ಪುಟ:Kanakadasa Haribhakthisara.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩. ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೩೭ ಎಲ್ಲರೋಪಾದಿಯ ಪತಿವ್ರತೆ ಯಲ್ಲವೀ ದಮಯಂತಿ ಬಿಡುವವ ಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ ಅಲ್ಲಿ ತಂದೆಯ ಮನೆಗೆ ಹೋಗುವ ಅಲ್ಲಿ ತಾನಿರೆ ಬಿಡಳೆನುತ ಮನ ದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ ಕರುಣೆದೋರದೆ ನೃಪತಿ ಸತಿಯಳ ತೊರೆದು ಬಿಸುಟನು ವನದೊಳಗೆ ಹುಲಿ ಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊ ಮೊರೆಯ ಲಾಲಿಸಿ ನೋಳೆನೆಂದುರು ತರದ ಪ್ರೇಮದಿ ಬಂದು ಸತಿಗೆ | ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ |೧೬| ೨೦। ಮರೆದು ಮಲಗಿದಳವಳ ಮಗ್ಗುಲ ಸೆರಗ ಮೆಲ್ಲನೆ ಜಾರಿಸುತಲಾ ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ ಮರುಗಿದನು ಮನದೊಳಗೆ ಹರಿಹರಿ ವರ ಜಗತ್ತತಿ ಅಡವಿಯಲಿ ಎ ಚರಿಸದೇ ತಾನೆಂತು ಪೋಗುವೆನೆನುತ ಬಿಸುಸುಯ್ದ ನಳಿನಮುಖಿ ಮೈಮುರಿದ ನಿದ್ರೆಯ ತಿಳಿದು ಮೆಲ್ಲನೆ ನೋಡಿದಳು ಎಡ ಬಲವನೀಕಿಸಿ ಪತಿಯ ಕಾಣದೆ ಬಲಿದ ಮೂರ್ಛಯಲಿ ಮಲಗಿದಳು ಮೈಮರೆದು ನಿಮಿಷಕೆ ತಿಳಿದು ಕಾಣದೆ ಕಾತುರದಿ ಹಂ ಬಲಿಸಿ ಹಲುಬಿದಳಲ್ಲಿ ಗಿರಿ ತರು ನಿಕರ ಮಧ್ಯದಲಿ ೧೭| ಮಡದಿಯಗಲಿದ ಬಳಿಕ ಹತ್ತೆಂ ಟಡಿಯ ದಾಂಟುವ ಮರಳಿ ನಿಜಸತಿ ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವ ಅಡಸಿ ಬರೆ ದುಃಖದಲಿ ಮೆಲ್ಲಡಿ ಯಿಡುತ ಸತಿಯನು ನೋಡಿ ಮನದು ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ ಹಾ ರಮಣ ನಳನೃಪತಿ ಹಾ ರಣ ಧೀರ ಸದ್ಗುಣಹಾರ ರಿಪುಸಂ ಹಾರ ನಿತ್ಯೋದಾರ ನಿರ್ಮಳ ಸತ್ಯಸಂಚಾರ ಘೋರ ಕಾನನದೊಳಗೆ ನಂಬಿದ ನಾರಿಯನು ಬಿಸುಡವರೆ ತನಗಿ ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ ೨೨। ೧೮) ಮರುಗುವುದು ಮನವೊಮ್ಮೆ ಕಂಗಳು ಮರಳಿ ನೋಡುವುದೊಮ್ಮೆ ಸತಿಯಳ ಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯ ಕರಗಿತರಸನ ಧೈರ್ಯ ಚಿತ್ತದಿ ಮುರಿದುದಗ್ಗದ ಮಹಿಮೆ ಶೋಕದ ಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ | ಪೊಡವಿಗಿಳಿವನೊ ಹಾಯ್ದು ಪಾವಕ ನೊಡಲ ಹೊಗುವೆನೊ ಕಾಳಕೂಟದ ಮಡುವಿನೊಳು ಮುಳುಗುವೆನೊ ಪಾಸರ ಮೇಲೆ ಬೀಳುವೆನೊ ಅಡಸಿದಾಪತ್ತಿನಲಿ ಗರಳವ ಕುಡಿವೆನೋ ತಾನೆನುತ ಸತಿ ಬಾ ಝಡುತ ಕಾನನದೊಳಗೆ ತಿರುಗಿದಳಬಲೆ ಶೋಕದಲಿ