ಪುಟ:Ekaan'gini.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

136 "ಇನ್ನೇನು ನೀನು ಹೇಳಿದ್ದೆಲ್ಲಾ ಸರೀಂತ ಒಪ್ಟೋಬೇಕೇನೊ ?" ಕೃಷ್ಣಪ್ಪನವರು ಮುಗುಳು ನಕು ಸುಮ್ಮನಾದರು. ಪ್ರಸ್ತಾಪಿಸಬೇಕೆಂದಿದ್ದ ವಿಷಯದ ವಿಮರ್ಶೆ ಅವರೊಳಗೇ ಕೊನೆಯ ಬಾರಿಗೆ ನಡೆಯಿತು. ದಿಂಬನು ಆಧಾರವಾಗಿಟು ಅವರು ಒರಗಿ ಕುಳಿತರು. ಹೇಗಾದರೂ ಸರಿ ಅಂತೂ ಮಾತು ಶುರುಮಾಡಿದರಾಯತು---ಎಂದು ಆವರೆಂದರು:"ಆಮೇಲೆ ಬೆಂಗಳೂರಿನಿಂದೇನೂ ಸಮಾಚಾರ ಬರಲಿಲ ಆಲವಾ?" ಇಲ---ಎನು ವಂತೆ ಸುನಂದಾ ತಲೆಯಾದಿಸಿದಳು. ಆಕೆಯ ದೃಷಟಿ ತಂ ದೆಯ ಮುಖದ ಮೇಲೆಯೇ ನೆಟು, ಹೃದಯವನ್ನು ಹೊಕು ಆಲೇನಿದೆ ---ಎಂದು ನೋಡಬಯಸಿತು. "ಏನಾದರೂ ವಿಶೇಷ ಇದಿದರೆ ರಾಮಕೃಷಣಯ ಬರೀತಾ ಇದರು" “ಹೂಂ. ಏನೂ ಇಲ್ಲಾಂತಲೇ ಕಾಣುತ್ತೆ." “ನಿನ್ನ ಮನಸ್ಸು ಏನು ಹೇಳುತ್ತೆ?" “ಯಾವ ವಿಷಯದಲ್ಲಿ ಅವಾ?" " ನಿನ್ನ ಗಂಡ ಸರಿಹೋಗ್ಬಹುದೂಂತ ಸೀನು ಇನೂ ಏನಾದರೂ ಆಸೆ ಇಟಕೊಂಡಿದೀಯಾ?" ನಿಟ್ಟುಸಿರು ಬಿಡುತ್ತಾ ಸುನಂದಾ ಅ೦ದಳು : “ನಂಗೊಂದೂ ತಿಳಿದು ಅಪ್ಪಾ, ಏನೂಂತ ಆಸೆ ಇಟ್ಟೊಲ್ಲಿ ?ಯಾವ ಆಧಾರದ ಮೇಲೆ?ಆದೆಲಾ ಯೋಚನೆ ಮಾಡದ ಇದರೇ ಮೇಲು,ಆಲವಾ?" “ಹಾಗಲ್ಲ ಸುನಂದಾ, ಮಾಡೋ ಪ್ರಯತ್ನ ನಾವು ಕೊನೆಯವರೆಗೂ ಮಾಡ್ಬೇಡ್ವೆ ?" ತಂದೆಯ ಮನಸಿನಲೆನಿತೆಂಬುದು ಈಗಲೂ ಸುನಂದೆಗೆ ಗೊತ್ತಾಗಲಿಲ್ಲ. "ಇನ್ನೂ ಮಾಡಬೇಕಾದ ಪ್ರಯತ್ನ ಯಾತ್ರವಾದರೂ ಉಳಿದಿದೆಯೇನು ?” " ನಾಳೆ ಅವನಿಗೆ ಏನಾದರೂ ಆದರೆ ಯಾರು ಜವಾಬದಾರರು ?” “ನಮಗಿಲ್ಲಿ ಏನಾದರೂ ಆದರೆ ಅದಕ್ಕೆ ಅಗರ ಜವಾಬದಾರಿ ಉಂಟೇನು?" “ನಾನು ಹೇಳಿದ್ದು ನಿನಗರ್ಥವಾಗ್ಲಿಲ್ಲ ಸುನಂದಾ,ಕಾರ್ಯ ತೀರಾ ಕೆಟ್ಟು ಹೋದಮೇಲೆ ಯಾವ ಪ್ರಯೋಜನವೂ ಇಲ್ಲ, ಕೆಟ್ಟ ಹನಮಾಸಕ್ಕೆ ಬಿದ್ದು ಹಾಳಾದ ಮನುಷನಿಂದ ಯಾವ ಸುಖವೂ ಇರದು.”