದ ವಸಕಂ ಬಂದ ಕರನಾ ಕಿಡಿಯಂ 1 ೬ಲೆ || ವಂದಿಸಿ ಮುನಿಗಂ ತಾನೆ | ಇಂದತ್ತಮ ಕಾರ್ಯದರಮನುಸಿರ್ದc ಶ್ರಮದಿಂ || ಬಂದಿರ್ಪ್ಪೆ೦ ಜಲಮಂ ತೆ | ರೆಂದೆನೆ ದಾನವಮುನೀಶಸಿಂತೆಂದನಣಂ | ೬೯ | ನಿನ್ನಂ ಬಲ್ಲೆಂ ಮನ | ದನ್ನಂ ರಾಮಾವೆಗೊಂಡು ಒಂದುದನರಿದೆ !! ಚೆನ್ನಾಗಿಪ್ಪF೦ ಅಕ್ಷಣ | ನಿನ್ನನಮನಿಸದೆ ವಿಶ್ರಮಿಸ ಸೀನೆಂದಂ | ೭೦ || ಕರಗದ ಸೀರಂ ಕುಡಿದೊಡ | ಮೊರೆವೆಂ ರಾಕ್ಷಸರ ಬಾಧೆ ಬಾರದ ಮಂತೋ !! ತರಮಂ ನಿನಗೆಂದಂ ಕು | - ೨ ತಿ | ೭೧ | ಳ್ಳಿರಿಸುತೆ ನುಡಿಯ ಪವನಸುತನಿಂತೆಂದಂ | || ೭೧ | ದಗೆ ಒಹುಳವಾದುದೆನಗಂ | ನಿಗರದ ಕೊಳಸಿರ್ದೊರಲ್ಲಿಗಂ ಕಳಿಸಿದೊಡಂ || ಸೊಗಸಿ೦ ನೀರ್ಗುಡಿದುಂ ಓಂ || ದುಗಿವೆಂ ನೀವೀವ ಮಂತ್ರಮಂ ತಾನೆಂದಂ 11 ೭೨ | ಎನೆ ವಟುವನೊಡನೆ ಕವಿ | ಡನುವಿಂ ನಡೆತಂದು ತೊಳಪ ಕೊಳನಂ ಸಾರ್ದುo || ವನಮಂ ಸೇವಿಸಲಾ ಕೋ | ಕನದದ ಪರ್ಣಮಿರೆ ಚಾನುಧಮ್ಮಂ ನಡೆದಂ 1 ೭೩ || ಮುಂಬರಿಯ ಮಕರಿ ಕಾಲ್ಕಿಡಿ | ದುಂ ಬಿಂ ನುಂಗಲೆಳಸಲನಿಲಕುಮಾರಂ || ಶಂಭೋಪಮಮುಷ್ಟಿಯೊಳಂ | ತಾಂ ಭಯಗೊಳದೆ ಗುರ್ಬ್ಬಿ ಕೊಂದಂ ಕ್ಷಣದೊಳ್ ||೭s' !!