ಪುಟ:Kalyaand-asvaami.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತನನ್ನೆ ದಿಟ್ಟಿಸಿ ನೋಡಿ ಕಲ್ಯಾಣಸ್ವಾಮಿ ಕೇಳಿದ;

  • ಹಾಗಾದರೆ ನೀವು ನಮಗೇನು ಕೊಡ್ರೀರಿ?”

ಹಿರಿಯ, ಉಳಿದವರ ಮುಖನೋಡುತ್ತ ಹೇಳಿದ: “ಏನು ಬೇಕಾದರೂ ಕೊತ್ತೇವೆ.”

  • ರತಾಭರಣಗಳು, ಹಣ, ವಸ್ತ್ರ?”
  • ಅಗಲಿ、"

"ఇల్లి ಕೇಳಿ, ఇంಥದೊಂದೊ ನಮೆಗೆ ಬೇಕಾಗಿಲ್ಲ. ಹೋರಾಡೋದಕ್ಕೆ ಗೊತ್ತಿರೋ ಯುವಕರು ನಮಗೆ ಬೇಕು! ಶಸ್ಸಾಸ್ತ್ರಗಳು ಬೇಕು !" ನಮ್ಮೊర్తినిందే ಮುನ್ನೂರರಷ್ಟು జನಾ ಅಗಲೆ ಹೊರಟಿದ್ದಾರೆ ಸ್ವಾಮಿಯವರೆ. ಇದ್ದ ಶಸ್ತ್ರಗಳನ್ನೆಲ್ಲ ಅವರು ಒಟ್ಟುಕೂಡಿಸಿದ್ದಾರೆ.”

  • ಸಂತೋಷ. ಹಾಗಾದರೆ ತಾತ್ಕಾಲಿಕವಾಗಿ ಬೆಳಾರೆಗೊಬ್ಬ ಸುಭೇದಾರರನ್ನು సినే ఆరిఫి.”

ಆ ಹಿರಿಯನ ಕಡೆಗೇ ಹಲವು ಕಣ್ಣಗಳು ನೆಟ್ಟವು. ಅವರ ಅಪೇಕ್ಷೆಯನ್ನು ಅರಿತು ಕಲ್ಯಾಣಸ್ವಾಮಿಯೆಂದ* ಒಳೇದು, ನಿಮ್ಮ ಈ ಮುಖಂಡರೇ ಸುಭೇದಾರರು, ನೀವು ఒంದು ಕೆಲಸ ಮಾಡ್ಬೇಕು. ಕಡಬ ಪಂಜಗಳ ಪ್ರಜೆಗಳಿಗೂ ನಮ್ಮ ಇಸ್ತಿ ಹಾರಿನ ವಿವರ ತಲಪಿಸೆಬೇಕು.” “ಅಗಬಹುದು.”

  • ನಮ್ಮ ದಂಡಿಗೆ ಸೇರುವವರನ್ನೆಲ್ಲಾ ಪ್ರೀತಿಯಿಂದ ಕಳಿಸ್ಕೊಡಿ. ಇವತ್ತು ರಾತ್ರೆ ನಮ್ಮ ಸೈನಿಕರಿಗೆ ಒಳೆಯ ಗಳಿಗೆ ಮಾಂಸ, ಸಸಾಹಾರಿಗಳಿಗೆ ಅವರಿಗೆ ಬೇಕಾದ್ದು, ನಿಮಗೆ ತೊಂದರೆ ಯಾಗೋದಿಲ್ಲ ತಾನೆ?”

“ಎಂಥಾ ತೊಂದರೆ? ನಮ್ಮ ಮಕ್ಕಳಿಗೆ ನಾವು ಊಟ ಹಾಕೋದು ತೊಂದರೆಯೆ ?” .ಮಾತಿಗೆ ತಪ್ಪದೆ ಊರಿನ ಪ್ರಮುಖರು ಆ ರಾತ್ರೆ ಅದ್ದೂರಿಯ ಔತಣ ಏರ್ಪಡಿಸಿದರು, ಮಾರನೆಯ ದಿನಕ್ಕೆಂದು బుత్తి ಕಟ್ಟಿಕೊಟ್ಟರು. ಧನಕನಕಗಳನ್ನು ಕೇಳದ ಕಲಾಣಸಾಮಿಗೆ, ජෑ ಊರಿನಲ್ಲಿದ್ದ ಒಳ್ಳೆಯ ಮೂರು ಕುದುರೆಗಳನ್ನು ಅವರು ತಂದೊಪ್ಪಿಸಿದರು.