ಪುಟ:Kanakadasa darshana Vol 1 Pages 561-1028.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೨೭

-ಕನಕದಾಸರ ಮಹತಿ, ಭಾರತಿ ವಾಡವಿ, ಜಾಗೃತ ಕರ್ನಾಟಕ, ೨. ೭, ೧೯೬೫, ೧೯-೨೧. -ಕನಕದಾಸರ ಮುಂಡಿಗೆಗಳು, ರಾಚಪ್ಪ, ಆರ್., ಕನಕಸುಧೆ, ೧೯೮೮, ೨೧-೬. -ಕನಕದಾಸರ ಮೋಹನತರಂಗಿಣಿ, ಸಿ.ಪಿ.ಕೆ., ಕನಕಸುಧೆ, ೧೯೮೮, ೧-೩. -ಕನಕದಾಸರ ರಾಗಿ ರಾಮಾಯಣ, ನಾಗೇಗೌಡ, ಎಸ್.ಎಲ್., ಮ.ಕ.ಪ್ರ., ೧೯೬೫, ೧೬೫-೭೮. -ಕನಕದಾಸರ ರಾಮಧಾನ್ಯ ಚರಿತೆ, ರಾಗೌ, ಪ್ರಬುದ್ಧ ಕರ್ಣಾಟಕ, ೪೮, ೪, ೧೯೬೭, ೧೨೧-೨೮ ; ಕಾವ್ಯಾನುಶೀಲನ, ೧೯೬೮, ೩೭-೬೦ -ಕನಕದಾಸರ ವಿಶಿಷ್ಟತೆ, ಶಿವರುದ್ರಪ್ಪ ಜಿ. ಎಸ್., ಮ.ಕ., ೧೯೬೫. ೧೪೦-೪೦ ; ಪರಿಶೀಲನ, ೧೯೬೭, ೧೦೧-೦೯. -ಕನಕದಾಸರ ಸಚೇತನ ಸಂದೇಶ, ಜಯಶ್ರೀ ಲಕ್ಕುಂಡಿ, ಪರಂಜ್ಯೋತಿ, ೨೧. ೧, ೧೯೮೯, ೪೧೬-೧೮. -ಕನಕದಾಸರ ಸಮಕಾಲೀನರು, ಪಂಚಮುಖಿ, ಆರ್‌.ಸ್., ಮ.ಕ.ಪ್ರ.. ೧೯೮೫. ೧೫೮-೬೪. -ಕನಕದಾಸರ ಸುಜ್ಞಾನ ವಧೂಟಿ, ಸೀತಾರಾಮ ಕೆದಿಲಾಯ, ಕ. ಪು., ಕಲಾದರ್ಶನ ೩-೪, ೧೯೭೩, ೧೦-೧೩. -ಕನಕದಾಸರ ಹರಿಭಕ್ತಿಸಾರ, ಸಿ.ಪಿ.ಕೆ., ಕನಕ, ೧೯೭೦, ೬-೯. -ಕನಕದಾಸರ ಹರಿಭಕ್ತಿಸಾರ, ಒಂದು ಟಿಪ್ಪಣಿ, ಲೋಕೇಶ ಒಡೆಯರ್, ನಾ, ಕನಕಸುಧೆ, ೧೯೮೮, ೭-೯. -ಕನಕದಾಸರ ಹರಿಭಕ್ತಿಸಾರವು, ವೇದವ್ಯಾಸಾಚಾರ್ಯ ಎಚ್.ಕೆ., ಕರ್ಣಾಟಕದ ಹರಿದಾಸರು, ೧೯೬೫, ೬೩೮-೪೦. -ಕನಕದಾಸರು, ಅರಳುಮಲ್ಲಿಗೆ ಪಾರ್ಥಸಾರಥಿ, ಹರಿದಾಸ ಝೇಂಕಾರ ತರಂಗಿಣಿ, ಬೆಂಗಳೂರು, ೧೯೮೯, ೧೦೨-೦೭. -ಕನಕದಾಸರು, ಕಲಮದಾನಿ ಗುರುರಾಯರು, ಹರಿದಾಸರ ಕಥೆಗಳು, ಹುಬ್ಬಳ್ಳಿ ೧೯೫೯, ೪೬-೭೩. -ಕನಕದಾಸರು, ಕೃಷ್ಣರಾವ್ ಕೆ.ಎಂ., ಪ್ರಜಾಮತ (ದೀಪಾವಳಿ ಸಂಚಿಕೆ). ೧೯೫೬, Mysore Dasara Souvenir, ೧೯೬೪ -ಕನಕದಾಸರು, ಕೃಷ್ಣರಾವ್, ಎಂ. ವಿ., ಕೇಶವಭಟ್ಟ ಎಂ., ಕರ್ನಾಟಕ ಇತಿಹಾಸ ದರ್ಶನ, ಬೆಂಗಳೂರು, ೧೯೭೦, ೮೪೮-೫೬, -ಕನಕದಾಸರು (ವ್ಯಕ್ತಿ ಮತ್ತು ವಾಜಯ), ಮುಗಳಿ, ರಂ. ಶ್ರೀ. ಜೀವನ, ೨. ೮, ೪೮೪-೬೩ ; ತವನಿಧಿ, ೧೯೫೭, ೧೫೪-೭೩. -ಕನಕದಾಸರು, ವೇಣುಗೋಪಾಲದಾಸ, ಟಿ.ಕೆ., ಸುಬೋಧ, ಮಾ-ಏ ೧೯೬೫, ೧೫-೯. -ಕನಕದಾಸರು ಶಿವಲಿಂಗಯ್ಯ, ಕೆ.ಪಿ., ಪ್ರಸಾದ, ೪.೩, ೧೯೭೧, ೫೫-೬, -ಕನಕದಾಸರು, ಸು. ಎಂ. ರಾಮರಾವ್, ಸುಬೋಧ, ಮಾ-ಏ ೧೯೬೫, ೧೦-೮ ; ಹರಿದಾಸ ಭಾರತಿ, ೭೦೧, ೧೫-೯. -ಕನಕದಾಸರು ಹೊಸಕೆರೆ ಚಿದಂಬರಯ್ಯ, ಭರತಖಂಡ ಜೀವಜ್ಯೋತಿಗಳು, ೧೯೬೫, ೧೩೯-೪೫. -ಕನಕದಾಸರು ಕಂಡ ವಿಜಯನಗರ, ಬೆಟಗೇರಿ ಕೃಷ್ಣಶರ್ಮ, ಕರ್ಣಾಟಕ ಜನ ಜೀವನ, ೧೯೩೯, ೬೧-೯೮. -ಕನಕದಾಸರು ಕೀರ್ತನೆಗಳಲ್ಲಿ ಬಳಸಿದ ಪೌರಾಣಿಕ ಸಂಗತಿಗಳು, ಶ್ರೀನಿವಾಸ, ಪಾ. ಶ., ಕಾವ್ಯಾನುಶೀಲನ, ೧೯೭೦, ೬೧-೭೧. -ಕನಕದಾಸರು ಚಿತ್ರಿಸಿದ ಜನಜೀವನ, ಬೆ. ಕೃಷ್ಣಶರ್ಮ, ಮ. ಕ. ಪ್ರ, ೧೯೬೫, ೩೧-೪೬ -ಕನಕದಾಸರು ಚಿತ್ರಿಸಿರುವ “ದಮಯಂತಿ” (ಒಂದು ಕಾವ್ಯದರ್ಶನ), ಭಾರತಿವಾಡಪಿ, ಜಾಗೃತ ಕರ್ಣಾಟಕ, ೩, ೨, ೧೫-೧-೧೯೬೬, ೧೨-೪, -ಕನಕದಾಸರು ಮತ್ತು ಅನುಭಾವ ಪಂಥ, ಸುಬ್ಬಣ್ಣ, ಕೆ. ವಿ., ಪ್ರಬುದ್ಧ ಕರ್ಣಾಟಕ, ೩೩.೪, ೧೯೫೨, ೩-೨೭. -ಕನಕದಾಸರು ರಚಿಸಿದ ಮೋಹನ ತರಂಗಿಣಿ (ಕಾವ್ಯ ಪರಿಚಯ), ಭಾರತಿ ವಾಡಪ್ಪಿ, ಜಾಗೃತ ಕರ್ನಾಟಕ, ೩.೧೨, ೧೫-೬-೧೯೬೬, ೧೧-೧೨ ೩.೧೩, ೧-೭-೧೯೬೬, ೨೨-೨, ೩.೧೪, ಇತ್ಯಾದಿ. -ಕನಕದಾಸರೂ ಅವರ ಸಮಕಾಲೀನರೂ, ಪಂಚಮುಖಿ, ರಾ. ಸ್ವಾ, ಜಾಗೃತ ಕರ್ನಾಟಕ, ೨-೮, ೧೫-೪-೧೯೬೫, ೩-೬. -ಕನಕದಾಸರೂ ಮತ್ತು ಹರಿಭಕ್ತಸಾರವೂ, ಜಕಾತಿ, ನ, ತ, ಪರಿಮಳ, ಮೇ-೧೯೬೩. -ಕನಕದಾಸ ಸಾಹಿತ್ಯ ಸಮಾವಲೋಕನ, ಪ್ರಬುದ್ಧ ಕರ್ಣಾಟಕ, (ಸಂ.) ನಾರಾಯಣ ಶೆಟ್ಟಿ, ಎಸ್., ವರದರಾಜ ರಾವ್ ಜಿ., ೪೭-೧ ೧೯೬೫. ೨೩೪-೩೮.