ಪುಟ:Kanakadasa Haribhakthisara.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೮೩ ಎನಲು ಕರ್ಣಂಗಳಿಗೆ ಸಬಳದ ಮೊನೆಗಳಿರಿದಂತಾಗೆ ಸತಿ ಕ ಣ್ಣಿನಲಿ ತುಂಬಿದಳುದ ಕವನು ಹರಹರ ಶಿವಾಯೆನುತ ಎನಗೆ ಇನ್ನು ಪುನಸ್ಸಯಂವರ ಮನದೊಳುಂಟೇ ನೀವು ಬರಬೇ ಕೆನುತ ವಾರ್ತೆಯ ಕಲಿಸಿದೆ ಕೇಳೆಂದಳಿಂದುಮುಖಿ ಆಗ ಭೂಸುರಪತಿ ಸುದೇವನ ಬೇಗಲಟ್ಟಿದೆ ನಿಮ್ಮ ಬಳಿಗೆ ಸ ರಾಗದಿಂದುತ್ತರಕೆ ಪ್ರತ್ಯುತ್ತರವ ಪೇಳಿರಲು ಈಗಲಿದು ಸಂಶಯವೆ ತಾನದ ಕಾಗಿ ಕರೆಸಿ ಸ್ವಯಂವರವ ನಿಮ ಗಾಗಿ ಪೇಳಿದೆನಿದರ ತಪ್ಪೇನೆಂದಳಿಂದುಮುಖಿ |೫೩ ನಂಬಿದೆನು ಲೇಸಾಗಿ ಮನದೊಳ ಗಿಂಬುಗೊಂಡುದು ವಿಕೃತರೂಪಿನ ಡೊಂಬಿಯೇಕಿದು ಸಕಲ ಧರ್ಮ ವಿಚಾರವಂತರಿಗೆ ಅಂಬುಜಾಕ್ಷನ ರೂಪಿನಲಿ ಪ್ರತಿ ಬಿಂಬವಲ್ಲದೆ ನೀವು ಬಯಲಾ ಡಂಬರದ ನುಡಿಯೇಕೆ ಸಾಕಿನ್ನೆಂದಳಿಂದುಮುಖಿ ಜನನುತನೆ ಕೇಳಾದಿಯಲಿ ಮೌ ವನವ ನಿನಗೊಪ್ಪಿಸಿದೆನಲ್ಲದೆ ತನುಮನೋವಾಕ್ಕಾಯ ಕರ್ಮಂಗಳಲಿ ತಾನೆರಡ ನಿನಗೆ ನೆನೆದವಳಲ್ಲ ನೀನೇ ನನಗೆ ಗತಿಯೆಂದಿಹುದನರಿಯಾ ಜನಪ ರಕ್ಷಿಸು ಕೈಪಿಡಿದು ಸಲಹೆಂದಳಿಂದುಮುಖಿ |೫೭ ೬೧। ನಡೆಯುತೆಡಹಿದ ಪಟ್ಟದಾನೆಯ ಪಿಡಿದು ಕೊಲ್ಲುವರುಂಟೆ ನಂಬಿದ ಮಡದಿಯಲ್ಲವೆ ತಾನು ಬಿರುನುಡಿಯೇಕೆ ನಳನೃಪತಿ ಅಡವಿಯಲಿ ಕಡುನೊಂದು ದೇಹವ ಬಿಡದೆ ಉಳುಹಿದನಿನ್ನು ಪ್ರಾಣದ ಗೊಡವೆಯಿನ್ನೇಕೆನುತ ಕಂಬನಿದುಂಬಿದಳು ತರಳೆ ಇದಕೆ ಯಮ ವರುಣಾನಿಲೇಂದ್ರರು ಮದನಜನಕನೆ ಸಾಕ್ಷಿಯೆನೆ ಮೇ ಘದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನು ಚದುರ ಕೇಳ್ ದಮಯಂತಿ ಲೋಕದ ಸುದತಿಯೇ ತಿಳಿ ಲೋಕಪಾವನೆ ಇದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು 1280 ೬೨। ನೋಯೆ ನೊಂದಿಹ ಸತಿಯನಾಡಲು ನ್ಯಾಯವೇನಿದು ನಿಮಗೆ ಕೇಳೆಲೆ ರಾಯ ನಿಮ್ಮನು ನೋಡೆ ಕಳುಹಿದೆ ಚರರ ದಿಕ್ಕಿನಲಿ ಮಾಯರೂಪಿದ ಕಾಣಲಾರದೆ ಬಾಯ ಬಿಡುತಿರಲಿಯೋಧ್ಯೆಯ ರಾಯನಲಿ ನೂತನದ ಸಾರಥಿಯೆನಲು ಕೇಳಿದೆನು ಪವನನಾಡಿದ ನುಡಿಯ ಕೈಕೊಂ ಡವನಿಪತಿ ಬಿನ್ನೈಸಿದನು ಕೈ ತವಕದಲಿ ಕಲಿಯಿಂದ ನೊಂದೆನು ನಿನ್ನ ದರುಶನದಿ ಬವಣೆ ಹಿಂಗಿ ಕೃತಾರ್ಥನಾದೆನು ಬುವಿಯೊಳಿನ್ನೆನುತ ಪಕ್ಷಿಯ ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯ ವಸನ ೫೯ ೬೩