ವಿಷಯಕ್ಕೆ ಹೋಗು

ಪುಟ:Kannada Naaladi.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M | V೧. ಕರ್ಣಾಟಕ ಗ೦ಧವಲೆ MMMMMMMr೧v Prot114vIMMM ಪರಿಕಿಸೆ ಬಿತ್ತದು ಕಿರಿದಾ | ಗಿರೆಯುಂ ಬಿಡೆ ಎಳೆದುಗರನನಂ ಚುಂಬಿಸುವಂ || ತಿರೆ ನೆಳಲೀವೊಂದಾಲದ | ಮರನಂತಪ್ಪದು ನಯಜ್ಞರಿಂ ಧರ್ಮ್ಮಲವಂ ಅನುದಿನಮುಂ ಕಳೆದೊಡೆ ದಿನ | ದಿನಕನಾ ಯುಷ್ಯಮಂತು ಕಳೆವುದೆನುತ್ತುಂ | ನೆನೆಯದೆ ನೆರೆದುದು ದಿನವೆ೦ | ದೆನುತುಂ ನಲಿವಂ ಸಲ೦ಬರೆಗ್ಗರ ಧರೆಯೊಳ್ ಎರೆದೊಡಲಂ ಪೊರೆವಂ ಲೋ | ಗರಗಳಿವಂ ಬಗೆಯದಿರ್ಪ್ಪಮೆಂದೊಡೆ ವಿಶ್ವಂ | ಭರೆಯೋ೪ ರಮೆ೦ದು ಕಳೇ । ಬರಮಂ ನೀಂ ಕಾವುದೆಂದು ಪೇಳ್ವವನಾವೊ೦ | ೧೩೯|| | ||೪oll | ೧೪೧ ೫. ದೇಹಮತುದ್ರಂ. ಕೊಳೆತು ನೊಳನೆರ೦ಕಯ ನಿ! ತಳಿಯ ತೊವಲ ಎಣ್ಣೆ ಬರ್ಸ್ಸ ಕಾಗೆಯಸೋವಲ್ 1 ಗಳೆನೇಳು ಮೊಡಲ್ ೦ದೊಡ | ಮುಳಿಗುವರೇಕೆಳೆಯಳೆಂದು ಗಾವಿಲರಿಳೆಯೊಳ್ ಒಡಲಿದು ತೋಲುಡೆಯ೦ ತಾ೦ ! ಪಡೆದಿರ್ಕು೦ ರಂಧ ಮದರೊಳಿಸFವನೇಕಂ | ಕಡುಬೇಸರಮಂ ಜನಿಯಿಸು | ವೊಡಲಿಂಗೇರ್ತ ಮರುಗುತಿರ್ಪ್ಪರೊ ಮರುಳ ಮಿಗೆ ತಕಲದ ಮಲರ್ಗಳ | ನಗಿಯೆ ತುರುಬು ನೆರೆಯ ಸೂಡೆ ಪೂವಂ ತನಗಂ || ತಗದಂತೆ ಸಿಂಗರಿಸೆ ನಾ | ರುಗುಮಗಳುಮೆಂದು ತಿಳಿಯದುಳಿದರೆ ಸತಿಯಂ ತಿಳಿ ನೀರೊಳೊಗದ ಕುವಲಯ | ಮಳೆಯಲಿ ವೇಲಾಯುಧಂ ವಲೀ ಕಣ್ಣೆನುತುಂ || ಒಳರಲ್ಲ ನಂದೆಂ ಕಣ್ಣದು ! ತಿಳಿನೀರಂ ತೊರೆದ ತಾಳೆವಣ್ಣೆಂದರಿವೆಂ ೪೨). |

  1. ೪೬

|