ಪುಟ:Kalyaand-asvaami.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

苏总 ಕಲಾಣಸಾಮಿ ಯಲ್ಲೇ ಯಾತ್ರೆ ಹೊಾರಕಿಟಿತು. ಇನ್ನೂರರಷ್ಟು ಜನರಿದ್ದರು ငိမ်ခ်ဳပ္ရာ ಕುದುರೆಗಳು, ಹೋರಿಗಳು, ಪಲ್ಲ ಕ್ಕಿಗಳು..ಮೌನವಾಗಿ ಸಾಗಿದ ಜನರು. ಕೊಂಬು ತಮಟೆ నా ద్యోగళరలిల్ల ಪ್ರಜೆಗಳು ಬೀದಿಯುದ್ದಕ್ಕೂ ಇಕ್ಕಡೆ ಗಳಲ್ಲಾ ಸಾ ಲಾಗಿ ನಿಂತರು, ಸದ್ದಿಲ್ಲದೆ τοωθΓιόαβου ఎమ్చే నేనే. ಶವದ ಮೆರವಣಿಗೆಯಂತೆ ರುದ್ಧವೂ ಸಂಕಟಕರವೂ ಆಗಿತ್ತು :ృ్య ಮಾತು ಹೊರಡದಿದ್ದ ರೂ ಕೈಮುಗಿದರು ಪ್ರಜೆಗಳು. ಭಾರವಾದ ಹೃದಯದಿಂದ ಪಲ್ಲಕ್ಕಿಯೊಳಗೆ ಕುಳಿತಿದ್ದ ವೀರರಾಜ ಬಾರಿ ಬಾರಿಗೂ ತಲೆ ಯಾಡಿಸುತ್ತಾ ಪ್ರತಿವಂದನೆ ನೀಡಿದ. ಕೆದರಿದ್ದ ತಲೆಗೂದಲು, ತೇವ ತುಂಬಿದ್ದ ಕಣ್ಣುಗಳು, ನಿತ್ತೇಜವಾಗಿದ್ದ సుమి,... ಫ್ರೇಸರ್, ಅರಮನೆಯ ಉಪ್ಪರಿಗೆಯ ಮೇಲಿನಿಂದ ಕೈಯಲ್ಲಿ ದುರ್ಬಿನು ಹಿಡಿದು ಮೆರವಣಿಗೆಯನ್ನು ನೋಡಿದ - ಸಮಾಧಾನದಿ೦ದ ಸ೦ತೊಷದಿ೦ದ ನೋದಿ ದ. ಕಾದಿದ್ದರು ನಾರಾರು ಜನ, ವೀರರಾಜನ ಆಪ್ತ ಕೋಟಿಯವರೂ ಹಲವರು ಅಲ್ಲಿದ್ದರು – ನಂಜಯ್ಯ, ಪುಟ್ಟಿಬಸವ, జీ' ಕುಡಿಯು, ಕರ್ತುಕುಡಿಯ. ಅಲ್ಲಿ ಸಂಕಟ ಅಳುವಾಯಿತು. ಅಳು ರೋದನವಾಯಿತು. ವೀರರಾಜನಾ ಎಳೆಗರುವೇ ಆದ. ಯಾರು ಯಾರನ್ನು ಸಂತೈಸಬೇಕು ? {{ కే, ಕರ್ತು, ಹೀಗಾಯ್ತುಲಾ !” ತನ್ನೊಳಗಿನ ದುಗಡವನ್ನು ಹತ್ತಿಕುತ್ತಾ ಚೆಟ್ಟಿ ಹೇ ಛಿದ:

  • ಮತಹವಿರಾಜರು ಕಣ್ಣೀರಿಡಬಾರದು.”

ಮೂಗಿನ ಹೊಳ್ಳೆಗಳಿಂದ ಬಿರುಸಾದ ಉಸಿರು ಹೊರಬೀಳುತಿ ದ್ದಂತೆಯೆ నంజయ్యనేందె: {{ ನಾವಿನ್ನೂ సత్తిల్ల !” ಕಂಠ ಬಿಗಿದು ಬಂದು ಒಂದು ಮಾತನ್ನೂ ಆಡುವುದಾಗಲಿಲ್ಲ ಪುಟ್ಟಿ ಬಸವನಿಂದ. ಆತನನ್ನು ನೋಡುತ್ತ ವೀರರಾಜ ಹೇಳಿದ:

  • ಸುಮ್ನೆ ನಿಂತುಕೊಂಡೆಯಲ್ಲ ಪುಟ್ಟಬಸವ.” ಕುದುರೆಯ ಭುಜದ ಮೇಲೆ ಕ್ಷೆ ಇರಿಸಿ ಕಡುಬೇಸರದಿಂದ ನೆಲವನ್ನೆ