ಪುಟ:Kanakadasa darshana Vol 1 Pages 561-1028.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೭೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೭೫ ತಾಳ-ಆದಿತಾಳ ನಾನಾ ವೇಷ ಕೊಂಬುವುದು... || ೮ || ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರಮ ಮುಕ್ತಿಗಾಗಿ... || ೯ || ಪು. 160-161 ರಾಗ-ಹುಸೇನಿ ಎಲ್ಲರು ಮಾಡುವದು ಹೊಟ್ಟೆಗಾಗಿ 1 ಗೇಣು ಬಟ್ಟೆಗಾಗಿ || ಪ || ಸಿರಿ | ವಲ್ಲಭನ ಭಜಿಸುವದು ಮುಕ್ತಿಗಾಗಿ || ಅ.ಪ || ಪಲ್ಲಕ್ಕಿಯ ಹೊರವದು ಹೊಟ್ಟೆಗಾಗಿ ದೊಡ್ಡ ಮಲ್ಲರೊಡನಾಡುವದು... ಸುಳ್ಳಾಗಿ ಪೊಗಳುವದು...ಸಿರಿ ವಲ್ಲಭನ ಧ್ಯಾನವು ಮುಕ್ತಿಗಾಗಿ... ಕಳಶವಾಗಿಟ್ಟಿದೆ. 'ಅ'ದಲ್ಲಿರುವ ಭಾವತೀವ್ರತೆಯ ಮಿಂಚು 'ಆ'ದಲ್ಲಿಲ್ಲ : ಬೆಟ್ಟ ಹೊರುವುದು' ಎಂಬ ಮಾತು ಜಾಳು ಜಾಳಾಗಿದೆ, ಆಲೋಚನಾ ಸರಣಿಯ ಒಟ್ಟು ಬೆಳವಣಿಗೆ-ಸರಪಣಿಗತಿಯಲ್ಲಿ ಸಾಂಗತ್ಯ ಸೌಷ್ಟವ ಸಾಲದೆನಿಸುತ್ತದೆ. ೩. ಅ. ರಾಗ-ನಾಂಟಿ ತಾಳ-ಝಂಪೆ ನಂಬು ನಾರಾಯಣನ ನಂಬೊ ನರಹರಿಯ ನಂಬಿದ ಭಕ್ತರ ಕುಟುಂಬ ಸಾರಥಿಯ || ಪ || ಬಲಿ ನಂಬಿ ಪಾತಾಳ ಲೋಕಕರಸಾದನದೆ ಕುಲದ ಪ್ರಹ್ಲಾದನು ನಿಜವ ಕಂಡ ಕಲಿ ವಿಭೀಷಣ ನಂಬಿ ಲಂಕೆಯಲಿ ಸ್ಥಿರವಾದ ಛಲದ ಪಾರ್ಥನು ನಂಬಿ ವಿಶ್ವರೂಪವ ಕಂಡ ha ದೊರೆತನ ಮಾಡುವದು...ಕರಿ ಅಂಬರೀಷನು ನಂಬಿ ವೈಕುಂಠವೇರಿದನು ಹಂಬಲಿಸಿ ಶಶಿಧರನು ಉರಿಯ ಗೆದ್ದ ಕುಂಭಿನೀ ದೇವಿ ತಾ ಬಂಧನವ ಕಳೆದಳು ಅಂಬುಜಾಕ್ಷಿ ದೌಪದಿಯು ಮಾನುಳುಹಿಕೊಂಡಳು ತುರಗವೇರುವದು... ದುರಿತವ ಮಾಡುವದು...ಸಿರಿ ಹರಿಯ ಭಜಿಸುವದು ಮುಕ್ತಿಗಾಗಿ... ಅತಿಭಕುತರಿಗೆ ಮೆಚ್ಚಿ ಗತಿಮೋಕ್ಷವಿತ್ತನು ಮತಿಭ್ರಷ್ಟ ಅಜಮಿಳನ ಉದ್ಧಾರ ಮಾಡಿದ ಕ್ಷಿತಿಯೊಳಗೆ ಕಾಗಿನೆಲೆಯಾದಿ ಕೇಶವನಾದ ಪತಿತ ಪಾವನ ಪರಮ ಪುರುಷೋತ್ತಮನನು (ಪು. ೫೮-೫೯) ತಾಳ-ಆಟ ಬೆಟ್ಟ ಹೊರುವದು... ಗಟ್ಯಾಗಿ ಕೂಗುವದು... ದಿಟ್ಟವಾಗಿ ನಮ್ಮ ಶ್ರೀಪುರಂದರ ವಿಠಲನ್ನ ಧ್ಯಾನವು ಮುಕ್ತಿಗಾಗಿ.... (ಪು. 46) ಇವೆರಡು ಹಾಡುಗಳಲ್ಲಿ ಸಾದೃಶ್ಯವೂ ಸಮನಾಗಿ ಹೆಣೆದು ತೆಕ್ಕೆ ಹಾಕಿ ಕೊಂಡಿವೆ. 'ಅ'ದಲ್ಲಿ ದ್ವಿಪದಿಯೂ 'ಆ'ದಲ್ಲಿ ಚತುಷ್ಪದಿಯೂ ಇದೆ. ರಾಗ ತಾಳಗಳೂ ಬೇರೆಯಾಗಿವೆ. 'ಆ'ದಲ್ಲಿ ಒಂದು ಅನುಪಲ್ಲವಿ ಹೆಚ್ಚಾಗಿದೆ. ಎರಡರ ಅಂತಿಮ ಆಶಯ ಒಂದೇ ಗುರಿಯತ್ತ ಹುರಿಗೊಂಡಿದೆ ; ಆದರೆ ವಿವರಣೆಯಲ್ಲಿ ಕೆಲವು ಅಂತರಗಳುಂಟಾಗಿವೆ. 'ಅ'ದಲ್ಲಿರುವ ವಿಸ್ತಾರವನ್ನು 'ಆ'ದಲ್ಲಿ ಸಂಗ್ರಹಿಸಲಾಗಿದೆ. 'ಅ'ದಲ್ಲಿ ಇಡೀ ಕೀರ್ತನೆಯ ಕಡೆಯಲ್ಲಿರುವ 'ಪರಮ ಮುಕ್ತಿಗಾಗಿ' ಎಂಬುದನ್ನು 'ಆ'ದಲ್ಲಿ ಪ್ರತಿ (ಮೂರೂ) ಚರಣದ ಅಂತ್ಯದಲ್ಲಿ || ಪ || ಆ. ರಾಗ-ಯಮುನಾ ಕಲ್ಯಾಣಿ ನಂಬಿ ಕೆಟ್ಟವರುಂಟೆ ಕೃಷ್ಣಯ್ಯನ ನಂಬಲಾರದೆ ಕೆಟ್ಟುದು ಅಂಬುಜನಾಭನ ಪಾದವ ನೆನೆದರೆ ಇಂಬುಗೊಡದೆ ದುಃಖ ಹರಿಸುವ ಶ್ರೀಕೃಷ್ಣ ಬಲಿಯ ಪಾತಾಳಕಿಳುಹಿ ಭಕ್ತಬಾ ಗಿಲವ ಕಾಯುವೆ ನಾನೆಂದ |ಅ.ಪ||