ಪುಟ:Kanakadasa Haribhakthisara.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ೧೨೩ ಎನಲು ಖತಿಗೊಂಡೆಂದ ಕೇಳೆಲೆ ಅನಿಮಿಷಾಧಿಪ ಎನ್ನನರಿಯಾ ದಿನಪನಿದಿರಲಿ ತಮದ ಗಾವಳಿಯೇ ಮಹಾದೇವ ಎನಗೆ ಸರಿಯಾರಿನ್ನು ತಹೆನಾ ವನಿತೆಯನು ಕುಹಕದಲಿ ನಳಭೂ ಪನನು ಕೆಡಿಸಿಯ ಕಾನನಕೆ ಕಳುಹುವೆನು ನೋಡೆಂದ ಬವಣೆಯೇಕೆ ಹಿಮಾಂಶುಕುಲ ಸಂ ಭವನು ಸುಜನಾಧಾರ ನೃಪಕುಲ ನಿವಹದೊಳು ವಿಖ್ಯಾತ ನಿತ್ಯೋದಾರ ನಿರ್ಮಳನು ಇವಗೆ ವರವಿತ್ತವು ಸದಾ ನೆನೆ | ದವರ ಪಾತಕ ಹರಿವುದಿನ್ನಾ ಭುವನಪತಿಗೆಣೆಯಾರು ಲೋಕದೊಳೆಂದನಮರೇಂದ್ರ ೮). ೧೨। ಹರಿ ಹರ ಬ್ರಹ್ಮಾದಿ ದೇವರು ನರರುರಗ ಸುರ ಯಕ್ಷ ಕಿನ್ನರ ಗರುಡ ಗಂಧರ್ವಾದಿ ಸುಮನಸರೆಲ್ಲರನು ಬಿಡದೆ ಹುರುಳುಗೆಡಿಸುವೆ ಸಾಕು ನಳಭೂ ವರನ ಮಾತೇನಿನ್ನು ಲೋಕಾಂ ತರದೊಳೆದುರಿಲ್ಲೆನಗೆ ನೀವೇನರಿಯಿರೇ ಎಂದ ಹಿಡಿಯೆ ಚಲವನು ಹಿಡಿದ ಬಳಿಕದ ಬಿಡೆನು ಮತವೆನ್ನಲ್ಲಿ ನಿಷಧನ ನಡುವಿಗಟ್ಟದೆ ಮಾಣೆ ಮಾತಾಡದಿರಿ ನೀವೆನಲು ಮಿಡುಕಿದರು ಕಡುಪಾಪಿಯಿವ ತಾ ಬಿಡನೆನುತ ಮನನೊಂದು ಸುರಪತಿ ತಡೆಯದೈದಿದನಮರಪುರಕವನೀಶ ಕೇಳೆಂದ ೯) [೧೩ ನಿಮಗೆ ಪೌರುಷವಿಲ್ಲ ನಳನಾ ಕ್ರಮಿಸಿಕೊಂಡನು ಸತಿಯ ಪುರುಷಾ ಧಮರು ನಿಮಗಿನ್ನೇಕೆ ಕೊಡಿ ವಟುವೇಷವನು ನಮಗೆ ಕಮಲಮುಖಿಯನು ನಿಮಗೆ ಪಟ್ಟದ ರಮಣಿಯನು ಮಾಡುವೆನು ಎಂದು ದೃಮಿಸಿ ನುಡಿದನು ಗರ್ವದಲಿ ಕಲಿಪುರುಷ ಸುರಪತಿಗೆ ಇಳಿದನವನೀತಳಕೆ ಖಳಕುಳ ತಿಳಕನೆಂದನು ತನ್ನ ಭಟರಿಗೆ ನಳನೃಪನ ಕಟ್ಟುವಡಸಾಧ್ಯವಿದೆನಗೆಯಾತನಲಿ ಒಲಿದಿಹಳು ಜಯವಧು ಸುಶೀಲತೆ ನೆಲಸಿದುದು ದುಶೀಲ ದುರ್ಗುಣ ಬಳಸದರಸನೆನುತ್ತ ಹೊಕ್ಕನು ನಿಷಧ ಪಟ್ಟಣವ ೧೦|| |೧೪|| ಕೇಳಿ ಕಿವಿ ಮುಚ್ಚಿದರು ಹರಹರ ಭಾಳಲೋಚನ ಎನುತ ಸಭೆಯಲಿ ಖಳನಾಡಿದ ನುಡಿಗೆ ಸುರಪತಿ ಕನಲಿ ಖತಿಗೊಂಡು ಬೀಳುಮಾತುಗಳೇಕೆ ನಿನಗಿದು ನೀಲಮೇಘಶ್ಯಾಮನಿಗೆ ಸಮ ಪಾಳಿಯೆನಿಸುವ ನಳನೃಪಗೆ ಎರಡೆಣಿಸುವುದೆ ಎಂದ ಮಲ್ಲಿಗೆಯ ವನ ಸಂಪಿಗೆಯ ಬನ ವೆಲ್ಲ ಕೇತಕಿ ಕುಸುಮಮಯ ಮೆಳೆ ಯೆಲ್ಲ ರುದ್ರಾಕ್ಷಿಗಳು ಸರಸೀರುಹದ ಕೊಳಗಳವು ಬೆಲ್ಲವತ್ತಗಳಿದ್ದು ದ್ರಾಕ್ಷಿಗ | ಳೆಲ್ಲ ಖರ್ಜೂರಾದಿ ವಸ್ತುಗ ಇಲ್ಲದಿಲ್ಲ ವೃಥಾ ನೆಲನಿಲ್ಲ ನಳನ ರಾಜ್ಯದಲಿ |೧೧|| |೧೫|