ವಿಷಯಕ್ಕೆ ಹೋಗು

ಪುಟ:Kannada Naaladi.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ನಾಲಡಿ. ೨೭ h/\/\\\nhFyhhhhhhhh - ೧೭೧ ೧೭) 11೧೭೦ಗಿ ೧೭೩|| ೧೪, ಸತ್ಸಂಗಂ. ಇನದರ್ಶನದಿಂ ಮಂಜಿನ || ಪನಿ ಪುಲ್ಲಂ ಬಿಟ್ಟು ತೊಲಗುವಂತಿರೆ ಮುಂ ದು || ರ್ಜನ ಸಂಗದಿನರಿಯದೆ ಬಂ | ದನಯಂ ಸತ್ಸಂಗದಿಂದೆ ತೊಲಗುಗುಮಲೈ ಅರಿಯರನಂ ಮೋಸಕ್ಕೆ | ಆರು ಸಾವಿ೦ಗ೦ಜು ಸೈಸು ನುಡಿದೊಡೆ ಹೆರವರ' | ಬಿರುನುಡಿಯ೦ ಕೇಡಿಗಳೊಳ್ | ತೊರೆ ಕಳೆ ಯ೦ ಪೊತಿರುತಮರ ಸೂಕ್ತಿಗಳ೦ ಧರೆಯೊಳ' ಸ್ವಜನವಿಯೋಗಂ | ಪರಿಹರಿಸಲ್ದಾರದಿರ್ಪ್ಪನೋವ್ರ ಸಾವು || ಧರಿಯಿಸಿಡಲಂ ತಪ್ಪದು || ನರ೦ಗೆ ನಿಜವೆಂದು ತಿಳಿದು ಪಿರಿಯರೊಳೂಡಿರು ನೀ೦ ಇನಿದಾದೊಡಂ ವುಟ್ಟುವು || ದಿನಿಯೊ೦ದ೦ ಮಾಳಧರ್ಮಮರಿವರ ಬಳಿಸಾ || ರ್ದನಿಶಂ ಪಾಳಿಸಲರನಂ | ಮನುಜ೦ಗಿನಿದ ಕುಮಲೈ ಪುಟ್ಟುಂ ಧರೆಯೊಳ್ ಊರೊಳಗಣ ಒತ್ಸಲ ನೀರ| ಸೇರ೮ ತೊರೆಯಂ ನೆಗಳ ತೀರ್ಧ ವೆಸಿಕ್ಕು || ಸೇರಿದೊಡುತ್ತ ಮರನಧನ | ರಾರಾರುಂ ಕುಂದದಚಲದ೦ತುರೆ ನಿಲ್ವರ' - ಪಿರಿದಲೆಯಾ೦ಸರೆ' ಭೂ | ಧರನನ್ನರ ಕಳೆಯಿನೊ೦ದುವರ' ಶ್ರೇಯಮನ೦ || ಒರದಿಂ ತಣ್ಣ ದಿರಂ ಬಿ | ಇರಿಸಿಂದುವನೊಂದಲ ಮೊಲಕಂ ಜಸಮು೦ ಆರಯೆ ಪಾಲೊಳ್ ಬೆರಸಿದ | ನೀರುಂ ನಿಜಗುಣವನುಳಿದು ಶಾಲೆನಿಸುವವೋ೮ || ಸೇರ೮ ಸಚ್ಛರಿತರನಾ | ರಾರುಂ ದುಶ್ಚರಿತರವರ ದುನ್ನ೯ಮಳಿಗುಂ ||೧೭೪|| ೧೧೭೫೦ ೧೭೬ |೧೭೭|