ಪುಟ:Kalyaand-asvaami.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೊಳ್ಳಲು ಸೂಚನೆ ಬರುತಿದ್ದುದೂ ನಿಂತೇ ಇದ್ದು ಕೆಲನಿಮಿಷಗಳಾದ బళిళ. ಲೀಹಾರ್ಡಿ ಕೇಳಿದ; "ಭೇಟ ಅಪರೊಪವಾಯಿತಲ್ಲಾ ದಿವಾನ್?” ಬೋಪು:ಸುಳ್ಳಾಡಿದ;

  • ಬೇಹುಗಾರರು ಬಂದಿದ್ದರು. ಮಾತು ಮುಗಿಸಿ ಬರುಸುದು ತಡ ವಾಯ್ತು.”

“ಬೇಹುಗಾರರೆ? ಎಲ್ಲಿದ್ದಾರೆ? ಯಾಕೆ ಕರಕೊಂಡು ಬರಲಿಲ್ಲ ఇల్లిಗೆ?” ಮಹತ್ವದ ಸುದ್ದಿ ಇರಲಿಲ್ಲ. ನಾನೇ ಮಾತನಾಡಿ ಅವರನ್ನು ಕಳಿ ಸ್ಕೂಟ್ಟ. ಮನಸಿನ ಅಳದಲ್ಲಿ ಏನಿತ್ತೆಂದು ತಿಳಿಯಬಯಸುವವನಂತೆ ಬೋಪು ವನ್ನು ಲೀಹಾರ್ಡಿ ದೃಷ್ಟಿಯಿದ ఇరిದು ನೋಡಿದ. ಮೌನದ ನಿಮಿಷಗಳು ದೀರ್ಘವೆನಿಸಿದುವು. ಉರಿ ಅರಿದ ಕೊಳವೆಯನ್ನು ಒಮ್ಮೆಲೆ ಮೇಜಿನ ಮೇಲಿರಿಸಿ ಲೀಹಾರ್ಡೀಯೆಂದ ?”

  • ಮಂಗಳೊರಿನ ಸುದ್ದಿ ತಿಳಿಯಿತು ತಾನೆ

ತಿಳಿಯಿತು ಖಾವಂದರೆ?” “ನಮ್ಮಕೊಡಗಿನಲ್ಲೇನೂ ಗಾಬರಿ ಪಡುವ ಪರಿಸ್ಥಿತಿ ಇಲ್ಲವಲ್ಲ!” ಕೊನೆಯ ನಿಮಿಷದವರೆಗೂ ತಾವು ಅಸನ್ನದ್ದರಾಗುವಂತೆ ಮಾಡುವ ಸಂಚು ಇದು ಎಂದು ಲೀಹಾರ್ಡೀ ಶಂಕಿಸಿದ,

  • ಎಡೆನಾಡು ಗಡಿನಾಡುಗಳ ಜನ ಕಲಾಣಸಾಮಿಯನ್ನು ಸೇರಿದ್ದು నిజవణ o

“ಹೌದು, ನಿಜ.” ಬಿಸಿಲೆಘಟ್ಟದ ಕನ್ನಡಿಗರು ಅವನನ್ನು ಸೇರಿದ್ದೂ నిజ ತಾನೆ "ಹೌದು.”

  • ನಿಮ್ಮ ಸಂಬಂಧಿಕರೇ ಕೆಲವರು ವಿದ್ರೋಹಿಗಳನ್ನು ಕೂಡಿ ಕೊಂಡದ್ದು 7”