ವಿಷಯಕ್ಕೆ ಹೋಗು

ಪುಟ:Kannada Naaladi.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಕರ್ಣಾಟಕ ಗ್ರಂಥಮಾಲೆ. Www vv vvvvvvvvvvvvvvvvvvvvvvvvvvvvvv ||೧೩|| ೨೦ ಅಣ್ಣು, ಎರೆದೊಡೆ ಬೆ೦ಚೆಯಿ೦ದೆ ಪೊಲನೇ ಬೆಳೆಯಪ್ಪದೆ ನಂಟರಲ್ಲಿ ಬೊ | ಬೃರಿಯುತೆ ಕುಕ್ಷಿಯ೦ ಪೊರೆವ ಸೋಮರಿ ಬಳ್ಕೊಡೆ ಬಾಳೆ ಬಾಳ ೪೦ || ಮೆರೆದು ವಿಳಾಸದಿಂ ಕುಣಿವ ಕನ್ನೆ ಯ ನೋಟದ ಚಾಕಚಕ್ಯಮಂ | ಜರೆದುಪಕಾರಮಂ ನೆಗಳ್ಳ ಸಾಸಿಗಳದೊಡಾರಿದಿರ್ಚ್ಚುವರ _೧೯೧|| ಪೆರರಂಟಲ್ ಬಳಿಯತ್ತಡಂಗಿ ಕುಸಿಯುತ್ತಿರ್ದಾಕವಲ್ಗೊ೦ಬು ಕ | ರೆವನ್ನ೦ ಬೆಳೆದಾಗಳಾನೆಯನೆ ಕಟ್ಟಲ್ಪಾವೋ೮ ಬಿಟ್ಟೇನೆ ! ಇರಿನಾದಂ ತನಗೆಂದು ತಾನೆ ಮನುಜಂ ಕಯ್ದ ಖ್ಯುವಂತಲ | ಇರಿನಕುಂ ಕೃತಕೃತ್ಯನಾದೊರೆಯ ಬಾಳೊಂದಲೆಬಾಳುರ್ವಿಯೊಳ್ ೧೯೨| ಆರಿದಂ ಕೀಳ್ಳ ಕೆ ಬೇ | ಸರಿಸದೆ ಕೊಳೆ ಪಡೆಗುಮಲ್ಲಮೆಲ್ಲ ಜವನಿ | ನ್ನು ರದೊರ್ಮ್ಮೆ ತಕ್ಕುದಿಲ್ಲದೆ ! ಕಿರಿದೆರೆಯಂ ಪಿಡಿದು ತಣಿ ಗುಮಾಸೆರ್ಬುಲಯುಂ ತೀರುವ ಬಗೆಯಂ ತೀರಿಸ | ಲಾರುಂ ಸಾಬ್ದ ಸ್ಪರ ಪೆಂಡಿರುವುದರಿ೦ || ತೀರದರೊಳ್ ನೆಲೆದಪ್ಪದೆ || ತೀರಿಸುವಿನವ ಗ೦ಡತನವೆ೦ದೆನಿಕುಂ ಸಲಹಲವು ಕಾಲದಿಂ ಸ | ತುಲದುಷ್ಟುಲಮದುವೆ೦ದಕುಲಮುಂ ಕುಲಮೇ | ನೆಲದೊಳ' ವಿರಕ್ತಿಯಿಂ ಸ | ತಲೆಯಿಂ ಸಾಹಸದಿನಾದಕುಲಮೊಂದೆ ಕುಲಂ ೧೯೫11 ಅಳಿಯುತ್ತಿರೆ ಗೆದ್ದಲಿನದ | ವಳಲಿಂದಾಲದ ಮರಕ್ಕೆ ತಾ೦ಗುವ ಪಲವುಂ || ಬಿಳಲೆಂಬಂತರಿಯಮೆಯಂ | ಕೆಳವಂ ಮರೆವಂತೆ ತಾಂಗೆವೇಳ್ಳುಂ ಪುತ್ರಿ ೧೯೬1) ಪೆರರಾ ಹಾವದಿನಂಗಚೇಷ್ಟೆಗಳಿನಾಭಾವಂಗಳಿ೦ತಕ್ಕುಮೆಂ 1 ದರಿವರ ಬೆಂಬಳಿಗೊಂಡು ಸಾಸಿಗರನೆ,ಂ ಸಲ್ಯವರ ಲೋಕದೊಳ್ || ನೆರೆದಿರ್ಪ್ಪರ್ ವಲಮೆಂದು ಬಲ್ಲವರಭೀಷ್ಟಾವಾಪ್ತಿಯಪ್ಪನ್ನ ಮೆ | ೪ರಿನಿಂದಣ್ಮನಡ೦ಗಿಸುತ್ತ ಬಗೆಯಂ ತಾಂ ತೀರ್ಚುವರ ಸಾಸಿಗರ ೧೯೪) 1೧೭||