ಪುಟ:Kalyaand-asvaami.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೆಯೋಭೆಯ ಕಿಡಿ ෆ ද ෆ ಬಿಗಿದ ಶುಕ್ರಿಟಿಗಳ ఆణి గౌడెనీణ ಯಮಭಯಂಕರನಾಗಿದ್ದ. ಕೊರಳಿಗೆಂದು ಬೀಸಿದ ಆತನ ಖಡ್ಡ ಎದೆಗೆ ಬಡಿಯಿತು. “ ఆ !" ఎన్నుకై ರಾಮಪ್ಪಯ್ಯ ಕೆಳಗುರ ಛಿದ. ‘ జీtడి ! ಧೈರ್ಯ ಇದ್ದಿದ್ರೆ * * * * * ಯುದ್ಧ ಮಾಡಿ ಸೋಲಿಸ್ಟೇಕಾ గితే..." ఎందు బంతేు ಸ್ವರ ಆತನ ಗಂಟಲಿನಿಂದ, ಬಲು ಪ್ರಯಾಸ దిందో, ఆణిణాడెన ಖಡ್ಡ, ಅಂಗಾತ ಬಿದ್ದವನ ಎದೆಗುಂಡಿಗೆಯನ್ನೆ ಇರಿ ಯಿತು. ಒ೦ದು ಮಾತು ಗೌಡ ಆಡಿದ.

  • ಮನುಷ್ಯನ జశ్రీ లాసెడారే ಯುದ್ಧ ನೀನು ಕಾಡುಪಾಣಿ. ಕ್ರೂರ ಮೃಗವನ್ನು శిణళ్లిణ(డి ఓ గి...”

శరియు నేంద:

  • ಕುದುರೆ ಹಿಡಕೊಳ್ಳಿ ಕುದುರೇನ!”

ಬೆದರಿದ ಕುದುರೆ ಹಿ೦ತಿರುಗಿ ಅಟ್ಟೂರಿನೆಡೆಗೇ ఓడితే). అణిగౌడె, ಬಿದ್ದವನ ದೇಹದಿ೦ದ ಖಡ್ಗವನ್ನು ಹೊರಕ್ಕೆಳೆಯುತಿ ద్ఘాంకేయే, ರಾಮಪ್ಪಯ್ಯನ ಕತೆ ಮುಗಿದು ಹೋಯಿತು, ಕರಿಯಪ್ಪ ಕೇಳಿದ: “ ಎಲ್ಲಿಗೆ ಹೋಗೋಣ ಗೌಡರೆ? ವಾಪಸು ಸುಳ್ಯಕ್ಕೋ? బీల్డి ఆట రిగేణt ?” ಸಾಧುಸಜ್ಜನರಿಗೆ σε εεθοδοτιδή η ಬದುಕಿದ್ದ ವ್ಯಕ್ತಿಯ ಅವಸಾನ ವಾಗಿತ್ತು, ಸತ್ತು ಬಿದ್ದ ಆತನನ್ನು అజ్జిగౌడే ನೋಡುತ್ತ 'ಥೂ' ಎಂದು enుగుళిది. “ ನಡೀರಿ, ಅಟ್ಟೂರಿನವರೆಗೆ ಹೋಗಿಯೆ ವಾಪಸು ಬರೋಣ. ಹಾಗೂ ಸಂಜ್ಞೆ ಕೊಡ್ರೀವೀಂತ త్రిళిజినెల్ల ?” .ಓಡಿಬಂದ ಕುದುರೆಯಾಗಲೆ ಭಾಗೀರಥಿಯನ್ನು ಗಾಬರಿಗೆ ಗುರಿ ಮಾಡಿತ್ತು, ಆಕೆ ಅಂಗಳದಲ್ಲಿ ನಿಂತು ಆಳುಗಳನ್ನೆಲ್ಲ ಕೂಗಿ ಕರೆಯುತ್ತ గేది భావిడిదోళ): “ ಹೋಗ್ಲೋ! ಹೋಗಿ ! ನಿಮ್ಮ ಧಣಿಗೇನಾಯ್ತು ನೋಡಿ ! ಹೋಗಿ !' r