ವಿಷಯಕ್ಕೆ ಹೋಗು

ಪುಟ:Kannada Naaladi.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುನ್ನುಡಿ. + 3 ) ) ವ

ಇದಕ್ಕೆ ಮೂಲಂಥವು ತಮಿಳಿನಲ್ಲಿವೆ. * ನಾಲುಂ ರಂಡುಂ ತೊಟ್ಟು ಕುರುದಿ' ಎಂಬಂತೆ ನಾಲಡಿಯ ಕುಲಳೂ ತಮಿಳಿನಲ್ಲಿ ಅತಿ ಪ್ರಸಿದ್ದವಾದ ನೀತಿಮಂಜರಿಗಳು, ತಮಿಳ ನಾಲಡಿಯ ನ ತಾಂತವನ್ನು ಒಬ್ಬರು ಹೀ ಗೆಂದು ಬರೆದಿರುವರು : - ಸುಮಾರು ಎರಡು ಸಾವಿರ ವರುಷ- 1 ಹಿಂದೆ ಪಾಂಡ್ಯದೇಶದ ಮಧು ರೆಂಬ ನಗರಿಯಲ್ಲಿ ರಾಜ್ಯ ಪರಿಪಾಲನೆಯ ನ್ನು ಮಾಡುತ್ತಿದ್ದ ಉಗ್ರರು ವಳುದಿ ಎಂಬರಸನಿಂದ ಆದರಿಸಲ್ಪಟ್ಟ ವಿದ ಗೊಬ್ಬಗಳಲ್ಲಿ ಒಂದು ಸಂಗ ಡದವರಾದ ಶ್ರವಣ ಮುನಿಗಳಿಂದ ' ನಾಲಗಾರ' ' ಎಂಬುದು ರಚಿಸಲ್ಪ ಟೈತು, ಪದಿನೇಣಿ ಒಳ ಕೆಂಬ ಗ್ರಂಥಗಳ ಗಳಲ್ಲಿ ನಾಲಡಿಯಾರೆಂಬುದು ಮೊದಲನೆಯದು. ಹಿಂದೊಮ್ಮೆ ಸವಣರೆಣಾ ಸರ್ವರ. ಆ ಕಾಲದಲ್ಲಿ ಬಂದ ಬರಕ್ಕೆ ತಡೆಯಲಾರದೆ ತಮ್ಮ ದೇಶವನ್ನು ಬಿಟ್ಟು ಪಾಂಡ್ಯಗೇಶಕ್ಕೆ ಬಂದು ಆ ಗೌತದ ಅರಸನಾದ ಉಗ್ರಪ್ಪೆರುವಳುದಿಯಿಂದ ಏನೊಂದೂ ಕೊರತೆಯಿಲ್ಲ ದಂತೆ ಆದರಿಸಲ್ಪಡುತ್ತಿದ್ದರು. ಹೀಗೆ ಆದರಿಸಲ್ಪಡುತ್ತಿದ್ದ ಆ ಮುನಿಗಳು ತಮ್ಮ ದೇಶವು ಬರವು ಹಿಂಗಿ ಸವಿಕ್ಷೆ ನಾಗಿರುವುದನ್ನರಿತು ತಂತಮ್ಮ ಊರುಗಳಿಗೆ ಹೋಗಲಿಕ್ಕೆ ಪಾಂಡ್ಯರಾಜನ ಅಪ್ಪಣೆಯನ್ನು ಕೇಳಿದರು. ಶಾಸ್ತ್ರ ಪ್ರತಿ ಜ್ಞಾನ ಆಚರಣೆಗಳಲ್ಲಿ ಶ್ರೇಷ್ಟರಾದ ಆ ಮುನಿಗಳನ್ನು ಅರ ಸನು ಬಿಟ್ಟಿರಲು ಮನವಿಲ್ಲದವನಾಗಿ ಅವರಿಗೆ ಹೋಗಲಿಕ್ಕೆ ಅಪ್ಪಣೆಯನ್ನು ಕೊಡದೆಯೇ ಇದ್ದನು. ಇದನ್ನರಿತ ಸರ್ವ *ು ಒಬ್ಬೊಬ್ಬರೂ ಒಂದೊಂದು ಪದ್ಯವನ್ನು ಬರೆದು ತಾವು'ಬಿಡಿದ್ದ ಆಸನದ ಕೆಳಗೆ ಮಡಗಿ ಆರೂ ಅರಿ