ಪುಟ:Kalyaand-asvaami.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತ೦ತ್ರ್ಯ ದೀವಾಟಿಗೆ " ಒಂದು ಸಾವಿರ ಹೊನ್ನು, ಮುನ್ನೂರು ಜನ ಯೋಧರು-ಇದು ನ೦ದಾವರದ ಕಾಣಿಕೆ ಸ್ವೀಕರಿಸಬೇಕು t” ಕಲ್ಯಾಣಸಾಮಿ ಬಂಗರಾಜನನ್ನು ಒಲವು ತುಂಬಿದ ದೃಷ್ಟಿಯಿ೦ದ ನೋಡಿದ. ತನ್ನಷ್ಟೇ-ಅಥವಾ ತನಗಿ೦ತ ಹೆಚ್ಚಿನ-ವಯಸ್ಸು; ತೇಜಸ್ವಿಯಾಗಿದ್ದ ಮುಖ, "ತಾವು ಹಾಗಿರಬಹುದೂಂತ ನಾನು ಕಲ್ಪಿಸಿಕೊಂಡಿದ್ದೆನೋ ಹಾಗೇ ತಾವು ఇದ್ದಿದರಿ ರಾಜರೆ," ಎ೦ದ ಕಲ್ಯಣ್ಸ್ವಮಿ ಬ೦ಗರಾಜನ ಮುಖ ವರ್ಣರ೦ಜಿತವಾಯಿತ್ತು. ತಕ್ಕ ಉತ್ತರವನ್ನು ಕೊಡಲಾಗದೆ ಆತ ಹೇಳಿದ: "ಕೊಡಗು ರಾಜರ ಪ್ರತಿನಿಧಿಳನ್ನು ಮಾಡಿಸಬೇಕು. ಆತಿಥಯ ಸ್ವೀಕರಿಸಬೇಕು.” ಕಾಲ್ನಡಿಗೆಯಲ್ಲಿ ಎಲ್ಲರೂ ಊರೊಳಕ್ಕೆ ಮುಂದುವರಿದಂತೆ ಕಲ್ಯಾಣ ಸಾಮಿ ನುಡಿದ : " ಒ೦ದು ವಿಶಯದಲ್ಲಿ ತಮ್ಮ ಮನಸ್ಸಿಗೆ ನೋವುಂಟುಮಾಡ್ಲೆವೆ ರಾಜರ.” ‘ ಹೇಳೋಣವಾಗಲಿ.” "ವೌರಿ ಸಿದ್ಧನಾಗೋದಕ್ಕೆ ಅವಕಾಶ ಕೊಡಬಾರದೂ೦ತ ఆಭಿ ಪ್ರಾಯ. ಇವತ್ತೆ ನಾವು ಇಲ್ಲಿಂದ ಹೊರಡ್ಬೇಕು.” " ಇವತ್ತೆ ?” “ ಹೂಂ.. ಊಟವಾದ ತಕ್ಷಣ.”

ಕತ್ತಲಾಗೋದರೊಳಗೆ ಬ್೦ಟ್ಟಾವಾಳಾ ಅಕ್ರಾಮ್ಮ್ಸಿ ನಾಳೇ ನಾವು ಮ೦ಗಳೂರಿಗೆ ಹೊಗಬೆಕು.”

ಬ೦ಗರಾಜ ಉಗುಳುನು೦ಗಿದ. “ ಮೂರು ನಾಲ್ಕು ದಿನಗಳಾದರೂ ನಮ್ಮ ಅತಿಥಿಗಳಾಗಿ ಇರುತ್ತಿರಿ ಆ೦ತ ಭಾವಿಸಿದ್ದೆ." “ತಾವೇ ಹೇಳಿ . ತಡಮಾಡುವುದು ಸರಿಯೇನು?” " ఆల్గ."