ಪುಟ:Kalyaand-asvaami.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ ό ○&s333ポ ●●● ఆత్రే శబ్రీడా:

  • ಶಾನುಭಾಗರೆ, ನೀವೇ ಏನು ಮುಖ್ಯಸ್ಥರು ?”

శౌజ్స. ğÉ ಇಷ್ಟು ಚಿಕ್ಕ ವಯಸ್ನಲ್ಲೆ o

  • ಏನೋ, ಊರವರು ನನ್ನಲ್ಲಿ ವಿಶ್ವಾಸ ಇಟ್ಟಿದ್ದಾರೆ.”
  • ಸರಿ. ಇಲ್ಲಿ ಕುಂಪಣಿ ಸರಕಾರದ ಕಡೆಯೋರು ಯಾರಾದರೂ ఇచ్చారు ?
  • ಯಾರೂ ಇಲ್ಲ, ನಾವೆಲ್ಲಾ ಸ್ವಾತಂತ್ರ್ಯ ಪ್ರಿಯರು, ಕಲ್ಯಾಣ ಸ್ವಾಮಿಯವರ ದಂಡು ಇಲ್ಲಿಗೂ ಬರಬಹುದೂಂತ ನಾವು ಕಾದಿದ್ದೇವೆ.”
  • ಅವರು ಸ್ವತಃ ಬರೋದಿಲ್ಲ. ನಮ್ಮನ್ನು ಕಳಿಸಿದ್ದಾರೆ.”
  • ಸಂತ್ರೆಾ ಷ್ಟ.” -

“ ನಾವೇ ಅವರ ಪ್ರತಿನಿಧಿ ಅಂತ ತಿಳಿದುಕೊಳ್ಳಿ, ತೆಂಕುಂಬಳೆಯ ಹೆಗ್ಗಡೆ ಪರಿಚಯ ನಿಮಗಿದೆ ತಾನೆ? ఇల్లడి rుంటి ?”

  • ಸರಿ. ನನ್ನ ಸೈನಿಕರಿಗೆ ಇವತ್ತು ರಾತ್ರೆಯ ಭೋಜನದ ಏರ್ಪಾಟು ংs R. 339 ....” -

زمېم لع

  • ನಾವು ಮಾಡ್ವೇವೆ.”
  • ಇದೇನು ನಿಮ್ಮ ವರ್ತಕರೆಲಾ ಬಾಗಿಲು ಹಾಕಿದಾರಲಾ?”
  • ತಮ್ಮ ಸೈನ್ಯ ಬಂದ ಸಂತೋಷದಲ್ಲಿ ಭಾಗಿಯಾನ್ಸೇಕೂಂತ ಕಾದು నిండ్రిడాఫెరే,”
  • ಬರಲಿ, ಎಲ್ಲರೂ ಬರಲಿ ! ಒಂದು ವಿಷಯ, ನೀವು ಯಾರೂ యేరణి శాద్ధిల్ల, ನಮ್ಮ ಮಿತ್ರರಾದ ಕಲ್ಯಾಣಸಾಮಿಯವರ ಆಜ್ಞೆಯೇ ಇದೆ - ಲJಾಟ ಮಾಡಬಾರದಾ೦ತ್ರ, ನೀವಾಗಿ ತಂದು ಕಾಣಿಕೆ ಕೊಟ್ಟರೆ ಮಾತ್ರ குங்குை 3.2
  • ಊಟವಾದ ಮೇಲೆ ಕಾಣಿಕೆ ಸಲ್ಲಿಸ್ತೆವೆ.”
  • ಆಗಬಹುದು,”

.ಹಾಗೆ ನಡೆಯಿತು, ದೇವಾಲಯದ ಬಾಗಿಲಲ್ಲೆ ಸಾವಿರ točof ಸಂತರ್ಪಣೆ, ಶಾನುಭಾಗನಾದಿಯಾಗಿ ಗೌಡ ಸಾರಸ್ವತ ಬ್ರಾಹ್ಮಣರ