ಪುಟ:Kanakadasa darshana Vol 1 Pages 561-1028.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು -ಕನಕನ ಕಾವ್ಯಗಳಲ್ಲಿ ನವರಸ ಪ್ರತಿಪಾದನೆ, ಕೃಷ್ಣಮೂರ್ತಿ, ಕೆ., ಮ. ಕ. ಪ್ರ, ೧೯೬೫. ೫೮-೬೫. -ಕನಕನ ಕಿಂಡಿಯ ಮೇಲೊಂದು ಬೆಳಕಿಂಡಿ, ಕುಷ್ಟಗಿ ಕೃಷ್ಣಮೂರ್ತಿ, ಸಂಯುಕ್ತ ಕರ್ನಾಟಕ, ೨೩-೮-೧೮೬೬. -ಕನಕನ ಭಾಷೆಯ ವಿಶಿಷ್ಟತೆ, ಸಿದ್ದಲಿಂಗಯ್ಯ, ಜಿ. ಎಸ್., ಸಾಧನೆ ೧೪೪, ೧೯೮೫ ; ೯೨-೧೦೭. -ಕನಕನ ಮುಂಡಿಗೆ ಮತ್ತು ಅವರ ಪದಗಳಲ್ಲಿ ನವೀನ ಛಂದೋಲಯಗಳು. ಬೇಂದ್ರೆ, ದ. ರಾ., ಸಾಹಿತ್ಯದ ವಿರಾಟ್ ಸ್ವರೂಪ, ೧೯೭೪, ೫೧೧-೧೫. -ಕವಿ ಕನಕದಾಸರ ಮೋಹನ ತರಂಗಿಣಿಯಲ್ಲಿ ಮೂಡಿದ ಜನಜೀವನ ಚಿತ್ರ ಸ್ವಾಮಿ, ಬಿ.ಎಸ್. ಸಿದ್ದಗಂಗಾ, ೩, ೫, ೧೯೬೭, ೧-೧೦. -ಕವಿ ಕನಕದಾಸರು (ಕಟ್ಟಿ ಶೇಷಾಚಾರ), [ವಿಮರ್ಶೆ], ಎಮ್. ರಾಮರಾವ್ ಕ. ಸಾ. ಪ. ೨೪.೨, ೧೯೩೯, ೧೮೧-೮೩. -ಕಾಗಿನೆಲೆ (ಐತಿಹಾಸಿಕ ಹಿನ್ನೆಲೆ) ತಾಲ್ಲೂರು ರಾಯನಗೌಡ ಪಾಟೀಲ; ಮ ಕ.ಪ್ರ. ೧೯೬೫, ೧೪೯-೫೭. -ಕಾಗಿನೆಲೆಯ ಕನಕದಾಸೋತ್ತಮ, ಬೆ. ಕೃಷ್ಣಶರ್ಮ, ಕಸ್ತೂರಿ, ಏ. ೧೯೬೫ ೧೧-೫. -ಕೀರ್ತನೆಗಳ ಕನಕದಾಸರು, ಮುಗಳಿ, ರಂ. ಶ್ರೀ., ವಿಮರ್ಶಯವ್ರತ, ೧೯೭೦ ೧೩೧-೩೩; ಮ. ಕ. ಪ್ರ ೧೯೬೫, ೧-೪. -ತಿಮ್ಮಪ್ಪನು ಕನಕದಾಸನಾದ, ಸು. ರಾಮರಾಯ, ಕರ್ಮವೀರ, ೧೮-೪ ೧೯೬೫. -ತಿರುಪತಿಯಲ್ಲಿ ಕನಕದಾಸರು, ಸರ್ವೊತ್ತಮ, ಕೆ., ಸಪ್ತಗಿರಿ, ೧೫-೬-೧೯೮೪ ೧೩-೪-೨೫. - “ದತ್ತ ಸ್ವಾತಂತ್ರ್ಯದ ದಾಸರು”, ಸಿ. ಲಿಂಗಣ್ಣ ಶ್ರೀ ಕ. ಚ, ಸಂ. ಸಂ. ೧೯೬೫; ಸಾಹಿತ್ಯ ಸಂಪರ್ಕ, ೧೯೭೪, ೧೧-೨೧. -ದಾಸಶ್ರೇಷ್ಠ ಕನಕದಾಸರು, ಸೀತಾರಾಮಯ್ಯ, ಹಾ. ಸು., ಸುಭೋಧ, ೩೦೫ -ದಾಸ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ, ಜಕಾತಿ. ಎನ್.ಟಿ. ಜಾಗ್ರತ ಕರ್ನಾಟಕ, ೨-೧೮, ೧೫-೯-೧೯೬೫, ೧೯-೨೨. -ದಾಸ ಸಾಹಿತ್ಯದಲ್ಲಿ ಕನಕರ ಸ್ಥಾನ, ಮುಗುಳಿ ರಂ. ಶ್ರೀ, ಕರ್ಮವೀರ, ೧೮೪-೧೨೬೫. -ದಿವ್ಯ ಅನುಭಾವಿ ಕನಕದಾಸರು, ದಿವಾಕರ, ರಂ ರಾ., ಕರ್ಮವೀರ, ೧೮-೪-೧೯೬೫. -ನಮ್ಮ ಹಳೆಯ ಕಾವ್ಯಗಳೊಳಗಿನ ಜನಜೀವನ ಚಿತ್ರ, ಪಾರ್ಥಸಾರಥಿರಾವ್ ಬಿ., ಜಯಕರ್ಣಾಟಕ, ೧೫-೪-೨೯೫-೯೬. -ನಳಚರಿತ್ರೆಯಲ್ಲಿ ಔಚಿತ್ಯ ವಿಚಾರ, ಸೀತಾರಾಮಾಚಾರ್, ಹೋ., ಕನ್ನಡ ನುಡಿ, ೧೫.೩-೪, ೮೪-೮. -ಪುರಂದರ-ಕನಕದಾಸರ ಕೀರ್ತನೆಗಳಲ್ಲಿ ಜಾನಪದ ಅಂಶಗಳು, ರಾಮಚಂದ್ರ, ಸಿ. ಎಸ್., ಪ್ರಬುದ್ಧ ಕರ್ಣಾಟಕ, ೬೫-೧-೨-೩, ೧೯೮೫, ೨೨೦-೩೩. (Pub-೧೯೬೫). -ಪುರಂದರದಾಸರು, ಕನಕದಾಸರು, ಬೆ. ಕೃಷ್ಣಶರ್ಮ, ಕರ್ಮವೀರ, ೧೮-೪-೧೯೬೫) -ಪುರಂದರದಾಸರು ಮತ್ತು ಕನಕದಾಸರು, ವರದರಾಜರಾವ್, ಜಿ., ಸುಬೋಧ, ಮಾ-ಏ ೧೯೬೫, ೪೩-೯. -ಭಕ್ತಿಯೋಧ ಕನಕದಾಸ, ಶ್ರೀನಿವಾಸ, ಪಾ. ಶ., ಕಾವ್ಯಾನುಶೀಲನ, ೧೯೭೦, ೫೦-೬೦. -ಭಕ್ತಶ್ರೇಷ್ಠ ಶ್ರೀ ಕನಕದಾಸರು, ಜಕಾತಿ, ಎನ್. ಟಿ. ಕರ್ಮವೀರ, ೧೮-೪-೧೯೬೫. -ಭಕ್ತಿ ಮಾರ್ಗವೂ ಕನಕದಾಸರೂ, ದೇ, ಮ. ಮೋಹರರಾಯ, ಮ. ಕ. ಪ್ರ, ೧೯೬೫, (೫-೧೬.) -ಮಹಾತ್ತ ಕನಕದಾಸರು, ಶಿವಮೂರ್ತಿ ಶಾಸ್ತಿ, ಶರಣ ಸಾಹಿತ್ಯ, ೩೨೬-೧೯೬೯, ೨೩೮-೪೮, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ೧೯೭೪, ೫೬-೭೦. -ಮಹಾತ್ಮ ಕವಿ ಕನಕದಾಸರು-ವೇಣುಗೋಪಾಲದಾಸ, ಟಿ. ಕೆ. ಸುಬೋಧ ಮಾ-ಏ, ೧೯೬೫, ೩೬-೪೨. -ಮಹಾತ್ಮ ಕವಿ ಕನಕದಾಸರು, ಶಿವಮೂರ್ತಿ ಶಾಸ್ತ್ರಿ, ಬಿ, ಶರಣಸಾಹಿತ್ಯ ೨೭.೧೨, ೧೯೬೫, ೨೪೨-೪೯. -"ಮೊನೆಗಾರ ಧಣಿ”, ದೇಸಾಯಿ, ಪಿ. ಬಿ. ಶ್ರೀ. ಕ, ಚ, ಸಂ. ಸಂ, ೧೯೬೫. -ಮೋಹನ ತರಂಗಿಣಿ, ವೀರಣ್ಣ ರಾಳೂರ, ಕನ್ನಡ ಸಾಂಗತ್ಯ ಸಾಹಿತ್ಯ, ೧೯೮೫ ೨೫೮-೭೬