ಪುಟ:Keladinrupa Vijayam.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

192 V ಕೆಳದಿನೃಪವಿಜಯಂ ಇಂತಾ ಕೆಳದಿಯ ವೀರಭದ್ರೇಶರಂಗೆ ಕೆಂಡದರ್ಚನಾದಿಪೂಜೆ ಗಳಂ ಸಮರ್ಪಿಸಿಬೀಳೊಂಡನಂತರಂ ವೇಣುಪುರದರಮನೆಯಂಸಾರ್ದು ವರ್ತಿಸುತ್ತುಮಿರಿ ಭುಜಬಲಪರಾಕ್ರಮಾತಿಶಯದೇ ಯಂ ಕೇಳು ಸಂದರ್ಶನತ್ಸುಕದಿಂ ನಿಜಕುಟುಂಬಸಹಿತಮಾಗೆಳ್ಳಂದ ಪ್ರಸಿದ್ದ ನಿಯೋ ಗಿಯೆನಿಪ್ಪಕಾವಿಕೋನಯ್ಯನಂ ಬೇಟಗೊಂಡು ಭೂಸ್ವಾಸ್ಥಮುಮ ನುಚಿತವಾದುಡುಗೊರೆಗಳುಮನಿತ್ತು ಮನ್ನಿಸಿ ಬೀಳ್ಕೊಟ್ಟು ಸುಖದಿಂ ರಾಜ್ಯಂಗೆಯ್ಯುತ್ತುಮಿರ್ದನಂತುವಲ್ಲದೆಯುಂ | V ಬಳಿಕ ಕಿರಾತಾದಿಗಳು ಟಳದಿಂದಳವಳದ ಗುಡಿಯ ಕೌಂಟೆಯಧೀಶಂ ! ಗೋಲವಿಂ ಸಹಾಯಮಂ ರಚಿ ನಿ ಲಸದ್ವಿಖ್ಯಾತಿಯಾಂತನಾನೃಪವರ್ಯಂ || ವತ್ರಮದಲ್ಲದೆ || ಅಗಣಿತಕ್ಕೆನ್ನಸಮೇತಂ ಸೊಗಯಿಪ ಪೊನ್ನಾಳಿಗೈದಿ ರಾಜ್ಯವನಲೆವಾ | ಸುಗುಣಾಬಾಯಿಯ ದಂಡಂ ತೆಗೆಸಿ ವಿರಾಜಿಸುತೆ ರಾಜಮಂ ರಕ್ಷಿಸಿದಂ || ಮತ್ಯಮದಲ್ಲದೆ || ವೇಣುಪುರವರದ ಪಶ್ಚಿಮ ದಾಣದೊಳತಿರವವಾದ ರಾಜಾಲಿಯಮಂ | ಜಾಣರಿನೊಪ್ಪನ ರ್ಮಾಣವನಾಗಿಸಿದನಾನ್ಸಿಪಾಲವರೇಣ್ಯಂ || ಮತ್ತನಾರಾಜಾಲಯಮಂ || ದಾಳಿಂಬಂ ನವರಂಗಂ ಹೇಳಲ್ಕಂ ಬಿರಿದುದೆಂಬ (?) ನಾಮಾಂಕಿತದಿಂ |