ಪುಟ:Kanakadasa darshana Vol 1 Pages 561-1028.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೩೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೩೧ -ಮೋಹನತರಂಗಿಣಿ ಕನಕದಾಸ, ವಿಜಯಲಕ್ಷ್ಮಿ, ಆರ್. ಎನ್., ಕನ್ನಡ ಸಾಂಗತ್ಯ ಪ್ರಕಾರ, ೧೯೮೨, ೭೫-೭೭. -ಶ್ರೀ ಕನಕದಾಸರ ಸಂಕ್ಷೇಪ ಜೀವನ ಚರಿತ್ರೆ, ಸುಬೋಧ ರಾಮರಾವ್, ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ (ದ್ವಿತೀಯ ಸಂಪುಟ), ೧೨೮, ೫-೭ -ಶ್ರೀ ಕನಕದಾಸರು ಕೃಷ್ಣರಾವ್, ಕೆ. ಎಂ. ಶ್ರೀಜಗನ್ನಾಥದಾಸರು, ೧೯೫೬, ೧೧೬-೨೬. -ಶ್ರೀ ಕನಕದಾಸರು ಕುರುಬರಲ್ಲವೆ ? ಹನುಮಯ್ಯ, ವಿ. ಆರ್‌., ಜಯ ಕರ್ಣಾಟಕ, ೨ ೩, ೫, ೧೦೮-೧೧, ಸುಬೋಧ, ೧೯, ೧೧, ೩೭೨-೭೫. -ಶ್ರೀಕೃಷ್ಣನೂ ಕನಕದಾಸನೂ-ಆಚಾರ್, ಕೆ. ವಿ., ಶರಣಸಾಹಿತ್ಯ, ೩೧.೧೦, ೧೯೬೯. -ಶ್ರೀಕೃಷ್ಣನೂ-ಕನಕದಾಸನೂ, ವೆಂಕಟ್ರಾಮಾಚಾರ್ಯ, ಕೆ. ಯುಗಪುರುಷ ೨೫, ೪, ೧೯೭೨, ೧೩೩-೪೬. -ಶ್ರೀಕೃಷ್ಣನೊಂದಿಗೆ ಕನಕದಾಸರ ಸರಸ, ಗೊರೂರು ರಾಮಸ್ವಾಮೈಯ್ಯಂಗಾರ್, ಜೀವನ, ೨೮-೧೧, ೧೯೬೮, ೪೨೩-೨೭. -ಶ್ರೀ ಪುರಂದರದಾಸರು ಮತ್ತು ಕನಕದಾಸರು, ಬುರ್ಲಿ ಬಿಂದುಮಾಧವ, ಶ್ರೀ ಕ, ಚ, ಸಂ. ಸಂ., ೧೯೬೫. -ಸಂತಕವಿ ಅನುಭಾವಿ ಕನಕದಾಸರು, ಭಟ್ಟ, ಜಿ. ಎಸ್., ದಾಸಸಾಹಿತ್ಯದರ್ಶನ ಮೈಸೂರು, ೧೯೮೪, ೧೩೯-೧೬೧. -ಸಂತಕವಿ ಕನಕದಾಸರು, ಜನಪ್ರಿಯ ಕನಕ ಸಂಪುಟ (ಸಂ.) ಜವರೇಗೌಡ, ಡಿ. ಮತ್ತು ಇತರರು, ಬೆಂಗಳೂರು, ೧೯೮೮, V-XX. -ಸಾಧುವರ್ಯ ಕನಕದಾಸನು ಬೇಡನೂ ಅಲ್ಲ, ಕುರುಬನೂ ಅಲ್ಲ, ಆದಿ ಬಣಜಿಗನು, ಜಯಕರ್ಣಾಟಕ, ೨೨, ೪, ೨೧೬-೩೦. -ಹರಿದಾಸರಾದ ಕನಕದಾಸರು, ನಾರಾಯಣಶರ್ಮ, ಕನ್ನಡನಾಡಿನ ವೀರ ಕಥೆಗಳು, ?, ೧೧೦-೧೩. -ಹರಿಭಕ್ತಿಸಾರ, ಸಿ.ಪಿ.ಕೆ. ಸಮಾವೇಶ, ೧೯೭೧ ೩೪-೪೧. -ಹರಿಭಕ್ತಿಸಾರ, ಕೃಷ್ಣರಾವ್ ಕೆ. ಎಂ. ಶ್ರೀ ಕ ಚ ಸಂ, ಸ. ೧೯೬೫. -ಹರಿಭಕ್ತಿಸಾರ-ಒಂದು ಸಮೀಕ್ಷೆ, ಪರಮೇಶ, ತರಳಬಾಳು, ೪-೩, ೧೯೭೯, ೩೧-೭. -'ಹರಿಭಕ್ತಿಸಾರ' ಕುರಿತು, ಶಿವಮೂರ್ತಿ ಶಾಸ್ತಿ, ಬಿ. ಶರಣಸಾಹಿತ್ಯ, ೨೮-೧, ೧೯೬೫, ೨೭-೩೨. -ಹರಿಭಕ್ತಿಸಾರದ ಕಥೆಗಳು, ಶಿವಮೂರ್ತಿ ಶಾಸ್ತಿ, ಬಿ, ಶರಣಸಾಹಿತ್ಯ, ೨೯.೫, ೧೯೬೬, ೧೮೭-೯೨. -ಹಾಸ್ಯದ ಕಥೆಯೊಂದರಲ್ಲಿ ವರ್ಗ ಹೋರಾಟದ ಚಿತ್ರಣ 'ರಾಮಧಾನ್ಯ ಚರಿತೆ'. ಚಿದಾನಂದಮೂರ್ತಿ ಎಂ., ಸುನಂದಾಭಿನಂದನ, ೧೯೭೯, ೪೭-೫೫. -Bhakta Kanakadasa, Bhadragiri Keshavadasji, Dasa Jyothi, 5-7, 1960, 5-9. Kanaka Dasa, M. V. Krishna Rao, A Brief Survey of Mystic Tradition in Religion and art in Karnataka, 1959. 131-36. Kanaka Dasa. Rajasree Sixth Music Conference, Mysore, Dec 1963. Kanakadadsa : The Mystic poet of Karnataka, U. K. Subbarayachar, Kannada Studies, I. I. 1965, 57-64. Sri Kanakadasa-A poet Mystic of Karnataka, K. M. Krishna Rao, ರಾಮಸೇವಾ ಮಂಡಲಿ ಸೊವೆನೀರ, ೧೯೬೫. Sri Kanakadasa-A great singer and saint of Karnataka, K. M. Krishna Rao, Gayana Samaja Golden Jubilee Souvenir 1965. ಶ್ರೀ ಕ, ಚ, ಸಂ. ಸಂ. = ಶ್ರೀ ಕನಕದಾಸ ಚತುಶೃತಮಾನೋತ್ಸವ ಸಂಸ್ಕರಣ ಸಂಪುಟ, ಹುಬ್ಬಳ್ಳಿ, ೧೯೬೫. ಮ, ಕ. ಪ್ರ. = ಮಹಾತ್ಮ ಕನಕದಾಸ ಪ್ರಶಸ್ತಿ, ಬೆಂಗಳೂರು ೧೯೬೫.