ಪುಟ:Kanakadasa darshana Vol 1 Prelim Pages.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xii ದರ್ಶನ ಸೂಚಿ ಈ ಗ್ರಂಥವನ್ನು ಜಯಂತ್ಯುತ್ಸವದ ಮುಕ್ತಾಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿ, ತ್ವರಿತವಾಗಿ ಮುದ್ರಣ ಕಾರ್ಯವನ್ನು ಕೈಗೊಳ್ಳಲಾಗಿದೆ, ಈ ಕಾರ್ಯದಲ್ಲಿ ನಮ್ಮೊಡನೆ ಸಹಕರಿಸಿದ ಸಂಪಾದಕ ಮಂಡಳಿಯವರಿಗೆ ಹಾಗೂ ಲೇಖಕರಿಗೆ ನನ್ನ ಕೃತಜ್ಞತೆಗಳು. ಅತ್ಯಂತ ಶೀಘ್ರವಾಗಿ ಹಾಗೂ ಅಚ್ಚುಕಟ್ಟಾಗಿ ಮುದ್ರಿಸಿ ಕೊಟ್ಟಿರುವ ಶ್ರೀ ಮೀರಾ ಪ್ರಿಂಟರ್‌ನ ಶ್ರೀ ಕೆ. ಪಿ. ಪುಟ್ಟಸ್ವಾಮಿ ಅವರಿಗೆ ನನ್ನ ಕೃತಜ್ಞತೆಗಳು. ಸದ್ಯದಲ್ಲಿಯೇ ಕನಕದಾಸರ ಸಮಗ್ರ ಕೃತಿಗಳ ಸಂಕಲನವನ್ನು ಪ್ರಕಟಿಸಲು ಕ್ರಮಕೈಗೊಳ್ಳುತ್ತಿದೆ. ಈ ಗ್ರಂಥ ಕನಕದಾಸರ ಸಾಹಿತ್ಯ-ಜೀವನ ಸಂದೇಶವನ್ನು ಸಹೃದಯವಾಚಕರಿಗೆ ತಲುಪಿಸಿದರೆ ನಮ್ಮ ಶ್ರಮ ಸಾರ್ಥಕ. ೧. ಪ್ರಕಾಶಕರ ಮಾತು ೨. ಮುನ್ನುಡಿ - ಡಾ. ದೇ. ಜವರೇಗೌಡ ೩. ಅರಿಕೆ - ಐ.ಎಂ. ವಿಠಲಮೂರ್ತಿ ೭.೩.೧೯೯೦ ಬೆಂಗಳೂರು ಐ.ಎಂ. ವಿಠಲಮೂರ್ತಿ ನಿರ್ದೆಶಕರು ಜೀವನದರ್ಶನ-ಭಾಗ ಒಂದು ೧. ಕನಕದಾಸರ ಸಮಗ್ರ ಜೀವನ ಚರಿತ್ರೆ ೨. ಕನಕದಾಸರ ಮೂಲಸ್ಥಳ? ೩. ಐತಿಹ್ಯಗಳ ನಡುವೆ ಕನಕದಾಸರು ೪. ಕನಕದಾಸರ ಕೆಲವು ಐತಿಹ್ಯಗಳ ಅರ್ಥವ್ಯಾಪ್ತಿ ೫. ಜನಪದರ ಕಣ್ಣಲ್ಲಿ ಶ್ರೀ ಕನಕದಾಸರು ೬. ಕನಕದಾಸರ ಭೌಗೋಳಿಕದರ್ಶನ ೭. ಭಾರತೀಯ ಭಕ್ತಿಪಂಥ ಮತ್ತು ಕನಕದಾಸರು ೮. ಕನಕದಾಸರು ಮತ್ತು ಹರಿದಾಸ ಪರಂಪರೆ ೯. ಕನಕದಾಸರ ಅಧ್ಯಾತ್ಮ ಸಾಧನೆ ಮತ್ತು ಆತ್ಮಶೋಧನೆ ೧೦. ಮಾನವ ಮತವಾದಿ ಕನಕದಾಸರು ಕೃತಿದರ್ಶನ-ಭಾಗ ಎರಡು ೧. ಕನಕದಾಸರ ವರ್ಣನೆಗಳು ೨. ಕನಕದಾಸರ ಕೃತಿಗಳಲ್ಲಿ ರಸಾನುಭವ ೩. ಕನಕ ಸಾಹಿತ್ಯದಲ್ಲಿ ಅಲಂಕಾರಗಳು ೪. ಕನಕದಾಸರ ಕೃತಿಗಳಲ್ಲಿ ಛಂದಃಸ್ವರೂಪ ಮತ್ತು ಕನಕದಾಸರ ಮನೋಧರ್ಮ ೫. ಕನಕದಾಸರ ಕೃತಿಗಳಲ್ಲಿ ಭಾಷಾಸ್ವರೂಪ ೬. ಮೋಹನ ತರಂಗಿಣಿಯ ಆಕರ ವಿವೇಚನೆ ೭. ಮೋಹನ ತರಂಗಿಣಿ-ಪೌರ್ವಾತ್ಯ ಮತ್ತು ಪಾಶ್ಚಾತ್ಯ ಮಹಾಕಾವ್ಯಗಳ ದೃಷ್ಟಿಯಲ್ಲಿ ೮. ಮೋಹನ ತರಂಗಿಣಿಯ ಶೈಲಿ