ಪುಟ:Kalyaand-asvaami.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲು ಕವಿದ ಕೂಡಗು


   ನೋಡೂತ್ತ್ ನಿಂತ, ರಾಜರ ಆ ಸೈಹಿತ.
      ಸಾಲು ಮುರಿದುಬೀಳೂತಿದುದನ್ನು ಕಂಡ ದಳಸಥಿಯೊಬ ನುಡಿದ:
      "ಎಲ್ಲರೂ ಅಲ್ಲಲ್ಲೆ ನಿಂತ್ಕೊಳ್ಳಿ! ಯಾರು ಗುಂಪು ಕೊಡ್ಭೇಡಿ!"
      ಅಷ್ತರಲ್ಲೆ ಕುದುರೆ ಸವಾರನೊಬ ಊರ ಕದೆಯಿಂದ ಧಾವಿಸಿ ಬಂದ.
      " ಏನಫಾ?" ಎಂದೂ ಕೆಳೀದ ನೀರರಾಜ.
      " ಭೊಪು ದಿನಾನರು ಕಳೀಸವರೆ. ಯಾತ್ಗ್ರೆಗೆ ಹೊರಟೋರೂ ಇಲ್ಲೆಯಾಕಿಂತ ಕರ್ನಲ್ ಸಾಹೀಬರು ಕೆಳಿದರಂತೆ."
      ನಂಜಯಾನ ಪಕ್ಕದಲ್ಲೆ ಇನ್ನೊಬ್ಬ್ ಸರದಾರನು ನುಡೀದ:
      "ಮುಚ್ಚು ಬಾಯಿ ! ಅನನ್ಯವನು ಕೇಳೋಕೆ?"
      ದೊತ ಭಯದಿಂದ ಕಂಪಿಸಿದ:
     "ಕ್ಷಮಿಸಿ ಒಡೆಯಾ. ಕೊಟೇಯ ಮೆಲೆ ಈ ಕಡೆಗೆ ಮುಖ ಮಾಡಿಸಿ ಫಿರಂಗಿ ನಿಲ್ಲಿಸವರೆ. ಏನಾದರೂ ಅಪಾಯವಾದಾತೂಂತ ತಿಳಿ ಸೋಕೆ ಬಂದೆ." 
     ಎಲ್ಲರ ಮೈಯೂ ಜುಮ್ಮೆಂದಿತು ಅರೆಕ . ಅದು ಗದರಿಕೆಯ ಮಾತಾಗಿರಲಿಲ್ಲ. ಕಟು ವಾಸ್ತ್ವ ವತೆಯೇ ಅವರನ್ನು ಅಣಿಕಿಸುತ್ತಿತ್ತು. ಎಷೊಂದು ಸತ್ಯ ದೂತ ಹೇಳಿದ ಮಾತು! 
      ಕ್ರೋಧನ ಉದ್ವೇಗದಿಂದ ಕಂಪಿಸುತ್ತಿದ್ದ ಧ್ವನಿಯಲ್ಲಿ ನಂಜಯ್ಯ್ ನೆಂದ:
    "ಆ ಪಾಪಿಗಳು ಏನು ಮಾಡೋದಕ್ಕೂ, ಹೇಸಲಾರರು ಮಹಾರಾಜರೆ. ನಾವು ಮುಂದಕ್ಕೆ ಸಾಗೋದೇ ವಾಸಿ."
    "ನಡೀರಿ," ಎಂದ ವೀರರಾಜ.
    ಯಾತ್ರೆಯ ಉಸ್ತುವಾರಿ ನೋಡುತ್ತಿದ್ದ ದಳಪತಿ, ಮುಂಭಾಗಕ್ಕೆ ಕುದುರೆಯೋಡಿಸಿ,ಬಾವುಟ ಚಾಮರಗಳನ್ನು ಹಿಡಿದಿದ್ದ ಭಟ್ಟ್ ರಿಗೂ ಆದೇಶವಿತ್ತ:
    "ಮುಂದಕ್ಕೆ ಹೋಗಿ!"
    [.....ದುರ್ಬೀನಿನ ಮೂಲಕ ನೋಡುತ್ತಿದ್ದ ಫ್ರೇಸರನಿಗೂ ಅನಿಸಿತ್ತು _ ಆ ಎಲ್ಲರನ್ನೂ ಅಲ್ಲಿಯೇ ಸುಟ್ಟು ಹಾಕುವುದು ಎಷ್ಟು ಸುಲಭಾ ! ಆದರೆ ಹಾಗೆ ಮಾಡುವುದು, ಮೂರ್ಖತನದ ಪರಮಾವಧಿಯಾದೀತೆಂಬುದನ್ನೂ ಆತ ತಿಳಿ