ಪುಟ:Kanakadasa darshana Vol 1 Pages 561-1028.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

25 ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೬೩ ೨. ಆವ ಬಲವಿದ್ದರೇನು ದೈವಬಲವಿಲ್ಲದವಗೆ ಶ್ರೀವಾಸುದೇವನ ಬಲ ನಿಜವಾಗಿ ಇಲ್ಲದನಕ. ಬಂಟನಾಗಿ ಬಾಗಿಲಕಾ ಹರಿಯ ವೈಕುಂಠ ಸೊಂಪಿನ ದಾಸರ ಮನೆಯ | ಕೇಶವನೊಲುಮೆ ಆಗುವತನಕ ಹರಿ | ದಾಸರೊಳಿರುತಿರು ಹೇ ಮನುಜ. ಭಜಿಸಿ ಬದುಕೆಲೊ ಮಾನವ ಅಜಭವೇಂದ್ರಾದಿಗಳು ವಂದಿಸುವ ಪಾದವನು | ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಪದುಮನಾಭನ ಪಾದದೊಲಮೆ ಎನಗಾಯಿತು || ದಾಸನಾಗೊ ಭವಪಾಶನೀಗೋ ವಿಶೇಷನಾಗೊ ೮. ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ ಅಚ್ಯುತನ ನಾಮವನ್ನು ನೆನೆದು ಸುಖಿಯಾಗೊ || ೯. ತಂಬಿಟ್ಟಿನಾ ದೀಪ ಹೊರಲೇತಕ್ಕೆ ? ಕೊಂಬು ಹೋತು ಕುರಿ-ಕೋಣನ ಬಲಿಗೊಂಬ ಕೊಂಬೆ ದೈವಗಳನು ಭಜಿಸದಿರು ಮನವೆ ಜ್ಞಾನವಿಲ್ಲದೆ ಹೀನದೈವವ ಭಜಿಸಲು || ೧೧. ಎಕ್ಕನಾತಿಯರು ಕಾಟಿಜಕ್ಕಣಿಯರು ಜಲಜೆಯರು | ಸೊಕ್ಕಿನಿಂದ ಸೊಂಟ ಮುರುಕ ಮೈಲಾರ ದೇವರು | ಮಿಕ್ಕ ಮಾರಿ ಮಸಣಿ, ಚೌಡಿ ಭೈರವದೇವ ಮೊದಲಾದ ಠಕ್ಕುದೇವರ ಗೊಡವೆ ಬೇಡ ನರಕತಪ್ಪದು | ninnnnnnnnnnnnnnnnn in 10000 10000 1111111111111111111111111111111111111 ಗಾಳಗೂಳರೆಲ್ಲ ಕೂಡಿ ತೂಳದೇವರ ಮಾತಕೇಳಿ | ಹಾಳು ಮಾಡಿ ಕೈಯೊಳಿದ್ದ ಹೊನ್ನು ಹಣಗಳ | ಬಾಳುತಿಪ್ಪ ಕುರಿಯ ಕೋಣವ ಬೀಳು ಬೀಳು ಕೊರಳ ಕೊಯ್ಲಿ ಬೀಳಬೇಡಿ ನರಕಕೆಂದು ಹೇಳ ಬಂದೆನೊ ” ಸುತ್ತಲಿವರ ಮಾತುಕೇಳಿ ಗುತ್ತಿಯ ಎಲ್ಲಮ್ಮಗೊಲಿದು ಬತ್ತಲಿಂದ ಬಂದವಳ ನೋಡಿ ಎಲ್ಲರು | ಮತ್ತೆ ಬೇವಿನುಡುಗೆಯುಟ್ಟು ಮುಕ್ಕಿ ತಾವು ಪಡೆವೆವೆಂಬ | ತೊತ್ತು ಮಾಯಕಾರಿಯವಳಿಗೆ ಛೀ ಥ ಎಂಬದು ೧೨. ತಿರುಮಂತ್ರವನು ಭಜಿಸು ತಿರುಲಾಂಛನವ ಧರಿಸು | ಪರಮವೈಷ್ಣವರ ಪಂಕ್ತಿಯ ಸೇರುಮನವೆ || ೧೩. ತಿದ್ದುವ ಸದಮಲ ವೈಷ್ಣವ ಬರುತಿರೆ ಕಂಡು ಎದ್ದು ನಮಸ್ಕರಿಸಿ........! ೧೪. ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ | ಬೆಲೆ ಬಿದ್ದ ಸರಕಿನೊಳು ಲಾಭವುಂಟೆ ? ೧೫. ತಿರುಪತಿ ಯಾತ್ರೆ ಮಾಡುವವ ಮಹಾತ್ಮ ೧ ದ ೧ II, ಸ್ಥಿತಿ ಸಮರ್ಥನೆ : ೧. “ಒಡೆಯ ಬಾಡದಾದಿಕೇಶವನ ನುಡಿಗಳನ್ನು ಸ್ಮರಿಸಿ ಇಂಥ ದೊಡದೇವರ ಮೊರೆಯ ಬಿದ್ದರೆ ಮುಕ್ತಿ ತಪ್ಪದು || ನಾನಾ ಜನ್ಮದಿ ಬಂದ ನಾಟಕದ ಬೊಂಬೆಯಿದು || ದೇವ ಬ್ರಾಹ್ಮಣ ಗುರು-ಹಿರಿಯರನ್ನು ಜರೆದು || ಸಾರತತ್ವದಮತವು ಮೀರಿ ಹೋಹುತಲಿದೆ || ಪತಿವ್ರತೆಯರೆಂಬುವರು ಶತಸಹಸ್ರದಲೊಂದು || ವೇದವಿಪ್ರರು ತಮ್ಮ ವೃತ್ತಿ ಸ್ವಾಸ್ಥ್ಯವ ಕಳೆದು ಆಧಾರವಿಲ್ಲದೆ ತಿರಿದು ತಿನ್ನುವರು || ಹರಿ-ಹರರ ಪೂಜೆಗಳು ಹರಣಗಳಾದವು | ಉರಿ ಮೋರೆ ಚಾಮುಂಡಿ ಶಕ್ತಿಗಳಿಗೆ ಕುರಿಕೋಣ ನೈವೇದ್ಯ ಧೂಪದೀಪಗಳಿಂದ ಪರಮಭಕ್ತಿಯ ಮಾಡಿ ಪೂಜಿಸುವರಯ್ಯ | ೮. ಎಕ್ಕನಾತಿ ಎಲ್ಲಮ್ಮ ಮಾರಿದುರ್ಗಿಚೌಡಿಯರ | ಅಕ್ಕರೆಯಿಂದಲಿ ಪೂಜೆ ಮಾಡಲೇಕೆ ? ಪ ] III ಪ್ರತಿಭಟನೆ ! ೧. “ಕುಲಕುಲ ಕುಲವೆನ್ನುತಿಹರೊ | ಕುಲವಾವುದು ಸತ್ಯ ಸುಜನರಿಗೆ ಕೆಸರೊಳು ತಾವರೆ ಪುಟ್ಟಲು ಅದತಂದು