ವಿಷಯಕ್ಕೆ ಹೋಗು

ಪುಟ:Kannada Naaladi.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕರ್ಣಾಟಕ ಗ್ರಂಥಮಾಲೆ. ||೫೨ ತವೆ ತೈಲಂ ದೀಪಂ ನಂ | ದುವಿಲ ತಪವಳಿಯ ಪಾಪತಿಮಿರಮೆ ನಿಲ್ಕುಂ ||೫1! ಸಿರಹೀನತೆಯಂ ನೋವಂ | ಜರೆಯಂ ಸಾವಂ ತಮಳು ಚಿತಮಂ ಧೀಮಂ || ತರೆಸಗಿದರೆ ಸತತಂ ಮ | ಢರದೇಕೋದುವರೊ ಶಬ್ಬಮಂ ಜ್ಯೋತಿಷಮಂ ಎನಸು ಸಂಸ್ಕೃತಿಯ೦ ಜ || ವೈನಮಂ ವಾಗ್ದಾಟಿಯಂ ಬೆಡಂಗಂ ಪಂಪಂ || ಧನಮಂ ತೊರೆದರ' ನಶ್ವರ ! ವೆನುತುಂ ಧೀಮಂತರುಳಿದು ಮಮತೆಯನೆಂದುಂ ೫೩11 ಸತತಂ ಸಂಕಟಮೊ೦ದೆಯುಂ ಕಿರಿದು ಬೇಗಂ ಸೌಖ್ಯಮಂ ಪೊಂದೆ ಸಂ | ಸೃತಿಯೊಳ್ ಪಾರುವರೆಗ್ಗರಿ ನಿಡಿದುಂ ಕಣ್ಣಾ ರ್ಮೈನಂ ಕೇಶದು || ತಿಯ೦ ನೋಡಿ ಸುಖಂ ಲವಂ ಗಡಮೆನುತ್ತಾರಯು ಮುಂ ಮಾಯ ಶಾ | ಶ್ವೇತಮಂ ಸಂಸ್ಕೃತಿಯ೦ ತೆವಳು ತುಳಿದರ' ಧೀಮಂತ ಸತ್ಯವ್ರತರ # ೫೪ ಬರಿದೆ ಕಳೆದತ್ತು ಬಾಲ್ಯಂ | ನೆರೆವುದು ನರೆ ನಾಡೆ ನೋವು ಕಡುಗುಮೀನಾ ! ವರನೊಳಳಿಯ೦ ನಡೆವೊಡೆ |.. ತೊರೆದು ಕಳಂಕವನೊಡರ್ಚು ಕೆಲಚಂ ಮನವೇ 1}{೫|| ಸುದತಿಯನಪುತೆಯಂ ದು | ರ್ಮದೆಯ೦ ಗುಣಹೀನೆಯಾದೊಡಂ ಬಿಡಲರಿದ | ಪು ದರಿ೦ ದ್ರಾವಿಡ ಕವಿಗಳ' | ಮದುವೆಗೆ ಕಡೆಯೆಂದು ಹೆಸರನಿಟ್ಟರೆ ಮೊದಲೊಳಗೆ 11೫LI ಎನಿತಡಸಿದೊಡಂ ವಿಘ್ನ೦ | ಮನಮಂ ಮುಂದಿಕ್ಕಿ ಗೆಲ್ಲು ವಿಘ್ನ ವನೆಲ್ಲಂ | ತನತುತಪ೦ ಕಿಡದಂತಿರ | ಲೆನಸುಂ ಸದ್ವತಿಯುಳ್ಳನವನೆ ಗುಣಾಢಂ 1೫೭ ಪಳಿದೊಡೆ ಲೋಗರ ತಮ್ಮಂ || ಪಳಿವಂ ಕೆಲ್ಗೊಂಡು ಮತ್ತೆ ಹಳಿದರ' ಮುಂ ಬಿ | ಛಳಿವರ ಗೌರವದೊಳಗೆ ! ಬಳಲಿ೦ದ೦ ಮರುಗಿ ಕರಗುವ ಗುಣವಂತರ 1y8