ಪುಟ:Mysore-University-Encyclopaedia-Vol-1-Part-1.pdf/೨೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೮
ಅತಿರಕ್ತ ರಶ್ಮಿಪುಂಜಿ


ತನಿಖೆಗಾರರು ಆ ರೀತಿಯ ಭೌತಿಕ ವಿದ್ಯಮಾನಗಳನ್ನು ವರದಿಮಾಡಿದ್ದಾರೆ. ಅಲೆಕ್ಸಿಸ್
ಅತಿರಕ್ತ ರಶ್ಚಿಮಂಜಿ : 1800ನೆಯ ಇಸವಿಯಲ್ಲಿ ಸೂರ್ಯರಶ್ಮಿಯ ರೋಹಿತವನ್ನು

ಕ್ಯಾರಲ್‌ರವರ ಮ್ಯಾನ್ ದಿ ಅನ್ನೋನ್ ಎಂಬ ಗ್ರಂಥದಲ್ಲಿ ನಂಬಿಕೆ ಮತ್ತು ವಿಶ್ವಾಸದಿಂದ
ಪರಿಶೀಲಿಸುತ್ತಿದ್ದ ಇಂಗ್ಲೆಂಡಿನ ಖ್ಯಾತ ಖಗೋಳಶಾಸ್ತ್ರಜ್ಞ ಸರ್ ವಿಲಿಯಂ ಹರ್ಷೆಲ್ ರೋಗನಿವಾರಣೆ ಮಾಡುವ ಪದ್ಧತಿಯ (ಫೇತ್ ಹೀಲಿಂಗ್) ಹಿಂದೆ ಸಲಹೆ ಮತ್ತು
ಬೆಳಕಿನ ಭಾಗದಲ್ಲಿ ಮಾತ್ರವಲ್ಲದೆ ಅದರ ಆಚೆಯೂ ಸೂರ್ಯ ರಶ್ಮಿಯ ಶಕ್ತಿ ರೋಹಿತದಲ್ಲಿದೆ ಮಾನಸೇಕ್ಷಿತ ಭೌತಿಕ್ರಿಯೆಯ ಪರಿಣಾಮಗಳಿವೆ ಎಂದು ಹೇಳಲಾಗಿದೆ. ಹಾಗಿದ್ದಲ್ಲಿ,
ಎಂಬ ಒಂದು ವಿಶೇಷವನ್ನು ಕಂಡ, ಬಿಳಿ ಬೆಳಕಿನ ರೋಹಿತದಲ್ಲಿ ನೀಲಿಯಿಂದ ರಕ್ತ ಮಾನಸೇಚ್ಚಿತ ಭೌತಿಕ್ರಿಯೆ ವೈದ್ಯಕ್ಷೇತ್ರಕ್ಕೆ ನುಸುಳಿಕೊಂಡಿದೆ ಎಂದು ಹೇಳಬಹುದು.
ಬಣ್ಣದವರೆಗೂ ವಿವಿಧ ವರ್ಣಗಳು ಕಾಣಿಸುತ್ತವೆ. ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅನೇಕ ಚರ್ಮದ, ಜೀರ್ಣಾಂಗವ್ಯೂಹದ ಮತ್ತು ಇತರ ದೇಹಭಾಗಗಳ ವ್ಯಾಧಿಗಳಿಗೆ
ಅತಿರಕ್ತವಿಕಿರಣಗಳು (ಇನ್ಸ ರೆಡ್ ರೇಡಿಯೇಷನ್) ಎಂದು ಕರೆದ. ಸೂರ್ಯರಶ್ಮಿಗಳಲ್ಲಿ ಮನೋಸ್ಥಿತಿ ಕಾರಣ ಎಂದು ಹೇಳಲಾಗಿದೆ. ವಿಶ್ವಸುಪಸ್ಥಿತಿಯಲ್ಲಿ ಮೈಮೇಲೆ ಬೊಬ್ಬೆಗಳನ್ನು
ಶೇ.ಸು.60 ಅತಿರಕ್ತವಿಕಿರಣಗಳಾಗಿವೆ. ಬರಿಸಿರುವುದು ವರದಿಯಾಗಿದೆ. ಇನ್ನೂ ಬೆರಗುಗೊಳಿಸುವ ವಿದ್ಯಮಾನವೆಂದರೆ ಚರ್ಮಬರೆಹ
ವಿದ್ಯುತ್ಕಾಂತ ವಿಕಿರಣಗಳಲ್ಲಿ ಅತಿರಕ್ತರಗಳ ಸ್ಥಾನ : ಅತಿರಕ್ತರಶ್ನಿಪುಂಜ ನಮ್ಮ (ಡರ್ಮೋಗ್ರಫಿ). ಇಂಥ ವಾಸ್ತವ ಸಂಗತಿಗಳು ನಮ್ಮ ಆಸಕ್ತಿ ಮತ್ತು ವಿಚಾರಪರತೆಯನ್ನು
ಚರ್ಮದ ಮೇಲೆ ಬಿದ್ದಾಗ ಶಾಖದ ಅನುಭವವುನ್ನುಂಟುಮಾಡುತ್ತದೆ. ದೃಷ್ಟಿಗೋಚರ ಕೆರಳಿಸಲು ಸಾಕು.

ರಶ್ನೆಗಳಿಗೆ ಇರುವ ಗುಣಗಳೆಲ್ಲವೂ ಈ ರಶ್ಮಿಗಳಿಗೂ ಇರುತ್ತವೆ; ಆದರೆ ಪ್ರಮಾಣದಲ್ಲಿ ಆದಿಮಾನವ ಯಕ್ಷಿಣಿವಿದ್ಯೆಯಲ್ಲಿ, ಇಂದ್ರಜಾಲದಲ್ಲಿ ನಂಬಿಕೆ ಇಟ್ಟಿದ್ದನೆಂಬುದಕ್ಕೆ
ಮಾತ್ರ ವ್ಯತ್ಯಾಸವಿರುತ್ತದೆ. ಇದರ ಚಲಿಸುವ ವೇಗವೂ ಬೆಳಕಿನ ವೇಗದಷ್ಟೇ. ಅಂದರೆ ಪುರಾತನ ಜನರ ವಿಶಿಷಸಂಸ್ಕೃತಿ ಮತ್ತು ಪವಾಡಗಳಲ್ಲಿನ ನಂಬಿಕೆಗಳು ನಿದರ್ಶನಗಳಾಗಿವೆ.
3x100ಸೆಂಮೀ./ಸೆ. ಈ ಕಿರಣಗಳೂ ಕೆಲವು ಪಾರಕ ವಸ್ತುಗಳ ಮೂಲಕ ಹಾಯಬಲ್ಲುವು. ಭಾರತದ ಜ್ಞಾನಿಗಳು ಮನುಷ್ಯ ತನ್ನ ದೇಹದಲ್ಲಡಗಿರುವ ಕುಂಡಲಿನೀಶಕ್ತಿಯನ್ನು
ಅಪಾರಕ ವಸ್ತುಗಳು ಇವನ್ನು ಪ್ರತಿಫಲಿಸುತ್ತವೆ. ಆದರೆ ಬೆಳಕಿಗೆ ಪಾರಕವಾದ ವಸ್ತುಗಳು ಸುಷುಮ್ಮಾನಾಡಿಯ ಮೂಲಕ ಕ್ರಮ ಕ್ರಮವಾಗಿ ಊರ್ಧ್ವಗೊಳಿಸಿದಲ್ಲಿ ಆವರ್ತಕೇಂದ್ರಗಳಲ್ಲಿ
ಅತಿರಕ್ತರಶ್ನಿಪುಂಜಕ್ಕೆ ಅಪಾರಕವಾಗಿಯೂ ಬೆಳಕಿಗೆ ಅಪಾರಕವಾದ ವಸ್ತುಗಳು ನಿಶ್ಚಿತಕ್ರಮದಲ್ಲಿ ಅಣಿಮಾದಿ ಅಷ್ಟಸಿದ್ಧಿಗಳುಂಟಾಗಿ ಅತಿ ಪ್ರಾಜ್ಞವಾಗಿ ಅತೀಂದ್ರಿಯನಾಗಿ
ಅತಿರಕ್ತರಶ್ನಿಪುಂಜಕ್ಕೆ ಪಾರಕವಾಗಿಯೂ ಇರುವುದೂ ಉಂಟು. ಕಾಲ ದೇಶ ನಾಮ ರೂಪ ಆಕಾರಗಳ ಸೀಮೆ ಮೀರಿ ವಿಶ್ವಜ್ಞಾನಿಯಾಗಬಹುದೆಂದು
ಹೇಳುತ್ತಾರೆ. ಅಂಥವರಿಗೆ ದೂರವಾಣಿ, ದೂರದರ್ಶನ, ದೂರಸರ್ಶನ, ಭವಿಷ್ಯವಾಣಿ,

3ನೇವಳಿ ಶru→ - ಎ ; &s

ದೂರಗಮನ, ಅಣಿಮಾ, ಲಘಿಮಾ ಮುಂತಾದ ವಿಶೇಷಯೋಗ್ಯತೆಗಳು ಸಿದ್ದಿಸಿ ಅವರು
ತುoಳಿಗೆ ಮಹಾತ್ಮರೂ ಅಥವಾ ಪವಾಡಪುರುಷರೂ ಎನಿಸಿಕೊಳ್ಳುತ್ತಾರೆ. ಪತಂಜಲಿಯ
ಯೋಗಸೂತ್ರದ ಹಠಯೋಗಸಂಹಿತೆಯಲ್ಲೂ ಇತ್ತೀಚಿನ ಯೋಗವಾಸಿಷ್ಠ ಎಂಬ
ಗ್ರಂಥದಲ್ಲೂ ಗೂಢವೂ ದುರ್ಗಮವೂ ಆದ ಈ ವಿಷಯಗಳ ವಿವರಗಳಿವೆ.
19ನೆಯ ಶತಮಾನದ ಆದಿಯಲ್ಲಿ ಮೆಸ್ಟರ್ ಎಂಬುವನು ಆಗಿಂದಾಗ್ಗೆ ತನ್ನ
ಚapದrenuor ೭ಶಿತ್ರ 1. ಪರೀಕ್ಷೆಗೊಳಗಾದ ಅಪ್ರಜ್ಞಾವಸ್ಥಿತ ವ್ಯಕ್ತಿಗಳಲ್ಲಿ ಅತೀಂದ್ರಿಯ ದೃಷ್ಟಿಯಂತೆ ತೋರುವ
ಹೀಗೆ ಹಲವು ಸಾಮಾನ್ಯ ಗುಣಗಳನ್ನುಳ್ಳ ವಿದ್ಯುತ್ಕಾಂತ ಸೂತ್ರವನ್ನು ಪರಿಪಾಲಿಸುವ ಚಿಹ್ನೆಗಳನ್ನು ಕಂಡ. ಅಲ್ಲದೆ ನಿದ್ರೆಯಲ್ಲಿ ಓಡಾಡುವ ಕೆಲವು ವ್ಯಕ್ತಿಗಳು ಭೂತ
ಹಲವು ರಶ್ಮಿಪುಂಜಗಳನ್ನು ಒಂದು ಪಂಗಡಕ್ಕೆ ಸೇರಿಸಿ ಇವನ್ನು ವಿದ್ಯುದಯಸ್ಕಾಂತ ಭವಿಷ್ಯದ್ವಿದ್ಯಮಾನಗಳನ್ನು ಸ್ಪಷ್ಟವಾಗಿಕಾಣುವುದನ್ನು ತೋರಿಸಿದ. 1825ರಲ್ಲಿ ಹಸ್ಸನ್
ರಶ್ಮಿಷಂಜಗಳೆಂದು ಹೆಸರಿಸುತ್ತೇವೆ. ಈ ಹಲವು ರಶ್ಮಿಗಳ ಮೂಲವೂ ಕಂಡುಹಿಡಿಯುವ ನಿದ್ರಾವಸ್ಥೆಯಲ್ಲಿ ಅಯತ್ನಚಲನೆಯಾಗುವುದನ್ನು ತೋರಿಸಿ, ಈ ವಿಶೇಷಾವಸ್ಥೆಗಳು
ಸಾಧನಗಳಲ್ಲಿ ಕೆಲವು ಗುಣಗಳೂ ಬೇರೆ ಬೇರೆಯಾಗಿದ್ದರೂ ಇವೆಲ್ಲ ಒಂದೇ ಬಗೆಯ ಅತೀಂದ್ರಿಯ ದೃಷ್ಟಿಗೆ ಪೋಷಕವಾಗಿವೆಯೆಂದು 19ನೆಯ ಶತಮಾನದುದ್ದಕ್ಕೂ
ಅಲೆಗಳಾಗಿವೆ. ಅಲೆಗಳ ತರಂಗದೂರದ ವ್ಯತ್ಯಾಸವೇ ಹಲವು ರಶ್ಮಿಗಳ ಗುಣಗಳ ವೈವಿಧ್ಯಕ್ಕೆ ಫೆಮೇರಿಯನ್, ಮೈಯರ್, ಗರಿ, ಪ್ಯಾಡ್‌ಮೋರ್, ರೀಷೆ, ಟಿಚ್ಚರ್, ಸಿಡ್ಸ್ವಿಕ್, ಬ್ಯಾರೆಟ್,
ಕಾರಣ, ಅತಿ ಪ್ರಸ್ವತರಂಗದೂರದ ರಶ್ಮಿಪುಂಜಗಳು ಗ್ಯಾಮ ರಪುಂಜಗಳಾಗಿದ್ದು, ಅತಿ ಸಿಂಕ್ಷೇರ್ ಮತ್ತು ಇತರರು ಅಮೆರಿಕ, ಇಂಗ್ಲೆಂಡ್ ಮತ್ತು ಜರ್ಮನಿಗಳಲ್ಲಿ ವಿವಿಧವಿಧಾನಗಳಲ್ಲಿ
ದೀರ್ಘ ತರಂಗಮಾನದವು ರೇಡಿಯೋ ರಪುಂಜಗಳಾಗಿರುತ್ತವೆ. ಈ ಎರಡು ತುದಿಗಳ ಅತೀಂದ್ರಿಯ ಅರಿವಿನ ಮೇಲೆ ಪ್ರಯೋಗಗಳನ್ನು ನಡೆಸಿದರು.
ನಡುವೆ ಎಕ್ಸ್-ಕಿರಣ, ಅತಿನೇರಿಳೆ ವಿಕಿರಣ, ದೃಷ್ಟಿಗೋಚರ ಬೆಳಕು, ಅತಿರವಿಕಿರಣ, ಶ್ರನ್, ಆ್ಯಡಮ್, ಮೆಗ್ಗುಗಲ್, ಜೆನರ್, ಲಂಡ್‌ಹೋಮ್ ಇವರು ಇಸ್ಪೀಟು ಎಲೆ
ರೇಡಿಯೋ ಅಲೆಗಳು ಕ್ರಮವಾಗಿ ಬರುತ್ತವೆ. ಊಹಿಸುವ (ಕಾರ್ಡ್ ಗೆಸ್ಸಿಂಗ್) ವಿಧಾನದಿಂದ ಅತೀಂದ್ರಿಯ ಅರಿವಿನ ಬಗ್ಗೆ
ಅಳತೆಗೋಲುಗಳು : ಅತಿರಕ್ತವಿಕಿರಣದ ತರಂಗದೂರವನ್ನು ಮೈಕ್ರಾನ್‌ಮಾನಗಳಲ್ಲಿ ಪಯೋಗಗಳನ್ನು ನಡೆಸಿದರು. ಇಂದು ಈ ಪ್ರಯೋಗಗಳಿಗೆ ರೇಖಾ ಚಿತ್ರಗಳು, ಜೆನರ್
ಅಳೆಯುತ್ತೇವೆ. ಇದನ್ನು ಸೂಚಿಸುವ ಚಿಹ್ನೆ ಗ್ರೀಕ್ ಅಕ್ಷರವಾದ (ಮೂ) 1 ಮೀಟರ್ = ಎಲೆಗಳು ಎಲ್ಲೆಲ್ಲೂ ಬಳಕೆಯಲ್ಲಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲೂ ದಿವಂಗತ
1,000,000 t; 1ಮಿಲಿ ಮೀಟರ್ = 1000 1; 1 t= 10,000 ಆಂಗ್‌ಸ್ಲಾಂ ಮಾನಗಳು. ಎಂ. ವಿ. ಗೋಪಾಲಸ್ವಾಮಿಯವರ ಮಾರ್ಗದರ್ಶನದಲ್ಲಿ ಅತೀಂದ್ರಿಯ ಅರಿವಿನ ಪರೀಕ್ಷೆಗಳಿಗೆ
0.8-2.51 ವರೆಗಿರುವ ಕಿರಣಗಳಿಗೆ ಮಧ್ಯಾತಿರಕಕಿರಣಗಳು, 50-1,00ಕೆ 1 ವರೆಗಿರುವ ಚಿತ್ರ ರೂಪ ಪ್ರಾಣಿ ಬಣ್ಣ ಶಬ್ದ ಭಾವನೆ-ಇವುಗಳನ್ನೂ ಮನೋಗತಿ ಪರೀಕ್ಷೆಗಳಿಗೆ
ಕಿರಣಗಳಿಗೆ ದೂರಾತಿರಕಿರಣಗಳು ಎಂದು ಹೆಸರು. ಉರುಳುವ ದಾಳ ಕವಡೆ ನಾಣ್ಯ ಮುಂತಾದುವನ್ನೂ ಉಪಯೋಗಿಸಲಾಯಿತು. ಆ
ಅತಿರಕ್ತವಿಕಿರಣದ ಮೂಲಗಳು : ಕೃಷ್ಣ ವಸ್ತುವಿನ ರಶ್ಮಿಪುಂಜ ಮತ್ತು ಸೂರ್ಯರಶ್ಮಿ ಪಯೋಗಗಳನ್ನು ಸ್ನೇಹಿತರು ಮಕ್ಕಳು ಗಂಡ-ಹೆಂಡಿರು ತಂದೆ-ಮಕ್ಕಳು ಒಂದೇ
ಮಂಜದಲ್ಲಿ ಅತಿರಕ ರಶಿಗಳು ಹೇರಳವಾಗಿವೆ. ಬಿಸಿಯಾದ (ಎಂದರೆ 0°E ಉಷ್ಣತೆಗಿಂತ ಬಗೆಯ ಅವಳಿಜವಳಿಗಳು, ಬ್ರಾಯ ಅವಳಿಮಕ್ಕಳು - ಇವರುಗಳ ಮೇಲೆ ವಿವಿಧ
ಹೆಚ್ಚಾದ ಉಷ್ಣತೆಯನ್ನು ಎಲ್ಲ ವಸ್ತುಗಳೂ ಅತಿರಕ್ತವಿಕಿರಣವನ್ನು ಉತ್ಸರ್ಜಿಸುತ್ತವೆ. ಸ್ಥಿತಿಗತಿಗಳಲ್ಲಿ ನಡೆಸಲಾಯಿತು. ದಾಳಗಳನ್ನು ಕೈಯಿಂದಲೂ ಯಾಂತ್ರಿಕವಾಗಿಯೂ
ವಸ್ತುವಿನ ಉಷ್ಣತೆಯನ್ನು ಅವಲಂಬಿಸಿ ಹಾಗೂ ಅದರ ಮೇಲ್ಮೀಯ ಗುಣಗಳಿಗೆ ಹೊಂದಿ ಉರುಳಿಸಲು ಸುಧಾರಿತ ಸಲಕರಣೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.
ಕೊಂಡು ರಶ್ಮಿಗಳು ಯಾವ ಯಾವ ತರಂಗದೂರದಲ್ಲಿ ಯಾವ ಯಾವ ಪ್ರಮಾಣದಲ್ಲಿ 1957-59ರಲ್ಲಿ ಇದೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕುಪ್ಪಸ್ವಾಮಿಯವರ
ಇರುತ್ತವೆಯೆಂಬುದು ನಿಶ್ಚಿತವಾಗುತ್ತದೆ. ಸಂಪೂರ್ಣ ಕೃಷ್ಟ ವಸ್ತುವಿನ ಉತ್ಸರ್ಜನೆಯೇ ಮಾರ್ಗದರ್ಶನದಲ್ಲಿ ಎಲ್.ನಾರಾಯಣರಾವ್ ಪವಾರರೊಡನೆ ಅಮೆರಿಕದ ಗಾರಿನರ್
ಈ ವಸ್ತುಗಳ ಉತ್ಸರ್ಜನೆಗೆಲ್ಲ ಮಾದರಿಯಾಗಿರುತ್ತದೆ. ಉಷ್ಣತೆ ಹೆಚ್ಚಾಗಿದ್ದಾಗ ಅತಿನೇರಿಳೆ ಮರ್ಫಿಯವರ ಕೋರಿಕೆಯ ಮೇಲೆ ಅತೀಂದ್ರಿಯ ಅರಿವಿನ ಮೇಲೆ ಬೌದ್ಧಿಕ ಶಿಕ್ಷಣದ
ರಶ್ಮಿಗಳು ಮತ್ತು ದೃಷ್ಟಿಗೋಚರ ರಶ್ಮಿಗಳು ಅಧಿಕವಾಗಿದ್ದು ಅತಿರಕ್ತರಶ್ನೆಗಳ ಪ್ರಮಾಣ ಪ್ರಭಾವ, ಸಾಮೂಹಿಕ ಅಥವಾ ವೈಯಕ್ತಿಕ ಪ್ರಭಾವ, ವರ್ಗಾವಣೆಯ ಮೇಲೆ ಅಂತರದ
ಸ್ವಲ್ಪವಾಗಿರುತ್ತದೆ. ಉಷ್ಣತೆ ಕಡಿಮೆಯಾದ ಹಾಗೆಲ್ಲ ಹೆಚ್ಚು ಹೆಚ್ಚು ಪ್ರಮಾಣದ ಶಕ್ತಿ ಅತಿರಕ್ಕೆ ಪ್ರಭಾವ – ಇವುಗಳನ್ನು ಕುರಿತು ಅನೇಕ ಪರೀಕ್ಷೆಗಳನ್ನು ನಡೆಸಲಾಯಿತು. ಅವುಗಳ
ರಶ್ಮಿಗಳ ರೂಪದಲ್ಲಿ ಉತ್ಸರ್ಜಿತವಾಗುತ್ತದೆ. ಸು. 1000°.K ಗಿಂತ ಕಡಿಮೆ ಉಷ್ಣತೆಯ ಫಲಿತಾಂಶಗಳು ಅರ್ಥಗರ್ಭಿತವೂ ಕುತೂಹಲ ಪ್ರಚೋದಕವೂ ಆಗಿವೆ.
ವಸ್ತುವಿನಲ್ಲಿ ದೃಷ್ಟಿಗೋಚರ ಶಕ್ತಿ ಅತ್ಯಲ್ಪವಾಗಿದ್ದು ಅತಿರಕ್ತರಶ್ನಿಪುಂಜವೇ ಹೆಚ್ಚಾಗಿ ಕೇವಲ ಬೌದ್ದಿಕ ಕುತೂಹಲದಿಂದ ಹುಟ್ಟಿ, ವಿಹಾರಕ್ಷೇತ್ರವಾಗಿ ಬೆಳೆದರೂ
ಹೊರಬೀಳುತ್ತದೆ. ಆದ್ದರಿಂದ ಕಾದ ವಸ್ತುಗಳೆಲ್ಲವೂ ಅತಿರಕ್ತರಶ್ನಿಪುಂಜದ ಮೂಲವಾಗಿ ಅತಿಮಾನಸಕ್ಷೇತ್ರದ ಅಧ್ಯಯನ ಶಾಸ್ತ್ರೀಯತೆಯ ಶಿಸ್ತು, ಕಟ್ಟುನಿಟ್ಟು, ಪ್ರೌಢಿಮೆಗಳನ್ನು ಈ
ಪರಿಣಮಿಸುತ್ತವೆ. ಉದಾಹರಣೆಗೆ, ನರ್ನ್ಸ್ಟ್ ಫಿಲಮೆಂಟ್ ದೀಪದಲ್ಲಿ ವಿದ್ಯುಚ್ಛಕ್ತಿಯಿಂದ ಶತಮಾನದಲ್ಲಿ ಪಡೆಯಿತು. ಇತರ ವಿದ್ಯಾಂಗಗಳ ಪ್ರಗತಿಗೆ ಹೋಲಿಸಿದರೆ ಇದರ ಬೆಳವಣಿಗೆ
ಕಾಯಿಸಲಾದ ಒಂದು ತಂತಿ ಅತಿರಕ್ಷರಪುಂಜದ ಮೂಲವಾಗಿರುತ್ತದೆ. ಮಾನವನ ನಿಧಾನವೆಂದು ತೋರುವುದಾದರೂ ಈ ಅಧ್ಯಯನ ಮನಶ್ಯಾಸ್ತದ ಒಂದು ಮಹತ್ತರ
ಶರೀರವೂ ಅತಿರಕ್ಷರಪುಂಜಗಳನ್ನು ಹೊರಸೂಸುತ್ತದೆ. ವಿಭಾಗವಾಗಿ ಬೆಳೆದುಬಂದಿದ್ದು, ತನ್ನದೇ ಆದ ವಿಶಿಷ್ಟ ಅಸ್ತಿತ್ವವನ್ನು ಪಡೆದಿರುವುದು
ಉಷ್ಣತೆಯಿಂದೊಡಗೂಡಿದ ಘನವಸ್ತುಗಳಲ್ಲದೆ ಹಲವು ಅನಿಲಗಳೂ ತಮ್ಮಲ್ಲಿರುವ ವಿಶೇಷ ಆಶಾದಾಯಕ ಸಂಗತಿ. ಮನುಷ್ಯನ ವ್ಯಕ್ತಿತ್ವದ ನಿರಂತರ ಪೂರ್ಣ ವಿಕಾಸಕ್ಕೆ
ಅಣುಗಳು ಉದ್ರಿಕ್ತಗೊಂಡಾಗ ನಿರ್ದಿಷ್ಟತರಂಗದೂರದ ಅತಿರಕ್ತರಶ್ನಿಪುಂಜವನ್ನು ಅತಿಮಾನಸದಿಂದ ಪಡೆಯಬಹುದಾದ ಸ್ಫೂರ್ತಿ, ಶಕ್ತಿ ಮತ್ತು ಸಹಾಯ ಅಮಿತವಾಗಿದೆ
ಹೊರಸೂಸುತ್ತವೆ. ಲೇಸರ್ ಉಪಕರಣಗಳು ಏಕವರ್ಣಿಯವಾದ (ಎಂದರೆ ಒಂದೇ ಎಂಬ ಅರಿವು ಈಗೀಗ ದೃಢವಾಗುತ್ತಿದೆ.
ಅತಿರಕ್ಷರಪುಂಜದ ಪ್ರಬಲಮೂಲಗಳಾಗಿವೆ.