ಪುಟ:Ekaan'gini.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಏಕಾಂಗಿನಿ

       "ಹೋಂ"
        ಸುನಂದೆಯ ಮನನ್ನನ್ನು ಕರೆದೊಯ್ಯುತಿದ್ದುದು, ತಂದೆ ಮನೆಬಿಬ್ಬಾಗ
 ತಾನು ಆತನನ್ನು ವ್ವದ್ದೆಗೆ ಗುರಿಮಾಡಿದ್ದೆ- ಎಂಬ ಅಂಶ.
  ಭಾರವಾದ ಹ್ರದಯದಿಂದ ಆಕೆ, ನರನ್ವತಿಗೆ ಉಣಿಸಿದಳು ಹಾಸಿಗೆಯ
 ಮೇಲೆ ಮಲಗಿಸಿದಳು.
    ತಂದೆಗೆ ನಿದ್ದೆ ಬಂದಿರಲಿಲ್ಲ.
    "ಆಪ್ಪಾ......."
    "ಎನು ಸು ದಾ?"
    ಸ್ಯರದ ಕಂಪನವನ್ನು ಗುರುತಿಸಿ ನುನಂದಾ ಜೇಗನೆ ತಂದೆಯ ಬಳಿಗೆ 
 ಹೋದಳು. ಅತನ ಕಣ್ಣುಗಳು ದಿಂಬನ್ನು ತೋಯಿಸುತ್ತಿವ್ವುವು.
   "ಯಾಕವ್ವ ಅಳ್ಳಿದೀಯಾ?"
   "ಯಾಕೊ ಇಲ್ಲವು"
    "ನಾನು ಒರಬಾಗಿ ಎನೋ ಅಂದ್ದಿ ಟ್ಟಿ. ತನ್ತಾಯ್ತು ಅವ್ವಾ..."
    ಕ್ರ ಶ್ ನುನವರು ಸ್ವಲ್ಪ ಗಟ್ಟಯಾಗಿಯೀ ಅತ್ತರು
    ನಂಜೆಯ ಘಟನೆಯನ್ನು ಕುರಿತು ಮಗಳಿಗೆ ಹೇಳಬಾರದಂದು ರವರು
 ಮಾಡಿದ್ದ ನಿದಾರ್ರ, ಅ ಕಂಬನಿಯೊಡನೆ ಬೆರೆತು ಕರಗಿ ಹೋಯಿತು.
    ಮಗಳನ್ನು ಬಳಿಯಲ್ಲಿ ಕೂಡಿಸಿಕೋಂಡು, ಸಿದ್ದಾನವಾಗಿ ತಡೆತಡದು,
ನಡೆದುದೆಲ್ಲವನ್ನೂ ಅವರು ಹೇಳಿದರು.
    ಸುನಂದಾ ತುಟಪಿಟಕ್ಕೆನ್ನದೆ ತಂದೆ ಹೇಳಿದುದೆಲ್ಲವನ್ನೂ ಕೇಳಿದಳು.
 ಒಮ್ಮೆಯೂ ಕಂಬನಿ ಮಿಡಿಯಲಿಲ್ಲ.
      ಸ್ವಲ್ಪ ಹೋತ್ತು ಮಾನವಾಗಿದ್ದು ಆಕೆಯೆಂದಳು:
     "ಏಳಪ್ಪಾ.  ಆ ವುರಾಣ ಇಶ್ತು ಸಾಕು. ಇನ್ನು ಏಳು. ಇಬ್ಬರೂ ಒಂ
ದೊಂದು ತುತ್ತು ಊಟ ಮಾಡೋಣ."
                                                             ೨೨
   ಇದ್ದ ಕ್ಕಿದ್ದಂತೆ ಒಂದು ಮದ್ದ್ಯಾಹ್ಮ ಸುನಂದಾ ಒಬ್ಬಳೇ ಬಂದಾಗ,  ತುಸು
 ಮೆಗೆ ಅಸ್ಚಯರ್ನಾಯತು.