ಪುಟ:Kanakadasa Haribhakthisara.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪ ಕನಕ ಸಾಹಿತ್ಯ ದರ್ಶನ-೨ ೧೫ ದಾರಿ ಯಾವನು ತ್ರಿಜಗದೊಳಗಾ ಕಾರಣದಿ ನಂಬಿದೆನು ರಕ್ಷಿಸು ನಮ್ಮನನವರತ ವರವ ಕೊಡುವ ಉದಾರಿಯೆಂಬೀ ಬಿರುದ ಬಿಡುವರೆ ತಂದೆ ರಕ್ಷಿಸು ನಮ್ಮನನವರತ ೪೪। |೪೮ ಶಿವಶಿವಾ ನೀ ಮಾಡಿದುಪಕಾ ರವನು ಮರೆತವರುಂಟೆ ಪಾಪದಿ ನವದಜಾಮಿಳಗೊಲಿದು ಪ್ರಾಣವಿಯೋಗಕಾಲದಲಿ ಜವನವರ ಕಯ್ಯೋಪಿಸದೆ ಕಾ ಯೌವನು ನೀ ಮಾಧವನು ಮಿಕ್ಕಾ ದವರಿಗುಂಟೇ ಕರುಣ ರಕ್ಷಿಸು ನಮ್ಮನನವರತ ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ಏನ ಬಲ್ಲೆನು ನಾನು ನೆರೆ ಸು ಜ್ಞಾನ ಮೂರುತಿ ನೀನು ನಿನ್ನ ಸ ಮಾನರುಂಟೇ ದೇವ ರಕ್ಷಿಸು ನಮ್ಮನನವರತ ೪೫) ೪ ) ಹೆತ್ತ ಮಗಳನು ಮದುವೆಯಾದವ ನುತ್ತಮನು ಗುರುಪತ್ನಿಗಳುಪಿದ ಚಿತ್ತಜನು ಮಾವನ ಕೃತಘ್ನನು ನಿನಗೆ ಮೈದುನನು ಹೊತ್ತು ತಪ್ಪಿಸಿ ಕಾಮದಲಿ ಮುನಿ | ಪೋತ್ತಮನ ಮಡದಿಯನು ನೆರೆದವ ಗಿತ್ತೆ ಕೈವಲ್ಯವನ್ನು ರಕ್ಷುಸು ನಮ್ಮನನವರತ ತರಳತನದಲಿ ಕೆಲವು ದಿನ ಉರು ಭರದ ಭರ್ವತಿ ಕೆಲವು ದಿನ ಮೈ ಮರೆದು ನಿಮ್ಮಡಿಗೆರಗದಾದೆನು ವಿಷಯ ಕೇಳಿಯಲಿ ನರಕಭಾಜನನಾಗಿ ಕಾಮಾ ತುರದಿ ಪರಧನ ಪರಸತಿಗೆ ಮನ ಹರಿದ ಪಾಪವ ಕಳೆದು ರಕ್ಷಿಸು ನಮ್ಮನನವರತ ೪೬ |೫OI ಇಲ್ಲಿಹನು ಅಲ್ಲಿಲ್ಲವೆಂಬೀ ಸೋಲ್ಲು ಸಲ್ಲದು ಹೊರಗೊಳಗೆ ನೀ ನಲ್ಲದಿಲ್ಲlತ್ರವೆಂಬುದನೆಲ್ಲ ಕೆಲಕೆಲರು ಬಲ್ಲರಿಳೆಯೊಳು ಭಾಗವತರಾ ದೆಲ್ಲರಿಗೆ ವಂದಿಸದ ಕುಜನರಿ ಗಿಲ್ಲ ಸದ್ಧತಿ ನೋಡು ರಕ್ಷಿಸು ನಮ್ಮನನವರತ ಮರೆದೆನಭ್ಯುದಯದಲಿ ನಿನ್ನನು ಮರೆಯೆನಾಪತ್ತಿನಲಿ ಪೊರೆಯೆಂ ದೊರೆಯುವೆನು ಮನಮೇಕಭಾವದೊಳಿಲ್ಲ ನಿಮ್ಮಡಿಯ ಮರೆದು ಬಾಹಿರನಾದವನ ನೀ ಮರೆವರೇ ಹಸು ತನ್ನ ಕಂದನ ಮರೆವುದೇ ಮಮತೆಯಲಿ ರಕ್ಷಿಸು ನಮ್ಮನನವರತ ೪೭ ೫೧. ಸಿರಿಯ ಸಂಪತ್ತಿನಲಿ ನೀ ಮೈ ಮರೆದು ಮದಗರ್ವದಲಿ ದೀನರ ಕರುಣದಿಂದೀಕ್ಷಿಸದೆ ಕಡೆಗಣ್ಣಿಂದ ನೋಡುವರೆ ಹರ ಹರ ಅನಾಥರನು ಪಾಲಿಸಿ ಧಾರಿಣಿಗೆ ವರ ಚಕ್ರವರ್ತಿಗ ೪ಾರು ಮಂದಿ ನೃಪಾಲಕರು ಹದಿ ನಾರು ಮಂದಿಯು ಧರಣಿಯನು ಮುನ್ನಾಳ ನೃಪರೆನಿತೋ ವೀರರನು ಮೆಚ್ಚಿದಳೆ ಧರಣೀ