ಪುಟ:AAHVANA.pdf/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಆಹಾನ ಸತಾನ್ವೇಷಕ : వుయేషిF ಟಾಲ್ ಸ್ವಾಯರ್ నిరిని : ನಿನ್ನ ಜಾತಿಯವನೇ ಅನ್ನು, ಸತಾನ್ವೇಷಕ : గాంధిజియనిండా 'ನನ್ನ Tుంు' అన్నిశండే ಮಹಾನುಭಾವ. నిరినేని : (ಬೇಸರದಿಂದ] ದಾರ್ಶನಿಕ ಬರೆದ ಕಥೆ. ಸತಾನ್ವೇಷಕ : ಎಪ್ಪತ್ತೈದು ವರ್ಷಗಳ ಹಿಂದೆ ಸೃಷ್ಟಿಯಾದರೂ ಹೊಚ್ಚ ಹೊಸದೆನಿಸುವ 5:గనాళ చేళ్లు...ఒండాు ಹಳ್ಳಿಲಿ يانة ರೈತನಿದ್ದ 幡 ಕಥನಕಾರ: ಅವನ ಹೆಸರು ಐವಾನ್ ಷೆರ್ಬಕೋವ್, ಗ್ರಾಮದ ಶ್ರೇಷ್ಟ ದುಡಿಮೆಗಾರ. ಉಣ್ಣಲು ಉಡಲು ಸಾಕಷ್ಟಿದ್ದ ತೃಪ್ತಸಂಸಾರ ಅವನದು. ಆತನ ಹೆಂಡತಿ, ಸಮರ್ಥಳಾದ ಯಜಮಾನಿತಿ, ಅವರಿಗೆ ಮೂವರು ಮಕ್ಕಳಿದ್ದರು, ದೊಡ್ಡ ವನಿಗೆ ಮದುವೆಯಾಗಿತ್ತು, ಮನೆಗೆ ಬಂದ ಸೊಸೆ, ಕಷ್ಣ ಸಹಿಷ್ಟವಾದ ಶಾಂತಸ್ವಭಾವದ ಹೆಣ್ಣ, ಮನೆಯಲ್ಲಿ ದುಡಿಯದೇ ಇರುತ್ತಿದ್ದವನು ಐವಾನನ వాృ్స ಪಿತನೊಬ್ಬನೇ. విభు నానోFriట్టింద గr C లు స్వీడిలేనాగి ಇಟ್ಟಂಗಿಯ ಒಲೆಯಟ್ಟಿದ ಮೇಲೆ ಸದಾಕಾಲವೂ ಅವನು ಮಲಗಿರುತ್ತಿದ್ದ. ಮಗನನೂ ಮೊಮ್ಮಕ್ಕಳೂ ಸುಖವಾಗಿರುವುದನ್ನು అల్లిందటి ಆತ ఫెణుక్స్చి. ಐವಾನನ ನೆರೆಮನೆಯವನೇ ಗೇಬ್ರಿಯಲ್ ಗೋರ್ದೇಯ್, ಗೇಬ್ರಿ ಯಲನ ತಂದೆ ಜೀವಿಸಿದ್ದಾ ಗ ಅವನೂ ಐವಾನನ ತಂದೆಯೂ ಆಪ್ತಮಿತ್ರ ರಾಗಿದ್ದ ರು. ಆ ಎರಡು ಕುಟುಂಬಗಳೂ ಅನ್ಯೋನ್ಯವಾಗಿ ನೆಮ್ಮದಿ యుcదిదేవు. ΩΩ Ο