ಪುಟ:Ekaan'gini.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾ೦ಗಿನಿ " ಈಗ ಅವರಿನ್ನೂ ಒಳ್ಳೆಯವರಾಗೇ ಇದಾರೆ ಆಂದಕೊಂಡಿಯಾ?" “ಹಾಗಲ್ಲ ಗಂಡಸು ಸಲಪ ಕೆಟದರೆ

ಆತನನ್ನು ಸರಿಪಡಿಸೋದು ಸಾಧ್ಯ.” “ಏನೋಪ್ಪ, ನನಗೊಂದೂ ಅರ್ಧವಾಗೋಲ್ಲ.” ಕೃಷ್ಣಪ್ಪನವರು ಒಂದು ನಿಮಿಷ ಸುನಮ ನಿದು, ಬಳಿಕ ಇನೊಂದು ಎಳೆಯನು ಎತಿಕೊಂಡರು. "ನಿನ ತಾಯಿ ತೀರಿಕೊಂಡಮೇಲೆ ಈ ಮನೆ ನನಗೆ ಬೇಚಾರಾಗಿದೆ ಸುಂದಾ."
“ಸ್ವಂತದ ಮನೆ ಬಿಟ್ಟು ಹೋಗೋಕೆ ಆಗುತ್ತಾ?"

"ಇದನ್ನ ಬಾಡಿಗೆಗೆ ಕೊಟು ನಾವು ಬೇರೆ ಮನೇಲಿರಬಹುದು." " ಅದೇನೋ ಸಿಜವೆ . ಬೇಕಾದರೆ ಹಾಗೆ ಮಾಡಿದರಾಯತು ."ಆವರೆಗೂ ಸರಿಯಾಗಿಯೇ ನೇಯಟಿದರು . ಮುಂದೆ ...ಮುಂದಿನದೇ ಸಿಕ್ಕು ಗಂಟು. ಅದನು ಸರಿಪಡಿಸಿದ ಮೇಲೆಯೇ ಆನಂತರದ ನೇಯ್ದೆ, " ಈ ಊರಿನಲ್ಲಿರೋ ಬದಲು ಬೆಂಗಳೂರಲ್ಲೆ ನಾವು ಯಾಕಿರಬಾರದು ಸು೦ದಾ.” ಹಾಗೆ ಕೇಳಿ, ಪ್ರತಿಕ್ರಿಯೆಯಾಗಿ ಮಗಳ ಮುಖವನ್ನೆ ಆವರು ಈ ಕ್ಷಿಸಿದರು.ಸುನಂದೆಯ ಪಾಲಿಗೆ ಅನಿರೀಕಿಸಿತನಾಗಿಯೆ ಬಂದಿತು ಆ ಪಶನೆ.ಆವರೆಗೂ ಬೆಂಗಳೂರನ್ನು ತನ್ನ ಗಂಡನ ಊರಾಗಿ, ತನ್ನ ದಾಂಪತ್ಯ ಜೀವನ ಮಣ್ಣು ಗೂಡಿದ ಬೆಂಗಾಡಾಗಿ, ಅಕೆ ಪರಿಗಣಿಸಿದ್ದಳು. ಈಗ ಅದೇ ಊರನ್ನು ತನ ದಾಗಿಯೂ ಕಲಿಸಿಕೊಳುವುದು ವಿರೋಭಾಭಾಸವಾಗಿತು.ಇದು ಸಾಧವೇ ಇಲ--ಎಂಬ ಉತರ ಮನಸಿನೊಳಗೇ ರೂವುಗೊಂಡಿತು.ಆದರೆ ಮರು ಷಣ ದಲೆ ಬೇರೆ ವಿಚಾರಗಳು ಟಂದುವು ಉಸಿರಾಡುವುದೇ ಕಷಟವಾಗಿದ ಈಗಿನ ವಾತಾವರಣವನು ಬಿಟುಹೋಗುವ ಯೋಚನೆ ಅಷ್ಟೇನೂ ಅಪ್ರಿಯವಾಗಿರ ಲಿಲ್ಲ.ನೆರೆಹೊರೆಯವ ಕುಟುಕುಮಾತುಗಳಿಗೆ ಕಡಿವಾಣವಾಗಿದ್ದುದು ತಾಯಿಯ ಮರಣ ಮಾತ್ರ, ಮುಂದೆ ಆ ನಾಲಿಗೆಗಳು ಮತ್ತೆ ಚುರುಕಾಗುವುದು ಖ೦ಡಿತ, ಈವರೆಗೂ ಕೇಳಿರುವ ಮಾತುಗಳೀನಾದರೂ ಕಡಮೆಯೆ? ಆ ಮಹಿಳಾಮಣಿಗಳ ಲೋಕಸಭೆಯಲ್ಲಿ, ಸಹಾನುಭೂತಿ ತೋರುವ ಮಹಿಳೆಯ ರಿಗೆ ಪ್ರಾತಿನಿಧ್ಯವಿರಲಿಲ್ಲ, ಆಲ್ಲಿದ್ದವರೆಲ್ಲ ಕುಚೋದ್ಯ ಶಿಬಾಮಣಿಗಳು ಮಾತ್ರ. ಆವರ ಚರ್ಚೆಗೆ ವಸ್ತುವಾಗದೆ ಉಳಿಯುವುದು ಎಷಟೋಂದು ಸಮಾಧಾನದ