ಪುಟ:Kanakadasa Haribhakthisara.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ತರುಣದಲಿ ನಡೆತಂದನಲ್ಲಿಗೆ ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ ದನನ ಚರಿತೆಯನರುಹಿ ಭೂಪನ ಮನಸಿನಲ್ಲಿರುವಂತೆ ವಿಸ್ತರಿಸಿದ ಮಹಾಕಥೆಯ ಧರಣಿಪತಿ ಯಮಸೂನು ತಮಂ ದಿರು ಸಹಿತಲಿದಿರೆದ್ದು ಮುನಿಪನ ಚರಣಕಾನತನಾಗಿ ಕೈಮುಗಿದಿರಲು ಧರ್ಮಜನ ಕರೆದು ಲಾಲಿಸಿ ಕುಳ್ಳಿರಿಸಿ ಸ | ತರುಣದಲಿ ಮುನಿ ನುಡಿದನೆಲೆ ನೃಪ ಸಿರಿ ದರಿದ್ರತೆ ನಿಲದು ಪರಿಹರವಹುದು ಕೇಳೆಂದ ಕೇಳು ಕುಂತೀತನಯ ಗಂಗಾ ಕೂಲದುತ್ತರ ಭಾಗದಲ್ಲಿ ವಿ ಶಾಲ ವಿಭವದೊಳೆಸೆವಯೋಧ್ಯಾನಗರವಾ ಪುರವ ಪಾಲಿಸುವ ದಿನಕರ ಕುಲಾನ್ವಯ ಶೀಲ ದಶರಥನಾ ಮಹೀಲೋ ಲಲೋಚನೆ ಕೌಸಲ್ಯ ದೇವಿ ಸುಮಿತ್ರೆ ಕೈಕೆಯರು ೫). ದೇವಋಷಿಗಳು ನಿಮ್ಮ ಕರುಣಾ ಭಾವವೆಮ್ಮಲ್ಲಿರಲು ನಮಗಿ ನ್ಯಾವ ಕಷ್ಟದ ಬಳಕೆದೋರದು ನಿಮ್ಮ ದರುಶನದಿ ಪಾವನರು ನಾವಾದವೆಮಗಿ ನಾವ ಬುದ್ದಿಯನರುಹುವಿರಿಯದ ನೀವು ಪೇಳೆನೆ ನಸುನಗುತ ಮುನಿನಾಥನಿಂತೆಂದ ದಶರಥಗೆ ಕೌಸಲೆಗೆ ಜನಿಸಿದ ರಸಿಕ ಗುಣನಿಧಿ ರಾಮನೃಪನಾ ಅಸುರೆ ತಾಟಕಿಯೊರಸಿ ಮಾರೀಚನ ಸುಬಾಹುವನು ಕುಸರಿದರಿದಾ ಮುನಿಮುಖವ ರ ಕ್ಷಿಸಿಯಹಲ್ಯಾ ಶಾಪವನು ಖಂಡಿಸಿ | ಅಸಮನನುಜನು ಮುನಿಪ ಸಹಿತಾ ಮಿಥಿಳೆಗೈದಿದನು IOO. ಧಾರುಣಿಯೊಳರಸುಗಳು ನಾಲ್ವರು ಭೂರಿ ಸತ್ಯವ್ರತರು ನಳನೃಪ ಧೀರ ರಾಮ ಯುಧಿಷ್ಠಿರ ಹರಿಶ್ಚಂದ್ರರಿವರೆಂದು ಸಾರುತಿದೆ ಜಗವೆಲ್ಲ ನಿಮ್ಮನು ದಾರನಿದರೊಳು ರಘುಪತಿಯು ಗುಣ ಹಾರ ಧರ್ಮವ ಪಾಲಿಸಿದ ನರೆದಲೆಗೆ ವಿಹಿಯರಿಗೆ ಹರನ ಧನುವೇರಿಸಿದ ಸೀತೆಯ ವರಮುಹೂರ್ತದಿ ವರಿಸಿ ತಮ್ಮಂ ದಿರು ನಿಜಾಂಗನೆ ಸಹಿತ ಮಿಥಿಳಾಪುರವ ಹೊರವಂಟ ಬರುವ ಮಾರ್ಗಾಂತರದಿ ಕಂಡನು ಪರಶುರಾಮನ ಗೆಲಿದಯೋಧ್ಯಾ ಪುರವ ಹೊಕ್ಕನು ರಾಜತೇಜದಿ ಸುರರು ನಲಿದಾಡೆ 1೭ ೧೧| ಎನಲು ರಾಮಚರಿತ್ರೆಯನು ನೀ ವೆನಗೆ ಪೇಳಿದಡಾಲಿಸುವೆನೆನೆ ಮನದೊಳಗೆ ತಾ ನಸುನಗುತ ಶಾಂಡಿಲ್ಯನು ಯುಧಿಷ್ಠಿರಗೆ ಅನುನಯದೊಳಾದರಿಸಿ ರಘುನಂ ಕೇಳು ಧರ್ಮಜ ನಿಮ್ಮವೋಲ್ ವಿಪಿ ನಾಲಯದ ಸಿರಿ ಸಂಭವಿಸೆ ಜನ ಪಾಲ ರಾಮನು ಪಿತೃವಚನ ಪಾಲನೆಯ ನೇಮದಲಿ ಬಾಲಕಿಯನೊಡಗೊಂಡು ಸತ್ಯವ