ವಿಷಯಕ್ಕೆ ಹೋಗು

ಪುಟ:Kannada Naaladi.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ನಾಲಡಿ. ೧೧ My/vvvvvvvvvvvvvvvv vvvvvvvvf\/\ \tv \ \/\/\/\ / \ \\/YYYY 11೫೯11 ಅವಯವವೈ ದಂ ತವಿಸು | ತವಕ್ಕೆ ದುಂ ವೃತ್ತಿಯ೦ ತಿರಸ್ಕರಿಸಿ ತೆಮ || ಳುವರಿ ತಪಃ ಫಲಮಂ | ತವೆ ಪಡೆವರ ತಾಯೆ ನಿಶ್ಚಯ೦ ನಿಬ್ಬಣಮಂ ಆರಯ ಸೇದಿ೦ದೆ ಮಿಗೆ ವರ್ಪುದು ಜೀವಿಗೆಯೆಂದುಮಿಸಂ | ಸಾರದೊಳೆಳ್ಳನಿತ್ತು, ಸುಖವಿಲ್ಲಮದಂ ನೆರೆ ಕಂಡು ಕ೦ಡದಂ | ಪಾರುತುಮಿಪ್ಪಮೂಢರಿರಲಿ ಸುಖಸಂತತಿ ತಮ್ಮನೆಯೇ ಯುಂ | ಪಾರದೆ ದುಃಖದಂಕುರವನುನರಲ್ಲಿಯೆ ಕ೦ಡುಬಿಟ್ಟ ವರ 11&011 2, ಕೋಪ ೦. ತಿಳಿದವರಂ ಪೊಗಳೆ ಜನಂ | ತಿಳಿಯದೆ ಮೇಣ್ ಪಳಿಗೆ ನಾಡೆ ತಲೆ ನೊಳಂ | ತಿಳಿಯದ ತುಳಿದೊಡೆ ಮುಳಿವರೆ : ತಿಳಿದರೆನ೮ ಮುಳಿಸುಳಿವುಂ ಲೇಸಿ ೬೧11 ಎಡರಡಸಿದೊಡಂ ತಪಮಂ || ಬಿಡದೆ ನಿಲ೮ ಬುಧೀರರಂ ಬರಿ ಕೊಡೆಂ || ತಡಸೆಯುಮೊಡಲಂ ಪೊರಿಡೆ | ಬಿಡುವರೆ ಕ೦ಡ೦ತಿರಲೆಯಲೆತ್ನ೦ ಮನಮಂ ೬೨|| - ಓವದೆ ಬಾಯ೦ ತೆರೆದಿರ | ಲೋವದ ಸೊಲ ಕೇಳರಂ ವಲಂ ಸುಟ್ಟ ಪುದೆ || ದೊವುವರಲ್ಲದೆ ಕೋಪದೆ | ತೋಪಿದರೆತ್ರಾನುಮುಸಿರರೊರೆಯದ ಸೊಲ್ಲಂ 11೩|| ತಮಗೀಡಿಲ್ಲದರಾಡೆಯುಂ ತಗದ ಮತಂ ತಮ್ಮನೆತ್ಯಾನುಮು || ತಮರೋರ೦ತಿರೆ ಬೇಸರ ಪಡೆಯರಲ್ಲಿ ತಮ್ಮನಂತಾಡಲ೦ || ದೆ ಮನಂಗೊ೦ಡಿರದಾರ್ದ ಚೀದ್ದುರ್ ತಿಳಿವಂತರಾತರೆಲ್ಲರ್ಗೆ ಸಾ || ರಿ ಮರಮುಟ್ಟಿ ಸಿಡಿಲು ಕೂಗಿಯೊರೆವರ' ಕೆತ್ತುತ್ಯ ದಿಕ್ಕಿಯಂ ! ೬೪ ಕಿರಿಯರನಯವದು ವಿನಯಂ || ತೊರೆಯಲೇನಾನುಮಿಲ್ಲದಂ ಕುಡೆ ಕೊಡೆ ತಾ೦ || ನೆರೆಗೆಲಲೆಲ್ಲರ ನರಿದಂ || ಪೆರರಾಡಿದನು೦ತೆ ಪೊರೆದೊಡದು ಪೊರೆಯೆನಿಕುಂ | ೫||