ಪುಟ:Kanakadasa Haribhakthisara.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦ ಕನಕ ಸಾಹಿತ್ಯ ದರ್ಶನ-೨ ಮೂರನೆಯ ಸಂಧಿ ಕೇಳು ಪಾಂಡವತನಯ ರಾಜಮ ರಾಳ ತೆರಳಿದುದತ್ತ ನಳಭೂ ಪಾಲನಿತ್ತಲು ಬಂದು ಹೊಕ್ಕನು ತನ್ನ ನಗರಿಯನು ಆಳುಮಂದಿಯ ಕಳುಹಿ ಮನದಿ ವಿ ಶಾಲ ವಿರಹದ ತಾಪದಲಿ ಮಿಗೆ ಕೇಳಮೇಳ ವಿನೋದ ವಿಭವವನುಳಿದನಾ ನೃಪತಿ ೪೮. ೪೮। ರಾಜಿಸುವ ವರ ಭೀಮಪುರದಲಿ ರಾಜ ನಳನೃಪ ಮದುವೆಯಾಗಿ ಸ ರಾಜತೇಜದಿ ಬಂದು ಹೊಕ್ಕನು ಪುರವ ಸತಿಸಹಿತ ಅತ್ತಲಾ ದಮಯಂತಿ ನಳನೊಳು ಚಿತ್ತವಿಟ್ಟಳು ನೃಪಗೆ ವಿರಹವು ಹೊತ್ತಿತಾಕೆಯ ಮೇಲೆ ಇರ್ವರಿಗಾಯ್ತು ಸಂತಾಪ ಚಿತ್ತಜನು ಪಾತಕನು ವಿರಹವ ಹೊತ್ತಿಸಿದನಿಬ್ಬರಿಗೆ ಮದನನ ಹೆತ್ತವನು ವರಪುರದರಸ ಚೆನ್ನಿಗರಾಯ ಕರುಣಿಸಿದ ಕೇಳು ಧರ್ಮಜ ನಳನ ರೂಪನು ಕೇಳಲೀ ಹದನಾಯು ಸತಿಗೆ ನೃ ಪಾಲನಂಗವು ಗೋಚರಿಸಲೆಂತಹುದೋ ವಿರಹಾಗ್ನಿ ನಾಲಗೆಗೆ ದ್ರವವಿಲ್ಲ ಮಂಚದ ಮೇಲೆ ಮಲಗಲು ಬಲಿದವಸ್ಥೆಯ ಹೇಳಲಿನ್ನೇನರಸ ದಮಯಂತಿಯ ಮನೋವ್ಯಥೆಯ ೪೯ TOI ಲಲನೆ ನಿದ್ರಾಂಗನೆಯನುಳಿದಳು ಹೋಲಬುದಪ್ಪಿದ ಮನದಿ ಸತಿಯರು ಸುಳಿಯೆ ನಳನೃಪ ಬಂದನಿದೆ ಎಂದೆನುತ ಕಳವಳಿಸಿ ನಿಲುಕಿ ನೋಡುವಳೊಮ್ಮೆ ಕಾಣದೆ ಹಲುಬುವಳು ಮತ್ತೊಮ್ಮೆ ಕಂಡದ ಕೆಳದಿಯರು ತಮ್ಮೊಳಗೆ ತಾವಾಲೋಚಿಸಿದರಲ್ಲಿ ವಿರಹ ಬಲಿದುದು ಸುತೆಗೆ ನಾವಿದ ನರಸಗರುಹವೆವೆಂದು ಕೆಳದಿಯ ರಿರದೆ ಬಂದರು ಭೀಮನೃಪಗಿಂತೆಂದರೀ ಹದನ ವರ ಕವಿಗಳಂದಿನಲಿ ಧರಣೀ ಶ್ವರನ ಕೈವಾರಿಸಲು ಕೇಳಿದು ತರುಣಿ ವಿರಹಕೆ ತನುವ ತೆತ್ತಿಹಳೆಂದರಬಲೆಯರು