ಪುಟ:Kanakadasa Haribhakthisara.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ಹೀನ ನೀನು ಪ್ರತಿಷ್ಠ ಸುಡು ಮತಿ ಹೀನ ನೀನೆಂದೆನುತ ಖತಿಯಲಿ ಬೈದು ಭಂಗಿಸಿದ ಜಿಸುವ ಗಂಧಾಕ್ಷತೆಯಹೆನು ಭಾ ವಿಸಲು ಲೋಕದೊಳಾರು ಸರಿಯಿಂತೆಂದನಾ ವಿಹಿಗ |೩೬ ೩೬! ೪OI ಲೋಕದಲಧಿಕ ಭೋಜನವಿದೆಂ ದಾಕೆವಾಳರು ಬುಧರು ಜರೆದು ನಿ ರಾಕರಿಸಿ ಬಿಡಲಂತು ನೀ ಶೂದ್ರಾನ್ನವಾದೆಯಲ ನಾಕನಿಳಯರು ಸಾಕ್ಷಿ ನಿನ್ನ ವಿ ವೇಕಿಗಳು ಮೆಚ್ಚುವರೆ ಬಾಹಿರ ಸಾಕು ನಡೆ ನೀನಾವ ಮಾನ್ಯನು ಕಡೆಗೆ ತೋಲಗೆಂದ ಧರಣಿಯಮರರು ಮಂತ್ರ ತಂತ್ತೋ ಚರಣೆಯಲಿ ಹಸ್ತಾಂಬುಜದಿ ಮಿಗೆ ಹರಸಿ ಕೊಡಲಕ್ಷತೆಯ ಮಂಡೆಯೊಳಾಂತ ಮಹಿಮರಿಗೆ ದುರಿತ ದುಃಖ ವಿನಾಶ ಮಂಗಳ ಕರವಹುದು ತಾನೀವೆ ಸಂತತ ಸಿರಿಯ ಸಂಪತ್ತಾಯುವನು ಕೇಳೆಂದನಾ ವಿಹಿಗ ೩೭| ೪೧। ಕ್ಷಿತಿಯಮರರುಪನಯನದಲಿ ಸು ವ್ರತ ಸುಭೋಜನ ಪರಮ ಮಂತ್ರಾ ಕತೆಗಳಲಿ ಶುಭಶೋಭನದಲಾರತಿಗೆ ಹಿರಿಯರಲ್ಲಿ ಕ್ರತುಗಳೆಡೆಯೊಳಗರಮನೆಯಲಿ ಪ್ರತಿದಿನವು ರಂಜಿಸುತ ದೇವರಿ ಗತಿಶಯದ ನೈವೇದ್ಯ ತಾನಹೆಂನೆಂದನಾ ವಿಹಿಗ ಪರಿಮಳದ ಚಂದನದ ತರುವಿಗೆ ಸರಿಯೆ ಒಣಗಿದ ಕಾಷ್ಠ ಗೋವಧು ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು ಪರಮ ಸಾಹಸಿ ವೀರ ಹನುಮಗೆ ಮರದ ಮೇಲಣ ಕಪಿಯು ತಾನಂ ತರವೆ ಫಡ ನೀನೆನಗೆ ಸರಿಯೇ ಭ್ರಷ ತೋಲಗೆಂದ [೩೮] । ୭। ಜನಪರಿಗೆ ಶಿಶುಗಳಿಗೆ ಬಾಂಧವ ಜನರೆಡೆಗೆ ಬ್ರಹ್ಮರ ಸಮಾರಾ ಧನೆಗೆ ವಿದ್ಯಾರಂಭ ಕಾಲಕೆ ಸಕಲ ಭೂಸುರರ ಮನೆಗಳಲಿ ಹರಿದಿವಸದೌಪಾ ಸನೆಗಳಲಿ ತಾ ಯೋಗ್ಯನಹುದೆಂ ದೆನಿಸಿಕೊಂಬೆನು ನೀನಯೋಗ್ಯನು ಭ್ರಷ್ಟ ತೋಲಗೆಂದ ಸುರನದಿಗೆ ತಾ ಸರಿಯೆ ಕಾಡೊಳು ಹರಿವ ಹಳ್ಳದ ನೀರು ತಾ ಗರುಡನ ಮರಿಗೆ ಹದ್ದಂತರವೆ ಹಂಸಗೆ ಬಕನು ಹೋಲವುದೆ ಸರಸ ಮರಿ ಕೋಗಿಲೆಗೆ ವಾಯಸ ನಣಕಿಸುವ ತೆರನಾಯು ಸಾಕಿ ಸ್ನರೆದಲೆಗ ನೀನಾವ ಮಾನ್ಯನ ಕಡೆಗೆ ತೊಲಗೆಂದ |೩೯ ೪೩। ಹೊಸ ಮನೆಯ ಪುಣ್ಯಾರ್ಚನೆಗೆ ಮಿಗೆ ಯೆಸೆವ ಮದುಮಕ್ಕಳಿಗೆ ಸೇಸೆಗೆ ವಸುಮತೀಶರ ಗರುಡಿಯಲಿ ಶಸ್ತಾಸ್ತದರ್ಚನೆಗೆ ಎಸೆವ ವಿಪರ ಫಾಲದಲಿ ರಂ ನುಡಿಯ ಕೇಳುತ ಕನಲಿ ಕಂಗಳು ಕಿಡಿಮಸಗಿ ಖತಿಗೊಂಡು ನುಡಿದನು ಸಿಡಿಲ ಘರ್ಜನೆಯಂತೆ ಸಭೆಯಲಿ ಜರೆದನಾ ವಿಹಿಯ ನುಡಿಗೆ ಹೇಸದ ಭಂಡ ನಿನ್ನೊಳು