ಪುಟ:Kannada-Saahitya.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭರತ ಬಾಹುಬಲಿ ಕಟ್ಟನ್ನು ಕಲಚಕೊಳ್ಳುವ ಮಾಗ೯ನನ್ನು ತಿಳಿದುಕೊಳ್ಳುವರು. ಇವರಿ೦ದ ಅವರಿಗೆ 'ತೀಥ೯೦ಕದ ರುಹಗುವ ಯೋಗ್ಯಹತೆಯು೦ಟಾಗುವುದು.

ದೇವತೆಗಳು ತೀಥ೯೦ಕರರ ಅವತಾರನನನ್ನೆ ಹಾರಯಿನಸಿಕೂ೦ಡು ಅವರ ಸೆವೆಗೆ

ಸಿದ್ದರಾಗಿರುವರು. ಆಗ ಆ ಮಹಾತ್ಮರು ತಮ್ಮ ಕೊಟ್ಟಕೊನೆಯ ಜನ್ಮದಲ್ಲಿ ಮನುಷ್ಯತರಾಗಿ ಕ್ಷತ್ರಿಯ ನ೦ಶದಲ್ಲಿ ಹುಟ್ಟುವರು. ಆ ಜನ್ಮದಲ್ಲಿ ಅತಿ ಕಠಿನ ತಪಸ್ಸು ಮಾಡಿ ಕೇವಲ ಟಾನನೆ೦ಬ ಉತ್ತಮ ರೀತಿಯ ಔನವನ್ನು ಪದೆಯುವರು. ಲೋಕದ ಉದ್ದಾರಕ್ಕಾಗಿ ಕೆಲವು ಕಾಲ ಧಮ೯ಬೋಧೆ ಮಾಡುತ್ತಿದ್ದು ಕೊನೆಗೆ ಮುಕ್ತರಾಗುವರು.

ಹೀಗೆ೦ಬುದು ಜೈನರು ದೇವರೆ೦ದು ಪೂಜಿಸುವುದು ಈ

ಮಹಾಪುರುಷರನ್ನೇ. ನಾವಿರುವ ಈ ಕಾಲ ಅನಸಸಿ೯ಗೆ ಸೇರಿದ್ದು.ಈ ಅವ ಸಪಿ೯ಣಿಯಲ್ಲಿ ಅನತರಿಸಿದ ನೊದಲನೆಯ ತೀಥ೯೦ಕರ ಋಷಭ ( ವೃಷಭ ಎ೦ಬುದು ಈ ಸದವ ಮತ್ತೋ೦ದು ರೂಪ) ; ಕಡೆಯ ತೀಥ೯೦ಕರ ಮಹಾವೀರ ಸ್ವಾಮಿ. ಇಲ್ಲ ಕೊಟ್ಟಿರುವ ಕಥೆ ಆದಿ ತೀಥ೯೦ಕರಸಿಗೆ ಸ೦ಬ೦ಧಿಸಿದ್ದು. ]

                                     ನಾಭಿರಾಜ
ಅವಸಪಿ೯ಣಿ ಆರ೦ಭವಾಗುವ ಮೊದಲು ಲೋಕದಲ್ಲಿ ಎಲ್ಲವೂ ಎಲ್ಲವೂ ಸುಖ

ಮಯವಾಗಿತ್ತು. ಜನರು ಯಾವುದಕ್ಕೂ ಕಷ್ಟಪಟ್ಟು ದುಡಿಯಬೇಕಾಗಿರಲಿಲ್ಲ. ಅವರಿಗೆ ಬೇಕಾಗಿದ್ದ ಬೆಳಕು, ಮನೆ, ಒಡನೆ ಪಾತ್ರೆ, ಅನ್ನ , ಬಟ್ಟೆ ಮೊದಲಾದವನ್ನೆಲ್ಲ ಅವರು ಬಯಸಿದ ಕೂಡಲೆ ಹತ್ತು ಬಗೆಯ ಕಲ್ಪ ವೃಕ್ಷಗಳು ಕೊಟ್ಟುಬಿಡುತ್ತಿದ್ದವು. ಜನ ಪರಮಾನ೦ವದಿ೦ದಿದ್ದರು

ಎಷ್ಟೋಕಾಲ ಕಳೆದ ಮೇಲೆ ಅಧಮ೯ದ ಫಲವಾಗಿ ಒ೦ದೊ೦ದಾಗಿ ಕಲ್ಪ ವೃಕ್ಷಗಳು ಮಾಯನಾದವು. ಲೋಕದ ಸ್ಥಿತಿ ಬದಲಾಗಿ ಜನಕ್ಕೆಕಳ ನಳ ಹಚ್ಚತೊಡಗಿತು.ಅ೦ಥ ಸಮಯಗಳಲ್ಲಿ ಕೆಲವರು ಮಹಾತ್ಮರು ಜನಕ್ಕೆ ತಿಳಿವಳಿಕೆ ಹೇಳಿ ಕಳವಳವನ್ನು ಕಳೆಯುತ್ತಿದ್ದರು ; ಸುಖಸಾಧನೆಯ ಮಾಗ೯ಗಳನ್ನು ಹೇಳಿಕೋಡುತ್ತಿದ್ದರು, ಇ೦ಥವರೇ ಮನುಗಳು. ಇವರು ಹದಿನಾಲ್ಕು ಮ೦ದಿ.

 ನಾಭಿರಾಜನು ಹದಿನಾಲ್ಕನೆಯ ಮನು.ಅವನು ಅಯೋಧ್ಯೆಯಲ್ಲಿ

ಅಳುತ್ತಿದ್ದನು. ಅವನು ಬಹುಹುಣವ೦ತ ; ಮಹಾ ಭವಶಾಲಿ. ಅವನಿಗೆ