ಪುಟ:Ekaan'gini.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hoofs, ¢0f ಎನ್ನುವ ಹಾಗೆ ಮಾತು. ಮೊಮ್ಮಗಳ ಬಾಲಲೀಲೆಗಳು ಸುನಂದೆಯ ತಾಯಿಗೂ ಇಷ್ಟವಾಗಿದ್ದವು. ಆದರೂ ಹೊತ್ತು ಹೋಗುತ್ತಿರಲಿಲ್ಲ. “ರಾಮ ಮಂದಿರದಲ್ಲಿ ಪುರಾಣವಂತೆ. ಪಕ್ಕದ್ಮನೆ ಸಾವಿತ್ರಮ್ಮ ಹೇಳಿದ್ದು, ವಿಜೀ. ಮದುವೆ ಆದ್ಯೆಲಿಂದ ಪುರಾಣಕ್ಕೆ ಹೋಗೇ ಇಲ್ಲ, ಹೋಗೋಣ ಬದ್ರಿ Q$ునే ?” ఎంద సునందేలు శ్రానియు ఒందు సెంజీ ಮಗಳನ್ನು ಕೇಳಿದರು. “ಮನೇಲಿ ಯಾರಾದರೂ ಇರೋದು ಬೇಡ್ವೆ? ನೀನು ಹೋಗಮ್ಮ నాన బండ్లి ಸರಸ್ವತಿ ಸುವಿುರಾಳೇನು ? ಎಂದಳು ಸುನಂದಾ, ಪುರಾಣ ಕೇಳಲು ಬೇಕಾದಷ್ಟು ನೆಮ್ಮದಿ ತನಗಿಲ್ಲವೆಂದು ಆಕೆ ಹೇಳಲಿಲ್ಲ.

  • ನೀವಾದರೂ ಬಲ್ತಿರಾ?” ಎಂದು ಸುನಂದೆಯ ತಾಯಿ ತಮ್ಮ ಯಜ ಮಾನರನ್ನು ಕೇಳಿದರು.

“ಒಬ್ಬಳೇ ಹೋಗೋಕೆ ಭಯವಾಗುತ್ತಾ?” ಎಂದು ಹೇಳಿ నెనరు షోుగుళు ನಕ್ಕರು. “ನಿಮಗೆಲ್ಲಾ ಪುರಾಣದಲ್ಲಿ ಆಸಕ್ತಿನೇ ಇಲ್ಲ, ಹೋಗಲಿ, ನಾನೊಬ್ಬಳಾ ದರೂ ಹೋಗ್ರೀನಿ”, ಎಂದು ಆಕೆ ದಿನವೂ ಸಂಜೆ ರಾಮಮಂದಿರಕ್ಕೆ ಹೋದರು, కెఫెవు బరువుదినేందోు ಕೃಷ್ಣಪ್ಪನವರು వీళలు జిరే ఒండా) శాఖ5ణ ವಿತ್ತು, ಸಂಜೆಯ ಹೊತ್ತು ಎಲ್ಲಾದರೂ ಅಂಗಡಿಯಲ್ಲಿ ಲೆಕ್ಕ ಬರೆಯುವ ੇ ੯੭ਂ ವಹಿಸಿಕೊಳ್ಳುವುದು ಅಗತ್ಯವೆಂದು ಅವರು ಯೋಚಿಸಿದ್ದರು. ಅವರಿಗೆ ಬರುತ್ತಿದ್ದ ನಿವೃತ್ತಿವೇತನ ನಾಲ್ವತ್ತು ರೂಪಾಯಿ, ಆ ಸಣ್ಣ ಮನೆ ಸ್ವಂತದ್ದೆ ಆಗಿರುವುದರಿಂದ ಬಾಡಿಗೆ ಕೊಡುವ ತೊಂದರೆ ಇರಲಿಲ್ಲ. ಆದರೂ ಪ್ರವಾಸ ದಂತಹ ವಿಶೇಷ ವೆಚ್ಚ ಒದಗಿದಾಗ ಬಲು ಕಷ್ಟವಾಗುತ್ತಿತ್ತು, ಹುಡುಗಿಯರಿ ಬ್ಬರಗಿ ಹೊರಟುಹೋದ ಮೇಲೆ ತಾನು ಸಂಪಾದನೆ ಆರಂಭಿಸಬೇಕು, విజయుల ಮದುವೆಗೋಸ್ಕರ ಆಗಿದ್ದ ಸ್ವಲ್ಪ ಸಾಲವನ್ನು ಸಂದಾಯಮಾಡ ಬೇಕು ; ಮನೆಗೆ ಏನೂ ಧಕ್ಕೆ ತಗಲದೆ ಕೊನೆಯಲ್ಲಿ ವಕ್ಕಳದಾಗಿ ಉಳಿಯ టిdు ఎందా) ఆమెd ಆಶಿಸಿದ್ದರು. ఒందు సంజీ ಕೃಷ್ಣಪ್ಪನವರು, ತಮ್ಮ හීදාස්ම් ಪುರಾಣಕ್ಕೆ శిధి(గి