ಪುಟ:Kalyaand-asvaami.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ ದೀವಟಿಗೆ ಸರಕಾರದ ಖಜಾನೆಯನಾಗಲೆ ವಶಪಡಿಕೊಂಡಿದ್ದ ಅಣ್ಣಿಗೌಡನನ್ನು ನೋಡುತ್ತ ಕಲ್ಯಾಣಸ್ವಾಮಿಯಿ೦ದ:

  • ನಿಮ್ಮ ಹಣ ನಮಗೆ ಬೇಕಾಗಿಲ್ಲ, ಆದರೆ ಜನಬಲ ಶಸ್ತ್ರ ಸಾಮಗ್ರಿ ಎಷ್ಟಿದ್ದರೂ ಸಾಲದು. ಇಸ್ತ್ರಿಹಾರನ್ನು ಕೇಳಿದಿರಿತಾನೆ? ನಿಮ್ಮ ದೇಶ ಪ್ರೇಮದ ವಿಷಯಯಲ್ಲಿ ನನಗೆ ವಿಷಯದಲ್ಲಿ ಸಂದೇಹವಿಲ್ಲ. ಜನರು ತಾಬಾ ಗಿಯೇ ನಮ್ಮ ಕಡೆ ಸೇರಾರೇಂತ ನಾವು ನಂಬಿದೇವೆ.”

" ಆಗಲಿ ಸ್ವಾಮಿ. ನಮ್ಮ ಕೈಮಿರಿ ಪ್ರಯತ್ನಿಸುತೇವೆ.ಬೇರೆ ನಮ್ಮಿ೦ದೆನಾದರು" ನಂಜಯ್ಯ ಮಧ್ಯೆ ಪ್ರವೆಶಿಸಿ ಕಲ್ಯಣಸ್ವಾಮಿಯ ಕಡೆ ನೋಡೀ ಹೇಳಿದ : " ఇల్లి ನಮ್ಮ ಅಡುಗೆ ನಾವೇ ಮಾಡಿಕೊಳ್ಬಹುದು. ಪಾತ್ರೆಗಳು ಸಿಗಾವೆಯೊ?” ವರ್ತಕರು ಹೇಳಿದರು: " ಬೆಲೆ ತೆಗೆದುಕೊಳ್ಳುವುದು ಅಂದರೇನು? ದಯವಿಟ್ಟು ಈ ಸರಬ ರಾಜಿನ ವಿಷಯ ಯೋಚಿಸ್ಬೇಡಿ.” ರಾಮಗೌಡನೊಡನೆಯು ನಂಜಯ್ಯನೊಡನೆಯೂ విಚಾರವಿಸಿ ಮಯ ಮಾಡಿದ ಬಳಿಕ, ಕಲಾಣಸ್ವಾಮಿ ಕಚೇರಿಯಿಂದ ಹೊರಬ೦ದ. ಆತನ ಜತೆಯಲ್ಲೆ ಇದ್ದ ದಂಡನಾಯಕ ನಂಜಯ್ಯ, ಸೇನೆಯನ್ನು ದ್ವೇಶಿಸಿ ಹೇಳಿದ: ... ದೇವಸ್ಥಾನದ ಬಯಲಲ್ಲಿ ನಮ್ಮ ಸೈನ್ಯದ ಶಿಬಿರ. ಅಲ್ಲೇ ಡೇರೆ ಹೊಡೆಯೋದಕ್ಕೆ ಎರ್ಪಾಡು ಮಾಡ್ರೇವೆ. ಶಿಸ್ತಿನಿ೦ದ ಸೈನ್ಯ ಅಲ್ಲಿಗೆ ಸಾಗಲಿ!" ದೇವಸ್ಥಾನದ బಯಲಿಗೆ ಹಾದಿಯನ್ನು ತೋರಿಸಲೆ೦ದು ಕುದುರೆ ಯನ್ನೇರಿ ರಾಮಗೌಡ, ಬಾವುಟ ಹಿಡಿದಿದ್ದ ಕರಿಯಪ್ಪನ ಮಗ್ಗುಲಿಗೆ ಬಂದ.