ಪುಟ:Kanakadasa Haribhakthisara.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೯೯ ಕನಕರತ್ನ ಪ್ರಭೆಯ ಸಿಂಹಾ ಸನದೊಳೊಪ್ಪಿದನುಭಯ ಪಾರ್ಶ್ವದಿ ವನಿತೆಯರು ಚಿಮ್ಮಿದರು ಸಿತಚಾಮರವನಾ ನೃಪಗೆ ಜನಪತಿಗಳಿಕ್ಕೆಲದಲಿ ಮಂತ್ರಿ ಜನ ಪುರೋಹಿತ ಮಲ್ಲ ಗಾಯಕ ವನಿತೆಯರ ಗಡಣದಲಿ ಮೆರೆದುದು ನೃಪತಿಯಾಸ್ಥಾನ ತೆಗೆಸಿದನು ಭಂಡಾರದಲಿ ಬಗೆ ಬಗೆಯ ವಸ್ತುವ ಸುಭಟರಿಗೆ ಝಗ ಝಗಿಪ ಹೊನ್ನಾಯುಧವ ನವರತ್ನಗಳ ತೊಡಿಗೆಗಳ ಸುಗುಣಿಯರು ಮೊದಲಾದ ಪರಿವಾ ರಗಳಿಗಿತ್ತನು ಪಯಣದಲಿ ತೇ | ರುಗಳ ಶೃಂಗರಿಸಿದರು ಬಿರುದಿನ ಸಿಂಧಗಳ ನೆಗಹಿ |೫೨ ೫೬। ಚಿಂತೆ ಬಲಿದು ವಿದರ್ಭದಲಿ ದಮ ಯಂತಿ ಕೆಳದಿಯರೊಡನೆ ನುಡಿದಳು ಪಂತದಲಿ ಪುಷ್ಕರನ ಗೆಲಿದನೊ ಸೋತನೋ ನೃಪತಿ ಕಂತುಪಿತನ ಕೃಪಾವಲೋಕನ ವೆಂತಿಹುದೊ ತನಗೆಂಬ ಸಮಯದೊ ಛಂತರಿಸದೈತಂದರಲ್ಲಿಗೆ ನಳನ ಮಂತ್ರಿಗಳು ಬಿಗುಹನೇರಿಸಿ ಹಯಗಳನು ರೆಂ ಚೆಗಳ ಹಮ್ಮಿದರಾನೆಯಲಿ ಸ ತಿಗೆಗಳನು ಪಲ್ಲೆಸಿದರು ಮೇಲೆಸೆವ ಕಳಶದಲಿ ಸೊಗಸುದೋರುವ ಭಟರ ನೆರೆ ಕೈ ದುಗಳ ಹೊರಹಿನ ನೃಪರ ಬಳಿಯಲಿ ನೆಗಹಿ ಬೀಸುವ ಚೌರಿಗಳ ಸಂಭ್ರಮದೊಳೊದಗಿದರು ೫೩. 1೫೭ ತಾಯೆ ಬಿನ್ನಹವಿಂದು ನಮ್ಮನು ರಾಯನಟ್ಟಿದ ನಿಮ್ಮ ಬಳಿಗೆ ನಿ ರಾಯಸದಿ ಪುಷ್ಕರನ ಗೆಲಿದನು ಸಕಲರಾಜ್ಯವನು ನ್ಯಾಯದಲಿ ಕೈಕೊಂಡು ನಿಮ್ಮನು ಪ್ರೀಯದಿಂ ಬರಹೇಳಿದನು ಕಮ ಲಾಯತಾಂಬಕಿ ಬಿಜಯಮಾಡೆಂದೆರಗಿದರು ಪದಕೆ ಮಣಿರಥಂಗಳ ನಡುವೆ ಸುಳಿವಂ ದಣದ ಸಾಲಿನ ಮಧ್ಯದಲಿ ಉರ ವಣಿಪ ಮತ್ತಗಜಂಗಳಲಿ ಮಾವುತರ ಕಳಕಳದ ಕುಣಿವ ತೇಜಿಯ ರಾವುತರ ಸಂ ದಣಿಗಳಲಿ ಚತುರಂಗ ಬಲವಿ ಓಣಿಸಿ ನಡೆದುದು ಸಾಲುಸತ್ತಿಗೆಗಳ ವಿಡಾಯಿಯಲಿ |೫೪।। |೫೮ ಕೇಳಿ ಹರುಷಿತೆಯಾದಳವರಿಗೆ ಪಾಲಿಸಿದಳಾಭರಣ ವಸ್ತುವ ಲೋಲಲೋಚನೆ ಬಂದು ತಂದೆಗೆ ನಮಿಸಿ ವಿನಯದಲಿ ನಾಳೆ ಪಯಣವ ಮಾಡಿ ನಿಷಧ ನೃ ಪಾಲನಲ್ಲಿಗೆ ತನ್ನ ಕಳುಹನೆ ಬಾಲಕಿಯ ನುಡಿಗೇಳಿ ತೆಗೆದಪ್ಪಿದನು ಭೀಮನೃಪ ನಾರಿಯರ ಸಂದಣಿಯು ನೆರೆದುದು ತೇರಿನಲಿ ಕೆಲರಂದಣದಿ ಕೆಲ ರೇರಿದರು ವಾಜಿಗಳ ಗಜಕಂಧರದ ಗದ್ದುಗೆಯ ಸೇರಿ ನಡೆದರು ಮುಂದೆ ಘನಗಂ ಭೀರವಾದ್ಯದ ರಭಸ ತಾನದು ಭೋರಿಡಲು ಹೊರವಂಟಳಂಗನೆ ಸಕಲ ವಿಭದಲಿ |೫೫। ೫೯