ಪುಟ:Kalyaand-asvaami.pdf/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

JoJ.3 ಕಲಾಣಸಾಮಿ ಕಲಾಣಸ್ವಾಮಿ ಅವಸರಪಡಿಸುವ ಧ್ವನಿಯಲ್ಲಿ ದೂತನನ್ನು ਚੰ( $ੱ: {< ಇನ್ನೂ ಏನಾದರಾ ಇದೆಯೇನು?

  • ವಿಶೇಷವೇನೂ ಇಲ್ಲ, ಪುತ್ತೂರು ಪಾಣೆಮೊಗರುಗಳೆಲ್ಲಾ 歌ooざ ম39f\ম5.”

" సరి. నిసిన్ను జేణ(గు. విశ్రాంతి తెగేణ.” ದೂತ ಹೊರಹೋದೊಡನೆಯೆ ಪ್ರಮುಖರ ಮಂತ್ರಾಲೋಚನೆ ನಡೆ ಯಿತು. శల్యాణ నామియేంద :

  • ನಾವು ನಾಳೆಗೆ ಎ೦ತ ಮುಂದೆ ಹಾಕಿದರೆ ಇವತ್ತೆ ಮಾಡು ఆస్తి దే, ದೈವ.ನಮಗೆ ಲಿಹಾರ್ಡಿ-ಬೊ ಪು ಇಬ್ಬರೂ ಒಂದೇನೇ, ಸುಳ್ಯದ ಮೇಲೆ ಧಾಳಿ ಇಡ್ತಿರೋ ತುಕ್ಕಡೀನ ನಾವು ನಿರ್ನಾಮ ಮಾಡಲೇಬೇಕು. ಏನು ಹೇಳ್ತೀರಾ ನಂಜಯ್ಯನವರೆ o

ನಂಜಯ್ಯ ರಾಮಗೌಡನ ಕಡೆಗೊಮ್ಮೆ నేగడి అందో : “ ಇದರಲ್ಲಿ ಭಿನಾಭಿಪ್ರಾಯದ నూకేల్లిదే ? ఇల్లింద ఒందు గానిర ಸೈನಿಕರನ್ನು ತಕ್ಷಣವೆ సుళ్యష్ఠి ಕಳಿಸೋದು ಅಗತ್ಯ.” ಕಲ್ಯಾಣಸಾಮಿ ರಾಮಗೌಡನನ್ನು ぎ{登び3: “ ಹೇಳಿ ಗೌಡ, ಹಾಗೆ ಏರ್ಪಾಟು ಮಾಡೋಣ?” ಗೌಡ ಉತ್ತರವಿತ್ತ :

  • ನೀವು ಹಾಗೆ ಹೇಳ್ತೀರೋ ಹಾಗೆ.”

ಕುಡಿಯ ಸೋದರರ ಕಡೆಗೆ ನೋಡಿದ ಕಲ್ಯಾಣಸ್ವಾಮಿ. ಚೆಟ್ಟಿಕುಡಿಯನೆಂದ:

  • ಬೋಪವನ್ನು ಮುಗಿಸೋ ಪಣತೊಟ್ಟಿರೋನು ನಾನು, ನಾನೂ ல்ே ஒ ಸುಳ್ಳಕ್ಕೆ యేణ(గ్రిని."

ಉಚ್ಚಕಂಠದಲ್ಲಿ ಕಲಾಣಸಾಮಿ నుడిదో : “ ಆಗಬಹುದು. ದಂಡನಾಯಕ ದ್ವಯರೆ, ಇಲ್ಲಿ ಇರೋರು ಯಾರು? ಸುಳ್ಯಕ್ಕೆ ಹೋಗೋರು ಯಾರು?

  • ನಾನು व्é०gé.९é છ૦:35 ಹುಟ್ಟೂರಿನ ಮೇಲಣ ಪ್ರೇಮ అంతె ಹೇಳಬಹುದು ನೀವು,” ಎಂದ ರಾಮಗೌಡ,